ಪಾಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
:'''''ಅಘ''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ದುಃಖ''' ಲೇಖನಕ್ಕಾಗಿ [[ದುಃಖ|ಇಲ್ಲಿ ನೋಡಿ]]''
ಪ್ರಪಂಚದ ಅನೇಕ [[ಧರ್ಮ]]ಗಳಲ್ಲಿ [[ನೀತಿ]]ಗಳ ಉಲ್ಲಂಘನೆಯೇ '''ಪಾಪ'''. [[ಹಿಂದೂ ಧರ್ಮ]]ದಲ್ಲಿ ಈ ಕೆಳಗಿನವನ್ನು ಅರಿಷಡ್ವರ್ಗಗಳೆಂದು ಹೇಳುವರು. ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು. ಅವು ಪಾಪ ಕರ್ಮಗಳಿಗೆ ಕಾರಣ ವಾಗುತ್ತವೆ. ಕಾಮ ಎಂದರೆ ಬಯಕೆ; ಇದು ಒಳ್ಳೆಯದಿದ್ದರೆ, ಧರ್ಮಸಮ್ಮತವಾದರೆ ತಪ್ಪಲ್ಲ. ಹಾಗೆಯೇ ಕ್ರೋಧ- ನ್ಯಾಯಕ್ಕಾಗಿ ಕ್ರೋಧ ತಪ್ಪಲ್ಲ. ಲೋಭ -ಜಿಪುಣತನ- ಅನಗತ್ಯ ವೆಚ್ಚ ಮಾಡದಿರುವುದು ತಪ್ಪು ಎನ್ನಲಾಗದು. ಹೀಗೆ ಮೋಹ- ಅತಿ ಪ್ರೇಮ - ಇದು ಪತ್ನ್ನೀಪುತ್ರಮೇಲೆ ಅಥವಾ ಬಂಧುಗಳ ಮೇಲೆ, ಭೂಮಿ-ಕಾಣಿಯ ಮೇಲೆ ಇದ್ದು ಬೇರೆಯವರಿಗೆ ತೊಂದರೆ ಕೊಡದಿದ್ದರೆ ಪಾಪವಿಲ್ಲ. ಇತ್ಯಾದಿ..
* [[ಕಾಮ]]
"https://kn.wikipedia.org/wiki/ಪಾಪ" ಇಂದ ಪಡೆಯಲ್ಪಟ್ಟಿದೆ