ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫ ನೇ ಸಾಲು:
*ಈ [[ಅಡ್ರೀನಲ್ ಗ್ರಂಥಿಗಳು|ಅಡ್ರೀನಲ್ ಗ್ರಂಥಿಗಳಿಗೆ]] (ಎಪಿನೆಫ್ರೈನೆ ?ಮತ್ತು) '''ಸುಪ್ರಾರೀನಲ್''' ಗ್ರಂಥಿಗಳು ಎಂದೂ ಕರೆಯುತ್ತಾರೆ. ದೇಹ ಕೃಶವಾಗುವ ಕೆಲವು ರೋಗಗಳಿಗೆ ಈ ಅಡ್ರೀನಲ್ ಗ್ರಂಥಿಗಳು ಕಾರಣವೆಂದು ಡಾ.ಎಡಿಸನ್ ಎಂಬಾತ 1881ರಲ್ಲಿ ಕಂಡುಹಿಡಿದ. ಈ ಗ್ರಂಥಿಗಳು ನಮ್ಮ ಮೂತ್ರಪಿಂಡಗಳ ಅಥವಾ ಕಲಿಜಗಳ ಮೇಲುಗಡೆಯಲ್ಲಿರುವ ಹಳದಿಬಣ್ಣದ ಎರಡು ಕೋಶಗಳು ಅಥವಾ ಗ್ರಂಥಿಗಳು. ಈ ಗ್ರಂಥಿಯ ಹೊದ್ದಿಕೆಯ (ಕೊರ್ಟೆಕ್ಸ್) ರಚನೆಯು ಒಂದು ಬಗೆಯದು, ಒಳಭಾಗ ರಚನೆ (ಮೆಡ್ಯುಲ) ಇನ್ನೊಂದು ಬಗೆಯದು. ಮೀನಿನಲ್ಲಿ ಇವೆರಡೂ ಪ್ರತ್ಯೇಕವಾದ ಕೋಶವಾಗಿವೆ. ಮನುಷ್ಯರಲ್ಲಿ ಇವೆರಡು ಭಾಗಗಳು ಒಂದುಗೂಡಿವೆ.
 
*ಈ ಗ್ರಂಥಿಯನ್ನು ಕತ್ತರಿಸಿ ತಗೆದಲ್ಲಿ ಮನುಷ್ಯನು ಸತ್ತುಹೋಗಬಹುದು. ಇದರ ಒಳಭಾಗವನ್ನು ತೆಗೆದರೂ ಜೀವಕ್ಕೆ ಅಪಾಯ. ಇದರ ಒಳಬಾಗದಿಂದ ಎಡ್ರಿನಾಲ್/ಅಡ್ರಿನಾಲ್ ಎಂಬ ದ್ರವ ಒಸರುತ್ತದೆ. ಈ ರಸಾಯನಿಕ ದ್ರವವು ರಕ್ತನಾಳಗಳ ಸಂಕೋಚನಕ್ಕೆ ಸಹಾಯ ಮಾಡುತ್ತದೆ. ಆ ದ್ರವವನ್ನು ಪ್ರತ್ಯೇಕವಾಗಿ ನಮ್ಮ ರಕ್ತಕ್ಕೆ ಸೇರಿಸಿದಲ್ಲಿ ರಕ್ತನಾಳಗಳು ಸಂಕೋಚಗೊಂಡು ರಕ್ತವೇಗವಾಗಿರಕ್ತ ವೇಗವಾಗಿ ಹರಿಯುತ್ತದೆ. ಅದೇ ಎಡ್ರಿನಾಲ್ ದ್ರವವು ಹೊಟ್ಟೆ ಕರುಳು ಗಂಟಲು ನಾಳ ಮೊದಲಾದ ಸ್ನಾಯುಗಳ ಮೇಲೆ ಇದಕ್ಕೆ ವಿರುದ್ಧವಾದ ಪಪಿಣಾಮ ಮಾಡುತ್ತದೆ. ಕೋಪ ಬಂದಾಗ, ಆತುರ ಹೆಚ್ಚಾದಾಗ ಭಯವಾದಾಗಲೂ ಈ ದ್ರವದ್ರವದ ಪ್ರಮಾಣ ರಕ್ತದಲ್ಲಿ ಹೆಚ್ಚುತ್ತದೆ. ಭಯವಾದಾಗ ಕಾಣಿಸುವ ರೋಮಾಂಚನ, ಕಣ್ಣಾಲಿಗಳು ದೊಡ್ಡಾಗುವಿಕೆ ಸೂಕ್ಷ್ಮ ರಕ್ತನಾಳಗಳು ಸಂಕುಚಿತಗೊಂಡು ಮೈ ಕೆಂಪಡರುವಿಕೆ ಈ ದ್ರವದ ಹೆಚ್ಚಿನ ಒಸರುವಿಕೆಯ ಕಾರಣದಿಂದ. ಆಪತ್ತಿನ ಸಮಯದಲ್ಲಿ ನಾವು ರಕ್ಷಣೆಗಾಗಿ ಹೋರಾಡಬೇಕಾಗುತ್ತದೆ, ಇಲ್ಲವೇ ಓಡಿಹೋಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಚುರುಕುತನವನ್ನೂ ಆವೇಗ-ಸಕ್ತಿಗಳನ್ನೂಶಕ್ತಿಗಳನ್ನೂ ಸ್ನಾಯುಗಳಿಗೆ ಒದಗಿಸಿಕೊಡುವುದೇ ಈ ಗ್ರಂಥಿದ್ರವದ ಕೆಲಸ. ಆದರೆ ಇದರ ಪ್ರಮಾಣ ಹೆಚ್ಚಾದರೆಣಾತುರಹೆಚ್ಚಾದರೆ ಕಾತುರ ಹೆಚ್ಚಿ ದೇಹ ಕೆಲಸಮಾಡದೆ ಹೊಗಬಹುದು. ಈ ದ್ರವದ ಅತಿ ಶ್ರಾವದಿಂದ ರಕ್ತ ಚಲನೆ ಹೆಚ್ಚಿ ಹೃದಯಕ್ಕೆ ತೊಂದರೆಯಾಗಬಹುದು.
 
*ಅಡ್ರೀನಲ್ ಗ್ರಂಥಿಯ ದ್ರವದ ಕೆಲಸ ಇವಾದರೆ, ಅದರ ಹೊದ್ದಿಕೆಯು ಒಸರುವ ದ್ರವ್ಯವು ಬೇರೆ ಬಗೆಯದು. ಅದರ ದ್ರವದ ಸಾರಜನಕ ಪದಾರ್ಥಗಳಿಂದ ದೇಹದಲ್ಲಿರುವ ಕೆಲವು ವಿಷವಸ್ತುಗಳನ್ನು ನಿವಾರಿಸಬಹುದೆಂಬ ನಂಬುಗೆ ಇದೆ. ತರುಣರಲ್ಲಿ ಗಂಡಸಿನ ಲಕ್ಷಣಗಳು ತೋರುವುದು. ಅದೇ ತರುಣಿಯರಲ್ಲಿ ಅದರ ಒಸರುವಿಕೆ ಪ್ರಮಾಣ ಹೆಚ್ಚಾದರೆ, ಆಗ ಅವರಿಗೆ ಗಂಡಸಿನ ಲಕ್ಷಣ ಬರುವುದುಂಟು. ಮುಖದ ಮೇಲೆ ರೋಮ ಬೆಳೆಯಬಹುದು, ಸ್ಥನಗಳು ಸಂಕೋಚಗೊಳ್ಳಬಹುದು. ಆಗ ಅದರ ಅತಿ ಬೆಳವಣಿಗೆ ತಡೆಯಲು ಅದರ ಶಸ್ತ್ರಕ್ರಿಯೆ ಮಾಡುವರು, ನಂತರ ಅವರ ದೇಹಸ್ಥಿತಿ ಮೊದಲಿನಂತಾಗಬಹುದು.
*ಇನ್ಪ್ಲುಯೆಂಜಾ ಮೊದಲಾದ ಅನೇಕ ರೋಗಗಳಿಂದಾಗುವ ದೇಹದೌರ್ಬಲ್ಯಕ್ಕೆ ಈ ಅಡ್ರೀನಲ್ ಗ್ರಂಥಿಯ ಚಟುವಟಿಕೆ ಕಡಿಮೆಯಾದುದೇ ಕಾರಣವೆಂದು ಕಂಡುಹಿಡಿದಿದ್ದಾರೆ.