ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಪೀಠಿಕೆ==
[[File:Illu endocrine system.png |320px|right|thumb|ಹಾರ್ಮೋನು ವ್ಯವಸ್ಥೆಯನ್ನು: 1. ಪೀನಲ್ ಗ್ರಂಥಿ, 2. ಪಿಟ್ಯುಟರಿ ಗ್ರಂಥಿ, 3. ಥೈರಾಯ್ಡ್ ಗ್ರಂಥಿ 4. ತೈಮಸ್ ಗ್ರಂಥಿ, 5. ಅಡ್ರೀನಲ್ ಗ್ರಂಥಿ, 6. ಮೇದೋಜೀರಕ, 7. ಅಂಡಾಶಯ,ಮಹಿಳೆಯರಲ್ಲಿ 8. ವೃಷಣ, ಪುರುಷರಲ್ಲಿ]]
*ಮಾನವನ ದೇಹದಲ್ಲಿ ಅವನ ಮನಸ್ಸಿನ ಅರಿವಿಗೆ ಬರದೆ ನೇಕ ಕ್ರಿಯೆಗಳು ನಡೆಯುವುವು. ಆಹಾರದ ಪಚನ ಕ್ರಿಯೆ, ಶ್ವಾಸೋಚ್ಛ್ವಾಸ, ರಕ್ತ ಪರಿಚಲನೆ, ಕಶ್ಮಲ ನಿವಾರಣೆ (ದೇಹದ ಕೆಲವು ಶುದ್ಧೀಕರಣ) ಮೊದಲಾದವು. ಆರೋಗ್ಯವಂತರಾಗಿರುವಾಗ ನಮ್ಮರಿವಿಗೆ ಬಾರದಂತೆ ತಮ್ಮಷ್ಟಕ್ಕೆ ತಾವೇ ನೆಡೆಯುತ್ತಿರುತ್ತವೆ. ವರಗಳ ವ್ಯವಸ್ಥೆ ಅವಕ್ಕೂ ಕಾರಣವಾಗಿದೆ. ವಿವಿಧ ಅವಯುವಗಳ ಕೆಲಸವನ್ನು ಪರಸ್ಪರ ಹೊಂದಿಸಿ ದೇಹವ್ಯಾಪಾರವನ್ನು ನರವ್ಯವಸ್ಥೆ ಹೋದಿಸಿ ನಡೆಸುವುದಾದರೂ, ಅದೊಂದರಿಂದಲೇ ಈ ದೇಹದ ಎಲ್ಲಾ ಕೆಲಸ ಆಗಲಾರದು. ನರಗಳೇ ಇಲ್ಲದ ಜೀವಿಗಳಿವೆ, ಸಸ್ಯಗಳಿಗೆ ಜೀವವಿದ್ದರೂ ನರಗಳಿಲ್ಲ. ಆದರೂ ಅವುಗಳ ದೇಹ ನಿಯಂತ್ರಣ ಸುಗಮಾವಾಗಿ ನಡೆಯುವುದು, ಕಾರಣ ನರಗಳಲ್ಲದೆ ದೇಹದಲ್ಲಿರುವ ಅನ್ಯ ವಸ್ತುಗಳು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವುಗಳಿಗೆ ಹಾರ್ಮೋನುಗಳು ಅಥವಾ ಪ್ರೇರಕಗಳು ಎಂದು ಕರೆದಿದ್ದಾರೆ. ಈ ಹಾರ್ಮೋನುಗಳು ವಿವಿಧ ಗ್ರಂಥಿಗಳು ಒಸರುವ ರಸಾಯನಿಕ ದ್ರವಗಳು ಅಥವಾ ವಸ್ತುಗಳು. ಈ ಗ್ರಂಥಿಗಳು ನೇರವಾಗಿ ರಕ್ತಕ್ಕೇ ಆ ದ್ರವಗಳನ್ನು ಸೇರಿಸುತ್ತವೆ. ಅದರಿಂದ ರಕ್ತ ಸಂಚರಿಸುವ ಯಾವತ್ತೂ ಅಂಗಗಳಿಗೆ ಅವೂ ಹೋಗುವುವು. ಆ ಮೂಲಕ ಒಂದೊಂದು ಬಗೆಯ ಪ್ರೇರಕ ದ್ರವ್ಯ (ಹಾರ್‍ಮೋನು ರಸ) ಅಯಾ ಆಂಗಿಕ ಚಟುವಟಿಕೆಗಳನ್ನು – ಕೆಲವೊಮ್ಮೆ ಇಡೀ ದೇಹದ ಮತ್ತು ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
 
==ಇತಿಹಾಸ==
===ವೈದ್ಯರ ಪ್ರಯೋಗ===