ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೭ ನೇ ಸಾಲು:
 
==ಲೈಂಗಿಕ ಗ್ರಂಥಿಗಳು==
===ಹೆಣ್ಣಿನಲ್ಲಿ ಹೆಣ್ಣುತನಕ್ಕೆ ಕಾರಣ==
*ಸೊಂಟದ ಶ್ರೋಣಿಯ(ಪೆಲ್ವಿಕ್ ಕ್ಯಾವಿಟಿ- pelvic cavity) ಕುಳಿಯಲ್ಲಿ ನೆಲಸಿರುವ ಸ್ತ್ರೀಯ ಅಂಡಾಶಯಗಳು, ಎರಡು ಮುಖ್ಯವಾದ ಪ್ರೇರಕದ್ವ್ಯ (ಹಾರ್ಮೋನು) ಗಳನ್ನು ಬಿಡುಗಡೆ ಮಾಡುವುದು. ಅಂಡಾಶಯದ ಕಿರುಚೀಲಗಳ ಮೂಲಕ ಎಫ್.ಎಸ್.ಎಚ್ ಪ್ರಭಾವದಿಂದ ಪ್ರೇರಣ ದ್ರವ್ಯ (ಹಾರಮೊನ್) ಈಸ್ಟ್ರೋಜೆನ್ಗಳ (estrogens ) ಸ್ರವಿಸುವಿಕೆಯಿಂದ. ಪ್ರೌಢಾವಸ್ಥೆಯು ಆರಂಭಗೊಳ್ಳುತ್ತದೆ. ಸ್ತ್ರೀಯ ಗರ್ಭಾಶಯದ ಮೇಲೆ ಪರಿಣಾಮ ಉಂಟುಮಾಡುವ ಎರಡು ಬಗೆಯ ಪಿಟ್ಯಟರಿ ಪ್ರೇರಕದ್ರವಗಳುಂಟಾಗುತ್ತವೆ. ಇವುಗಳಲ್ಲಿ ಒಂದು ಗರ್ಭಾಶಯದಲ್ಲಿರುವ ತತ್ತಿಗಳನ್ನು ಬೆಳೆಯಿಸುವುದಕ್ಕೆ ಕಾರಣವಾಗುತ್ತದೆ. ಹುಡುಗಿಯಾದವಳು ಜನ್ಮಕ್ಕೆ ಬರುವಾಗಲೇ ಮುಂದಿನ ಜೀವನಕ್ಕೆ ಬೇಕಾಗುವ ಯಾವತ್ತು ತತ್ತಿಗಳು (ಅಂಡಗಳು) ಅವಳ ದೇಹದಲ್ಲಿ ಉಂಟಾಗಿರುತ್ತವೆ. ಪಿಟ್ಯುಟರಿ ಗ್ರಂಥಿಯ ಪ್ರೇರಣೆಯಿಂದ ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅದೇ ಪ್ರೇರಕ ಈಸ್ಟ್ರೋಜೆನ್ ಉತ್ಪತ್ತಿ ಮತ್ತು ಬಿಡುಗಡೆಗೆ ಕಾರಣವಾಗುತ್ತದೆ.
 
*ಈಸ್ಟ್ರೋಜೆನ್ಗಳು ಸ್ತ್ರೀಯ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಮಾಧ್ಯಮಿಕ ಲೈಂಗಿಕ ಲಕ್ಷಣಗಳ ಅಭಿವೃದ್ಧಿಯ ಪಕ್ವತೆಯನ್ನು ಉತ್ತೇಜಿಸುತ್ತದೆ. ಎಲ್ಎಚ್ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಕ್ರಿಯೆಯಿಂದಾಗಿ ಪ್ರೋಜೆಸ್ಟೋರೋನ್ ಬಿಡುಗಡೆಯಾಗುತ್ತದೆ. ಪ್ರಾಯಕ್ಕೆ ಬರುವ ಹೆಣ್ಣಿನಲ್ಲಿ, ಇದು ಈಸ್ಟ್ರೋಜೆನ್ ಎಂಬ ಪ್ರೇರಕದ್ರವ್ಯದ ಜೊತೆ ಸೇರಿ ಋತುಚಕ್ರದ ವ್ಯವಸ್ಥೆಯನ್ನು ಸ್ಥಾಪಿಸುವ ಕೆಲಸ ಮಾಡುತ್ತದೆ. ಸ್ತ್ರೀಯ ಗರ್ಭಕೋಶದಲ್ಲಿ ತತ್ತಿಯ ಕೋಶವೂ (ಓವರಿ-ovary) ವಿನಾಳ ಗ್ರಂಥಿಗಳಂತೆಯೇ ಎರಡು ಮೂರು ಬಗೆಯ ಪ್ರೇರಕ ದ್ರವ್ಯಗಳನ್ನು ಸೂಸುತ್ತದೆ. ಅವುಗಳಲ್ಲಿ ಒಂದು ಆಕೆಯ ದೇಹದ ಬೆಳವಣಿಗೆಗೆ ಕಾರಣವಾಗುತ್ತದೆ. ಇನ್ನೆರಡು ಸಂತಾನೊತ್ಪತ್ತಿಯ ಕ್ರಿಯೆಗೆ ಕಾರಣವಾಗುತ್ತವೆ. ಈ ಕಾಲದಲ್ಲಿ ದ್ರವಿಸುವ ಒಂದು ದ್ರವ್ಯವು ಥೀಲಿನ್. ಇದು ರಕ್ತವನ್ನು ಸೇರಿ ಗರ್ಭಕೋಶದ ಕವಚವನ್ನೂ, ಫಲಿಸಿದ ತತ್ತಿಯನ್ನೂ ರಕ್ಷಿಸಲು ಬೇಕಾದ ಮಾರ್ಪಾಟಿಗೆ ಸಹಾಯ ಮಾಡುತ್ತದೆ. ಙಲೀನ್ ದ್ರವ್ಯದ ಪ್ರೇರಣೆಯಿಂದ ಗರ್ಭಕೋಶದ ಗೋಡೆಗಳು ದಪ್ಪನಾಗುತ್ತವೆ. ಅದರ ಒಳಬಾಗ ಮಿದುವಾಗುತ್ತದೆ.
 
