ಗುರುತ್ವ ಕೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು clean up, replaced: ವಿಜ್ನಾನ → ವಿಜ್ಞಾನ using AWB

೧ ನೇ ಸಾಲು:
[[File:Bird toy showing center of gravity.jpg|thumb|ಈ ಗೊಂಬೆ ಒಂದು ಬೆರಳಿಗೆ ಸಮತೋಲನವನ್ನು ಉಳಿಸಿಕೊಳ್ಳಲು ಗುರುತ್ವ ಕೇಂದ್ರ ತತ್ವವನ್ನು ಬಳಸುತ್ತದೆ. ]]

ಒಂದು ವಸ್ತುವಿನ ಎಲ್ಲಾ ಭಾಗಗಳ [[ತೂಕ]]ಗಳಿಂದಾದ ಕ್ರೋಡೀಕೃತ [[:w:Resultant force|(Resultant)]] [[ಬಲ|ಬಲವು]] ಯಾವ ಬಿಂದುವಿನ ಮೂಲಕ ಹಾದು ಹೋಗುವುದೋ ಆ ಬಿಂದುವನ್ನು '''ಗುರುತ್ವ ಕೇಂದ್ರ''' ಎನ್ನುತ್ತಾರೆ.<ref>Strength Of Materials - By S.Ramamrutham and R.Narayan , ISBN 81-87433-54-X</ref>

[[File:Bird toy showing center of gravity.jpg|thumb|ಈ ಗೊಂಬೆ ಒಂದು ಬೆರಳಿಗೆ ಸಮತೋಲನವನ್ನು ಉಳಿಸಿಕೊಳ್ಳಲು ಗುರುತ್ವ ಕೇಂದ್ರ ತತ್ವವನ್ನು ಬಳಸುತ್ತದೆ. ]]

ಒಂದು ವಸ್ತುವಿನ ಎಲ್ಲಾ ಭಾಗಗಳ [[ತೂಕ]]ಗಳಿಂದಾದ ಕ್ರೋಡೀಕೃತ [[:w:Resultant force|(Resultant)]] [[ಬಲ|ಬಲವು]] ಯಾವ ಬಿಂದುವಿನ ಮೂಲಕ ಹಾದು ಹೋಗುವುದೋ ಆ ಬಿಂದುವನ್ನು '''ಗುರುತ್ವ ಕೇಂದ್ರ''' ಎನ್ನುತ್ತಾರೆ.<ref>Strength Of Materials - By S.Ramamrutham and R.Narayan , ISBN 81-87433-54-X</ref>

ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಾನಗಳಿಗೂ ಕೇವಲ ಒಂದು ಗುರುತ್ವ ಕೇಂದ್ರವಿರುತ್ತದೆ. ಏಕರೀತಿಯ [[ಗುರುತ್ವ]] ಕ್ಷೇತ್ರದಲ್ಲಿ ವಸ್ತುವಿನ '''ಗುರುತ್ವ ಕೇಂದ್ರ''' ಮತ್ತು '''ದ್ರವ್ಯರಾಶಿಯ ಕೇಂದ್ರ''' ಒಂದೇ ಆಗಿರುವುದು. ಇದನ್ನು '''"G"''' ಅಥವಾ '''"C.G"''' ಎಂದು ಗುರುತಿಸುತ್ತಾರೆ

==ಪ್ರಸ್ತಾವನೆ==
ಈ ಹಿಂದೆಯೇ ನಿರೂಪಿಸಿದಂತೆ ಪ್ರತಿಯೊಂದು ವಸ್ತುವೂ [[ಭೂಮಿ|ಭೂಮಿಯ]] ಕೇಂದ್ರ ಬಿಂದುವಿನತ್ತ ಆಕರ್ಷಿಸಲ್ಪಡುವುದು. ಈ ಆಕರ್ಷಣ [[ಬಲ|ಬಲವು]] ಆ ವಸ್ತುವಿನ [[ದ್ರವ್ಯರಾಶಿ|ದ್ರವ್ಯರಾಶಿಯ]] ಪ್ರಮಾಣಕ್ಕೆ ಅನುಗುಣವಾಗಿ ಮತ್ತು ಭೂಮಿಯ ಕೇಂದ್ರಾಭಿಮುಖವಾಗಿ ಭೂಮಿಯ ಮೇಲ್ಮೈಗೆ ಲಂಬವಾಗಿರುವುದು. ಅದನ್ನು ಆ ವಸ್ತುವಿನ [[ತೂಕ]] ಎನ್ನುತ್ತಾರೆ.ಮತ್ತು ವಸ್ತುವಿನ ವಿವಿಧ ಭಾಗಗಳು ಭೂಮಿಯ ಕೇಂದ್ರದಿಂದ ಸಮಾನ ದೂರದಲ್ಲಿವೆ ಎಂದು ಭಾವಿಸುವುದರಿಂದ ಆ ವಸ್ತುವಿನ ವಿವಿಧ ಭಾಗಗಳ ತೂಕಗಳಿಂದಾದ ಬಲಗಳು ಸಮಾಂತರವಾಗಿರುವವು ಎಂದು ಭಾವಿಸಲಾಗುತ್ತದೆ.

