ಥೈರಾಯ್ಡ್ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
*ಥೈರಾಯಿಡ್ ಗ್ರಂಥಿಯ ಏರುಪೇರು ಆಗಿ ಅತಿಚಟುವಟಿಕೆಯಿಂದ ಹೆಚ್ಚು ಥೈರಾಕ್ಷಿನ್ ಬಿಡುಗಡೆಯಾದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗಲು ಕಾರಣವಾಗಬಹುದು. ಅದನ್ನು ಗಳಗಂಡವೆನ್ನುತ್ತಾರೆ(Goiter).
*ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು:
* ೧) ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪರ್ - ಥೈರಾಯಿಡಿಸಮ್
* ೨) ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
* ೩) ಥೈರಾಯಿಡ್ ಗ್ರಂಥಿಯ ಗಂಟುಗಳು (Nodule): ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
* ೪) ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer )
*ಈ ಯಾವುದೇ ಸಮಸ್ಯೆ ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.