*ತತ್ತಿಕೋಶ ಸ್ರವಿಸುವ ಈ ಥಿಲೀನ್ ದ್ರವ ಹೆಣ್ಣಿನಲ್ಲಿ ಗಂಡಿನ ಬಯಕೆ ಉಂಟುಮಾಡುತ್ತದೆ. ಋತುಮತಿಯಾದ ಹುಡುಗಿಯ ಗರ್ಭಾಶಯದಲ್ಲಿ ಸುಪ್ತಾವಸ್ಥೆಯಲ್ಲಿದ್ದ ತತ್ತಿಗಳು ಬಲಿಯುತ್ತವೆ. ಅವುಗಳನ್ನು ಇಟ್ಟುಕೊಂಡ ಅಂಗ ಗ್ರಾಫಿಯನ್ ಫಾಲಿಕಲ್ ಆಗ ಹಿಗ್ಗುತ್ತದೆ. ಒಂದು ತತ್ತಿಯನ್ನು ಗರ್ಭಾಶಯಕ್ಕೆ ಕಳಿಸಿದ ನಂತರ ಇನ್ನೊಂದುಬಗೆಯ ಪ್ರೇರಕ ದ್ರವದಿಂದ ತತ್ತಿಯ ಕೋಶ ಮುದುಡಿಕೊಳ್ಳುತ್ತದೆ. ಅದು ಮುದುಡಿ ಮುದ್ದೆಯಾಗಿ ಕೊಬ್ಬಿನಂತಾಗಿ ಹಳದಿಬಣ್ಣದ ಮೃದುಕಾಯವಾಗುತ್ತದೆ ಅದನ್ನು ಹಳದಿಕಾಯ (ಕೊಪ್ಸ್ ಲೂಟೆಮ್) ಎನ್ನುತ್ತಾರೆ, ಇದು ಭ್ರೂಣ ಬೆಳೆದು ಮಗುವಾಗಲೂ ಸಹಾಯ ಮಾಡುವುದು. ಈ ಹಳದಿಕಾಯ ಪಿಟ್ಯುಟರಿ ಪ್ರೇರಣೆಯಿಂದ ಪ್ರೋಜಿಸ್ಟೀನ್ ಎಂಬ ಇನ್ನೊಂದು ಪ್ರೇರಕ ದ್ರವ್ಯವನ್ನು ದ್ರವಿಸುತ್ತದೆ. ಇದೂ ಕೂಡ ಗರ್ಭಾಶಯವು ಫಲಿಸಿದ ತತ್ತಿಯನ್ನ ಸ್ವೀಕರಿಸಲು ವಿಶೇಷ ಸಹಾಯ ಮಾಡುತ್ತದೆ. ಭ್ರೂಣಕ್ಕೆ ಹೊಕ್ಕಳು ಬಳ್ಳಿಯಿಂದ ಆಹಾರ ಹೋಗುವುದಕ್ಕೆ ಮೊದಲು ಬೇಕಾಗುವ ಆಹಾರ ದ್ರವ್ಯವನ್ನು ಇದೇ ಒದಗಿಸುವುದು.
*ಎಲ್.ಎಚ್ ಎನ್ನುವುದು ಪಿಟುಟರಿ ಗ್ರಂಥಿಯ ಹೊರಭಾಗದಲ್ಲಿ ಲುಟೆನೈಸಿಂಗ್ (ಲ್ಯೂಟಂನ ಅಭಿವೃದ್ಧಿ) ಹಾರ್ಮೊನ್ ಸ್ರವಿಸಿವ - ಪ್ರೇರಕದ್ರವ,, ಇದು ರಕ್ತಕ್ಕೆ ಸೇರಿ ಹೆಣ್ಣುತನದ ಗುಣ-ಕ್ರಿಯೆಗೆ ಉತ್ತೇಜಿಸುತ್ತದೆ.(Luteinizing hormone (LH, also known as lutropin and sometimes lutrophin[1]) is a hormone produced bygonadotropic cells in the anterior pituitary gland. In females, an acute rise of LH ("LH surge")
===ಗಂಡಿನಲ್ಲಿ ಗಂಡಸಿನ ಲಕ್ಷಣಗಳಿಗೆ ಕಾರಣ===
*ಅದೇ ರಿತಿ ಪುರುಷ ವೃಷಣಗಳು ರಕ್ತದಲ್ಲಿ ಎಲ್ಎಚ್ ನ ಪ್ರತಿಕ್ರಿಯೆಯಿಂದಾಗಿ ಪ್ರೌಢಾವಸ್ಥೆಯ ಟೆಸ್ಟೋಸ್ಟೆರಾನ್ ಉತ್ಪತ್ತಿ ಮಾಡುತ್ತವೆ. ಟೆಸ್ಟೋಸ್ಟೆರಾನ್ ವೃಷಣಗಳ ಮೂಲಕ ಪುರುಷ ಸಂತಾನೋತ್ಪತ್ತಿ ಅಂಗಗಳನ್ನು ಪಕ್ವತೆ ಮಾಡುತ್ತದೆ ಮತ್ತು ವೀರ್ಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇತರ ಪುರುಷತ್ವದ ಮಾಧ್ಯಮಿಕ ಲಿಂಗ ಲಕ್ಷಣಗಳ ಬೆಳವಣಿಗೆಗೆ ಸಹಕರಿಸುತ್ತದೆ,
 
