ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೦ ನೇ ಸಾಲು:
*ಪಾರಾ ಥೈರಾಯಿಡೆ ಒಸರುವ ಪ್ರೇರಕ ದ್ರವ್ಯಕ್ಕೆ ನಮ್ಮ ರಕ್ತದಲ್ಲಿರುವ ಕೇಲ್ಸಿಯಮ್ (ಸುಣ್ಣ) ಧಾತುವನ್ನು ನಿಯಂತ್ರಿಸುವ ಶಕ್ತಿಯಿದೆ. ಆ ಗ್ರಂಥಿಯನ್ನು ತೆಗೆದರೆ, ರಕ್ತದಲ್ಲಿರವ ಕೇಲ್ಸಿಯಂ ಅಂಸ ಕಡಿಮೆಯಾಗುತ್ತದೆ. ಅದರಿಂದ ಕೇಲ್ಸಿಯಂ ಅಭಾವದಿಂದಾಗಿ ಸ್ನಾಯುಗಳು ಸೆಟೆದುಕೊಳ್ಳತ್ತವೆ ಎಂದು ತಿಳಿದು ಬಂದಿದೆ. ಈಗ್ರಂಥಿ ಕೆಲಸ ಮಾಡದಿದ್ದರೆ ಅದೇ ಪರಿಣಾಮ ವಾಗುತ್ತದೆ. ಆಗ ರೋಗಿಗೆ ಕೇಲ್ಸಿಯಂ ಲವಣಗಳ ಚುಚ್ಚುಮದ್ದು ಕೊಡಬೇಕಾಗುವುದು. ಈ ಗ್ರಂಥಿಗಳ ಚಟುವಟಿಕೆ ಅತಿಯಾದರೆ ರಕ್ತದಲ್ಲಿ ಕೇಲ್ಸಿಯಂ ಧಾತು ಅಧಿಕವಾಗಿ ಬಂದು ಸೇರುತ್ತದೆ. ಇದರಿಂದ ನಮ್ಮ ಎಲುಬಿನಲ್ಲಿರುವ ಕೇಲ್ಸಿಯಂ ಕರಗಿ ರಕ್ತದಲ್ಲಿ ಸೇರುವುದರಿಂದ ನಮ್ಮ ಅಸ್ಥಿಪಂಜರ ದುರ್ಬಲವಾಗುತ್ತದೆ. ಈ ಗ್ರಂಥಿ ವಸರುವ ದ್ರವಕ್ಕೆ “ಪಾರಾಥರ್ಮೊನ್” ಎಂದು ಹೆಸರಿಟ್ಟಿದ್ದಾರೆ<sup>೧</sup>.
==ಅಡ್ರೀನಲ್ ಗ್ರಂಥಿಗಳು==
[[File:Illu adrenal gland.jpg|thumb|Illuಮೂತ್ರಪಿಂಡಗಳ adrenalಮೇಲೆ glandಟೊಪ್ಪಿಗೆಯಂತಿರುವ ದಟ್ಟ ಹಳದಿಬಣ್ಣದ ಗ್ರಂಥಿಗಳು]]
*ಈ ಗ್ರಂಥಿಗಳಿಗೆ (ಎಪಿನೆಫ್ರೈನೆ ?ಮತ್ತು) '''ಸುಪ್ರಾರೀನಲ್''' ಗ್ರಂಥಿಗಳು ಎಂದೂ ಕರೆಯುತ್ತಾರೆ. ದೇಹ ಕೃಶವಾಗುವ ಕೆಲವು ರೋಗಗಳಿಗೆ ಈ ಅಡ್ರೀನಲ್ ಗ್ರಂಥಿಗಳು ಕಾರಣವೆಂದು ಡಾ.ಎಡಿಸನ್ ಎಂಬಾತ 1881ರಲ್ಲಿ ಕಂಡುಹಿಡಿದ. ಈ ಗ್ರಂಥಿಗಳು ನಮ್ಮ ಮೂತ್ರಪಿಂಡಗಳ ಅಥವಾ ಕಲಿಜಗಳ ಮೇಲುಗಡೆಯಲ್ಲಿರುವ ಹಳದಿಬಣ್ಣದ ಎರಡು ಕೋಶಗಳು ಅಥವಾ ಗ್ರಂಥಿಗಳು. ಈ ಗ್ರಂಥಿಯ ಹೊದ್ದಿಕೆಯ (ಕೊರ್ಟೆಕ್ಸ್) ರಚನೆಯು ಒಂದು ಬಗೆಯದು, ಒಳಭಾಗ ರಚನೆ (ಮೆಡ್ಯುಲ) ಇನ್ನೊಂದು ಬಗೆಯದು. ಮೀನಿನಲ್ಲಿ ಇವೆರಡೂ ಪ್ರತ್ಯೇಕವಾದ ಕೋಶವಾಗಿವೆ. ಮನುಷ್ಯರಲ್ಲಿ ಇವೆರಡು ಭಾಗಗಳು ಒಂದುಗೂಡಿವೆ.
 
೫೯ ನೇ ಸಾಲು:
 
*ಗಂಡಸರಲ್ಲಿ, ಮೂತ್ರಜನಕಾಂಗದ ಕವಚವು ಮೂರು ಪ್ರಮುಖ ವಿಧಗಳ (ಗಂಡು ಹಾರ್ಮೋನ್ಗಳನ್ನು) ಸ್ಟೆರಾಯ್ಡ್ ಹಾರ್ಮೋನುಗಳನ್ನು ಮಿನರಲೋಕಾರ್ಟಿಕಾಯ್ಡ್ಗಳು, ಗ್ಲುಕೊಕಾರ್ಟಿಕಾಯ್ಡ್ಗಳು ಉತ್ಪಾದಿಸುತ್ತದೆ ಮತ್ತು ಮಹಿಳೆಯರಲ್ಲಿ ಆಂಡ್ರೋಜೆನ್ಗಳನ್ನು ಉತ್ಪಾದಿಸುತ್ತದೆ.
 
==ಮೇದೋಜೀರಕ==