ಥೈರಾಯ್ಡ್ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
*ಈ ಗ್ರಂಥಿಯ ಚಟುವಟಿಕೆ ಹೆಚ್ಚಾದರೆ ಅಪಾಯವೂ ಇದೆ. ಮನಸ್ಸಿನ ಭಾವೋದ್ವೇಗ ಹೆಚ್ಚುತ್ತದೆ ರಕ್ತ ಸಂಚಾರದ ವೇಗ ಹೆಚ್ಚುತ್ತದೆ. ಅದು ಅತಿಯಾಗಿ ಬೆಳೆದರೆ ಗಂಟಲು ಗುಳ್ಳೆಯಾಗಬಹುದು (ಗಳಗಂಡ). ಅದು ದೊಡ್ಡದಾಗಿ ಬೆಳೆದರೆ ಹೆಚ್ಚು ಬೆಳೆದ ಭಾಗವನ್ನು ಕತ್ತರಿಸಿ ತೆಗೆಯುವರು.
 
*ಸ್ತ್ರೀಯರು ಗರ್ಭಿಣಿಯರಾದಾಗ, ಭಾಣಂತಿಂiÀiಲ್ಲಿಭಾಣಂತಿಯರಲ್ಲಿ ಹಾಲುತುಂಬಿದಾಗ, ಋತುಮತಿಯಾಧಾಗ ಈ ಗ್ರಂಥಿಯ ಚಟುವಟಿಕೆ ಹೆಚ್ಚಿ ಥೈರಾಯಿಡ್ ಒಸರುವಿಕೆ ಹೆಚ್ಚುತ್ತದೆ. ಇದರಿಂದ ಮನಸ್ಸಿನ ಆತುರ ಕಾತುರ ಹೆಚ್ಚುತ್ತದೆ. <ref>ವಿಜ್ಞಾನ ಪ್ರಪಂಚ: ಭಾಗ ೨: ಜೀವ ಜೀವನ: ಲೇಖಕ-ಶಿವರಾಮ ಕಾರಂತ: ಹರ್ಷ ಪ್ರಕಟನಾಲಯ, ಪುತ್ತೂರು, ದ.ಕ.:೧೯೬೦.</ref>
==ಥೈರಾಯಿಡ್ ಗ್ರಂಥಿಯ ಸಮಸ್ಯೆ==
*ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಯೆಯು ಥೈರಾಯಿಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಅವ್ಯವಸ್ಥೆ ಎನ್ನುವರು. ಅಥವಾ ಥೈರಾಯಿಡ್ ಕಾರ್ಯದಲ್ಲಿ ಕ್ರಮ ತಪ್ಪುವುದು ಎಂದೂ ಕರೆಯಬಹುದು.
*ಥೈರಾಯಿಡ್ ಗ್ರಂಥಿಯ ಏರುಪೇರು ಆರೋಗ್ಯದಎಲ್ಲವೂ ಥೈರಾಯಿಡ್ ದೊಡ್ಡದಾಗಲು ಕಾರಣವಾಗಬಹುದು (Goiter)ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು.
೧) ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪೋಥೈರಾಯಿಡಿಸಮ್
೨) ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
೩) ಥೈರಾಯಿಡ್ ಗ್ರಂಥಿಯ ಗಂಟುಗಳು Nodule: ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
೪) ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer ) ಈ ಎಲ್ಲಾ ಸಮಸ್ಸೆಗಳು ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.
 
==ನೋಡಿ==