ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
 
==ಥೈರಾಯ್ಡ್ ಗ್ರಂಥಿಗಳು==
*ವಿಸ್ತೃತ ಲೇಖನ:[[ಥೈರಾಯ್ಡ್ ಗ್ರಂಥಿಗಳು]]
[[File:Thyroide.jpg|thumb|ಕುತ್ತಿಗೆಯಲ್ಲಿ ಥೈರಾಯಿಡ್ ತಾಣ(Thyroide)]]
*ಇದು ಗಂಟಲುನಾಳದ ಆರಂಬದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ಅತಿಯಾದರೆ ಅವು ಇರುವ ಭಾಗ ಉಬ್ಬಿ ಉಬ್ಬಿ ಗುಳ್ಳೆಯಂತಾಗುತ್ತದೆ. ಅದು ಉಬ್ಬಿ ಒಂದು ತೆಂಗಿನಕಾಯಿ ಗಾತ್ರ ಆಗುವುದುಂಟು. ಈ ಬೇನೆ ಹೆಂಗಸರಿಗೆ ಹೆಚ್ಚಾಗಿ ಬರುವುದುಂಟು. ಅದನ್ನು ಗಳಗಂಡ ರೋಗ (ಗಾಯಿಟರ್) ಎಂದು ಕರೆಯುತ್ತಾರೆ.
*ಥೈರಾಯ್ಡ್ ಗ್ರಂಥಿಯು ಗಂಟಲ ನಾಲದ ಮುಂಭಾಗದಲ್ಲಿ ಇದೆ. ಥೈರಾಯಿಡ್ ನ ರಸಗುಳ್ಳೆಗಳು ಒಸರುವ (ಪ್ರೇರಕ ದ್ರವ್ಯ (ಹಾರ್ಮೋನ್) ದಲ್ಲಿ *ಥೈರೋಗ್ಲೊಬ್ಯುಲಿನ್ (thyroglobulin) ಎಂಬ ಸಂಯುಕ್ತ ರಸಾಯನಿಕ ಇದೆ. ಇದು ಗೈಕೋಪ್ರೋಟೀನ್ ಎಂಬ ಪ್ರೇರಕದ್ರವ್ಯ. ಥೈರಾಯ್ಡ್ ಒಂದು ಕಿರುಚೀಲಗಳಂತೆ ಇರುವ ಈ ಗ್ರಂಥಿಯಿಂದ ಗೈಕೋಪ್ರೋಟೀನ್ ಎಂಬ. ಥೈರಾಯ್ಡ್ ಹಾರ್ಮೋನ್ ಒಸರುವುದು.