ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೦ ನೇ ಸಾಲು:
*[[:en:Luteinizing hormone|Luteinizing hormone]]-: LH:
*ಐ,ಸಿ.ಎಸ್.ಎಚ್ ಗಂಡಸರಲ್ಲಿ ಸಹ ಪಿಟುಟರಿ ಗ್ರಂಥಿಯ ಹೊರಭಾಗದಲ್ಲಿ ತೆರಪಿನ ಸೆಲ್-ಉತ್ತೇಜಿಸುವ ಹಾರ್ಮೋನಿನ -ಪ್ರೇರಕ ದ್ರವ್ಯವು ಟೆಸ್ಟೋಸ್ಟೆರಾನ್ ಲೇಡಿಗ್ನ ಸೆಲ್ ಗೆ ಟೆಸ್ಟೊಸ್ಟೆರೊನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. (ಇಂಟರ್ ಸ್ಟಿಟಿಯಲ್ ಸೆಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಲೈಡಿಗ್ ಸೆಲ್ ಗಳು ಟೆಸ್ಟೊಸ್ಟೆರೊನ್ ಉತ್ಪಾದನೆಗೆ ಪ್ರಚೋದಿಸುತ್ತದೆ.)(In males, where LH had also been called interstitial cell–stimulating hormone (ICSH), it stimulates Leydig cell production of testosterone.[2] It acts synergistically withFSH:
==ಪ್ಲೀಹ (ಸ್ಪ್ಲೀನ್) ಅಥವಾ ಗುಲ್ಮ ==
*ಮೇದೋಜೀರಕ ಗ್ರಂಥಿಯಂತೆ ನಮ್ಮ ಜಠರಕ್ಕೆ ತಾಗಿರುವ ಪ್ಲೀಹ ( ಸ್ಪ್ಲೀನ್) ಎಂಬುದು ಕೂಡ ಒಂದು ಪ್ರಧಾನ ಪ್ರೇರಕದ್ರವ್ಯವನ್ನು ಒಸರುವ ಗ್ರಂಥಿ. ಅದು ಹೊಟ್ಟೆಯ ಎಡಭಾಗದಲ್ಲಿದೆ. ತುಂಬಾ ನಾರುಳ್ಳ ಕಣಕೂಟಗಳಿಂದಲೂ ಸ್ನಾಯುಗಳಲ್ಲಿ ರಕ್ತನಾಳ ಸಮೃದ್ಧಿಯಿಂದಲೂ ಕೂಡಿದ ಈ ಅಂಗವು ಹತ್ತಾರು ಕೆಲಸಗಲಿಗೆ ನೆರವಾಗುತ್ತದೆ. ಅದರಲ್ಲಿ ರಕ್ತನಾಳಗಲು ಅಧಿಕವಾಇರುವುದರಿಂದ ಅದು ರಕ್ತವನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೂ ಒಂದು ಸಹಾಯಕ ಅಂಗವಾಗಿದೆ. ರಕ್ತಕಣಗಳು ನಾಶವಾಗುವಾಗ ಇಲ್ಲಿ ಬಂದು ಸಂಗ್ರಹವಾಗುತ್ತವೆ. ಅವುಗಳಲ್ಲಿರುವ ಕಬ್ಬಿಣದ ಅಂಶ ಇಲ್ಲಿಯೂ ಯಕೃತ್ತಿನಲ್ಲಿಯೂ ಸಂಗ್ರಹಿಸಲ್ಪಡುತ್ತವೆ. ಇಲ್ಲಿಂದಲೇ ಹೊಸ ಕೆಂಪು ರಕ್ತಕಣಗಳು ದೇಹಕ್ಕೆ ಪ್ರಸಾರಗೊಳ್ಳತ್ತವೆ. ಬಿಳಿ ರಕ್ತ ಕಣಗಳಿಗೂ ಈ ಪ್ಲೀಹಕ್ಕೂ ಏನೋ ಸಂಬಂದವಿರುವಂತೆ ಕಾಣುತ್ತದೆ. ಈ ಅವಯುವವು ಬಲಿಷ್ಠ ಸ್ನಾಯುಗಳಿಂದ ಹಿಗ್ಗಿ ಕುಗ್ಗಿ ಮಾಡುವುದರಿಂದ ರಕ್ತ ಪರಿಚಲನೆಗೆ ಹೆಚ್ಚಿನ ಸಹಾಯವಿದೆ.
ರಕ್ತದಲ್ಲಿ ಮಲೇರಿಯಾದ ಬೀಜಿಕೆಯಂತಹ ಸೂಕ್ಕ್ಮಜೀವಿಗಳು, ವಿಷಮಜ್ವರಕ್ಕೆ ಕಾರಣವಾದ ಜೀವಾಣುಗಳೂ ಇಲ್ಲ ಬಂದು ಸೇರಿಕೊಳ್ಳುತ್ತವೆ. ಆ ಬೇನೆಗೆ ಕಾರಣವಾಗುವ ಅವುಗಳನ್ನು ಪ್ಲೀಹ ಸೆರೆಹಿಡಿದು ನಾಶಪಡಿಸುತ್ತದೆ. ಆದರ ಅದರ ಶಕ್ತಿಗೂ ಮೇರಿದ ಅಧಿಕ ಸೋಂಕು ಆದಲ್ಲಿ ರೋಗ ಉಲ್ಬಣಿಸುವುದು – ಆಗ ಹೆಚ್ಚಿನ ಚಿಕಿತ್ಸೆ ಅಗತ್ಯ. ಮಲೇರಿಯಾದಂತಹ ನಿಡುಗಾಲದ ಬೇನೆಯಲ್ಲಿ ಅದರಿಂದಾಗಿ ಪ್ಲೀಹ ಅಥವಾ ಗುಲ್ಮ ಊದಿಕೊಳ್ಳುವುದು.<sup>೧</sup>
 
==ನೋಡಿ==