ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೦ ನೇ ಸಾಲು:
*ಗಂಡಸರಲ್ಲಿ, ಮೂತ್ರಜನಕಾಂಗದ ಕವಚವು ಮೂರು ಪ್ರಮುಖ ವಿಧಗಳ (ಗಂಡು ಹಾರ್ಮೋನ್ಗಳನ್ನು) ಸ್ಟೆರಾಯ್ಡ್ ಹಾರ್ಮೋನುಗಳನ್ನು ಮಿನರಲೋಕಾರ್ಟಿಕಾಯ್ಡ್ಗಳು, ಗ್ಲುಕೊಕಾರ್ಟಿಕಾಯ್ಡ್ಗಳು ಉತ್ಪಾದಿಸುತ್ತದೆ ಮತ್ತು ಮಹಿಳೆಯರಲ್ಲಿ ಆಂಡ್ರೋಜೆನ್ಗಳನ್ನು ಉತ್ಪಾದಿಸುತ್ತದೆ.
 
==ಮೇದೋಜೀರಕ ಗ್ರಂಥಿ==
*ವಿಸ್ತೃತ ಲೇಖನ:[[ಮೇದೋಜೀರಕ ಗ್ರಂಥಿ]]
*ಮೇದೋಜೀರಕವು ಕಿಬ್ಬೊಟ್ಟೆಯಲ್ಲಿರುವ ಆಹಾರಕ್ಕೆ ರಸವನ್ನು ಒಸರುತ್ತದೆ. ಇದರಿಂದ ಸಕ್ಕರೆ ಜೀರ್ಂವಾಗಲುಜೀರ್ಣವಾಗಲು ಸಂಬಂದವಿದೆ ಎಂದುಎಂಬ ವಿಷಯ ಮಾತ್ರಾ 20 ನೇಶತಮಾನದ ಮೊದಲು ತಿಳಿದಿತ್ತು. ಆಹಾರದಲ್ಲಿನ ಸಕ್ಕರೆ ಅಂಶ ಒಡೆದು ರಕ್ತದ ಮೂಲಕ ದೇಹದ ಅಂಗಗಳಿಗೆ ದೊಟೆಯದೆ ಹೋದರೆ ದಣಿವು ಹೆಚ್ಚಾಗುತ್ತದೆ. ಈ ಮೇದೋಜೀರಕ ಕೊರತೆಯ ರೋಗ ಹೆಚ್ಚಾದರೆ ದೇಹದ ಗಾಯ, ಹುಣ್ಣು ಬೇಗ ಮಾಯುವುದಿಲ್ಲ. ಜೀರ್ಣವಾಗದ ಸಕ್ಕರೆ ರಕ್ತದಿಂದ ಮೂತ್ರಕ್ಕಸೇರಿ ವಿಸರ್ಜನೆಯಾಗುವುದು. ಇದನ್ನು ಸಿಹಿಮೂತ್ರ ರೋಗವೆನ್ನವುರು. ಇದು ಮಕ್ಕಳು ಮತ್ತದೊಡ್ಡವರಿಗೂ ಬರಬಹುದು. ಮೊದಲು ಈರೋಗವಿದ್ದವರಿಗೆ ಸಕ್ಕರೆಯ ಅಂಶ ಇರದ ಆಹಾರ ಕೊಡುತ್ತಿದ್ದರು. ಈಗ ಆಬಗೆಯ ರೋಗಿಗಳಿಗೆ ಮೊದಲ ಹಂತದಲ್ಲಿ ಮೇದೋಜಿರಕ ರಸದ ಅಂಶವುಳ್ಳ ಇನ್ಸುಲಿನ್ ಕೊಡುತ್ತಾರೆ. ಈ ಇನ್ಸುಲಿನ್ ಕಂಡುಹಿಡಿದವನು ಬೆಂಟಿಂಕ್ ಎಂಬ ತರುಣ ವೈದ್ಯ. ಮೇದೋಜೀರಕ ಬಗೆಯ ಗ್ರಂಥಿಗಳಿಲ್ಲದಿದ್ದರೆ ನಾಯಿಗಳಿಗೂ ಸಕ್ಕರೆ ಕೊರತೆ ರೋಗ ಬರಬಹುದೆಂದು ತಿಳಿದ. 1921ರಲ್ಲಿ ಬೆಂಟಿಂಕ್ ಮೇದೋಜೀರಕ ಗ್ರಂಥಿಯಲ್ಲಿ ಲೆಂಗರ್‍ಹೇಮ್ ಎಂಬ ಭಾಗ ರಸ ವಸರುವದನ್ನು ತಿಳಿದು ಅದರ ಬಗೆಗೆ ಸಂಶೋಧನೆ ಮಾಡಿದ. ಮೃತಪ್ರಾಣಿಗಳಿಂದ ಲೆಂಗರ್‍ಹೇಮ್ ಭಾಗ ತೆಗೆದು ಅದರ ಇನ್ಸುಲಿನ್ ಎಂಬ ಸಾರವನ್ನು ತೆಗೆದು, ಆ ಇನ್ಸುಲಿನ್ ಸಾರವನ್ನು ನಾಯಿಗಳಿಗೆ ಚುಚ್ಚಿದಾಗ ರಕ್ತದಲ್ಲಿರುವ ್ಲ ಸಕ್ಕರೆಯ ಅಂಶ ಕಡಿಮೆಯಾದುದು ಕಂಡು ಬಂತು. ಕಸಾಯಿಖಾನೆಗಳಲ್ಲಿ ಕೊಂದ ಪ್ರಾಣಿಗಳಿಂದ ಮೇದೋಜೀರಕದ ಲೆಂಗರ್‍ಹೇಮ್ ಗ್ರಂಥಿ ಸಾರವನ್ನು ತೆಗೆದು ಮಾನವರಿಗೂ ಕೊಡಬಹುದೆಂದು ಡಾ.ಬೆಂಟಿಂಕ್ ತೋರಿಸಿದ. ಹೀಗೆ ಸಿಹಿಮೂತ್ರ ರೋಗಕ್ಕೆ ಮಾವರಿಗೂ ಲೆಂಗರ್‍ಹೇಮ್ ಸಾರವಾದ ಇನ್ಸುಲಿನ್ ಚಿಕಿತ್ಸೆ ಬಳಕೆಗೆ ಬಂದಿತು. ಈಗ ಇನ್ಸುಲಿನಿನ ಒಂದು ಸಂಯುಕ್ತವಾದ ಪ್ರಟಾಮಿನ್ ಇನ್ಸುಲಿನ್ ನ್ನು ಸಿಹಿಮೂತ್ರರೋಗಕ್ಕೆ ಉಪಯೋಗಿಸುತ್ತಾರೆ.<sup>೧</sup>
==ಲೈಂಗಿಕ ಗ್ರಂಥಿಗಳು==
 
==ನೋಡಿ==