*ಪಿಟ್ಯಟರಿ ಪ್ರೇರಕದ್ರವದಿಂದ ಹುಡುಗರಲ್ಲಿಯೂ ಪ್ರಾಯಕ್ಕೆ ಬಂದಾಗ ಇನ್ನೊಂದು ಬಗೆಯ ಬದಲಾವಣೆಯಾಗುತ್ತದೆ. ಅಂಡಾಶಯದಲ್ಲಿರುವ ಗೋನೆಡ್ ಗ್ರಂಥಿಗಳನ್ನು ಈ ದ್ರವ್ಯವು ಪ್ರೇರಿಸಿ ವ್ಯಕ್ತಿಯ ಧ್ವನಿ ಆಕಾರ ಗಾತ್ರ ಮೊದಲಾದುವನ್ನು ಮಾರ್ಪಾಟು ಮಾಡುತ್ತದೆ. ಅದು7 ಅಂಡಾಶಯದಲ್ಲಿ ಲೈಂಗಿಕ ಜಾಗ್ರತಿಗೆ ಸಂಬಂಧಿಸಿದ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಪ್ರೇರಣೆಗಳನ್ನು ಹುಟ್ಟಿಸುತ್ತದೆ. ಪಿಟ್ಯುಟರಿ ಪ್ರೇರಣೆಯಿಂದ ಅಂಡಕೋಶದಲ್ಲಿ ಸುಪ್ತಾವಸ್ಥೆಯಲ್ಲಿರುವ ಅಸಂಖ್ಯ ರೇತಸ್ಸಿನ ಕಣಗಳು ಬಲಿಯುತ್ತ ಹೋಗುತ್ತವೆ. ಮುಂದೆ ಸತತ ರೇತಸ್ಸಿನ ಕಣಗಳು ಉಂಟಾಗುತ್ತಿರುತ್ತವೆ. ಈ ರೇತಸ್ಸಿನ ಕಣಗಳ ಪ್ರವಾಹಕ್ಕೆ ಇನ್ನೂ ಎರಡು ಬಗೆಯ ದ್ರವಗಳು ಸೇರಿಕೊಳ್ಳುತ್ತವೆ. ಅದನ್ನು ವೀರ್ಯ (ಸೆರಮ್) ಎನ್ನುತ್ತಾರೆ.
 
*ಐ,ಸಿ.ಎಸ್.ಎಚ್ ಗಂಡಸರಲ್ಲಿ ಸಹ ಪಿಟುಟರಿ ಗ್ರಂಥಿಯ ಹೊರಭಾಗದಲ್ಲಿ ತೆರಪಿನ ಸೆಲ್-ಉತ್ತೇಜಿಸುವ ಹಾರ್ಮೋನಿನ -ಪ್ರೇರಕ ದ್ರವ್ಯವು ಟೆಸ್ಟೋಸ್ಟೆರಾನ್ ಲೇಡಿಗ್ನ ಸೆಲ್ ಗೆ ಟೆಸ್ಟೊಸ್ಟೆರೊನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. (ಇಂಟರ್ ಸ್ಟಿಟಿಯಲ್ ಸೆಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ ಲೈಡಿಗ್ ಸೆಲ್ ಗಳು ಟೆಸ್ಟೊಸ್ಟೆರೊನ್ ಉತ್ಪಾದನೆಗೆ ಪ್ರಚೋದಿಸುತ್ತದೆ.)(In males, where LH had also been called interstitial cell–stimulating hormone (ICSH), it stimulates Leydig cell production of testosterone.[2] It acts synergistically withFSH:[[:en:Luteinizing hormone|Luteinizing hormone]])
 
==ನೋಡಿ==