ಈ ಎಲ್ಲಾ ಸಮಾಂತರ ಬಲಗಳ ಕ್ರೋಡೀಕೃತ ಬಲವು ಆ ವಸ್ತುವಿನ ಒಟ್ಟು [[ತೂಕ]]ವಾಗಿರುತ್ತದೆ. ಒಂದು ವಸ್ತು ಯಾವುದೇ ಸ್ಥಿತಿಯಲ್ಲಿದ್ದರೂ, ಈ ಕ್ರೋಡೀಕೃತ ಬಲವು ಒಂದೇ ಬಿಂದುವಿನ ಮೂಲಕ ಹಾದು ಹೋಗುವುದು. ಅದನ್ನೇ ಗುರುತ್ವ ಕೇಂದ್ರ ಎನ್ನುತ್ತಾರೆ.

==ನಡುಚುಕ್ಕಿ[[:w:Centroid|(Centroid)]]<ref>A Text Book Of Strength Of Materials - By Dr. R.K.Bansal. ISBN 978-81-318-0814-6.</ref>==
ವಿವಿಧ ಜ್ಯಾಮಿತೀಯ ರೇಖಾಚಿತ್ರಗಳಾದ ವೃತ್ತ,[[ತ್ರಿಕೋನ]],ಚತುರ್ಭುಜ ಇತ್ಯಾದಿಗಳು ಕೇವಲ '''೨-ಆಯಾಮ'''ಗಳಾದ '''ಉದ್ದ''' ಮತ್ತು '''ಅಗಲ'''ವನ್ನು ಮಾತ್ರ ಹೊಂದಿರುವುದರಿಂದ ಸಪಾಟಾಗಿರುತ್ತವೆ. ಹೀಗಾಗಿ ಅವುಗಳು ಯಾವುದೇ [[ದ್ರವ್ಯರಾಶಿ]]ಯನ್ನು ಹೊಂದಿರುವುದಿಲ್ಲ. ಅವುಗಳಿಗೆ ಕೇವಲ [[ವಿಸ್ತೀರ್ಣ]]ವಿರುವುದು.ಇಂತಹ 2-ಆಯಾಮದ ಸಪಾಟಾಗಿರುವ ಜ್ಯಾಮಿತೀಯ ಚಿತ್ರಗಳ ಜ್ಯಾಮಿತೀಯ ಕೇಂದ್ರ ಅಥವಾ [[ವಿಸ್ತೀರ್ಣ]]ದ ಕೇಂದ್ರವನ್ನು ನಡುಚುಕ್ಕಿ ಎನ್ನುತ್ತಾರೆ.

ನಡುಚುಕ್ಕಿ ಮತ್ತು ಗುರುತ್ವಕೇಂದ್ರವನ್ನು ಒಂದೇ ವಿಧಾನದಿಂದ ಕಂಡು ಹಿಡಿಯಲಾಗುತ್ತದೆ.ಕೆಲವು ವಿಜ್ನಾನವಿಜ್ಞಾನ ಲೇಖಕರು ನಡುಚುಕ್ಕಿಯನ್ನು ಗುರುತ್ವ ಕೇಂದ್ರವೆಂದೂ ಇಲ್ಲವೇ ಗುರುತ್ವಕೇಂದ್ರವನ್ನು ನಡುಚುಕ್ಕಿಯೆಂದೂ ಕರೆದಿದ್ದಾರೆ.

==ಗುರುತ್ವ ಕೇಂದ್ರವನ್ನು ಕಂಡು ಹಿಡಿಯುವ ವಿಧಾನಗಳು<ref>A Text Book Of Strength Of Materials - By R.S.Khurmi. ISBN 81-219-2822-2</ref>==
Line ೨೫ ⟶ ೨೩:
===ಜ್ಯಾಮಿತಿಯ ಪರಿಗಣನೆ ವಿಧಾನ===
* ವೃತ್ತದ ಗುರುತ್ವ ಕೇಂದ್ರವು ಅದರ ಕೇಂದ್ರವಾಗಿರುತ್ತದೆ.
* ಚೌಕ, ಆಯತಾಕಾರದ ಹಾಗೂ [[:w: parallelogram | ಚೌಕೋನದ]] [[ಕರ್ಣ]]ಗಳು ಎಲ್ಲಿ ಸಂಧಿಸುತ್ತವೋ ಅಲ್ಲಿ ಗುರುತ್ವ ಕೇಂದ್ರವಿರುತ್ತದೆ.ಅದು ಉದ್ದ ಮತ್ತು ಅಗಲದ ಮಧ್ಯದಲ್ಲಿರುತ್ತದೆ.
* [[ತ್ರಿಕೋನ]]ದ ಮೂರು [[:w:Median (geometry)|ಮೀಡಿಯನ್‍ಗಳು]] ಎಲ್ಲಿ ಸಂಧಿಸುತ್ತವೋ ಅಲ್ಲಿ ಅದರ ಗುರುತ್ವ ಕೇಂದ್ರವಿರುತ್ತದೆ.
* ವೃತ್ತಾಕಾರದ ಶಂಕುವಿನ ಗುರುತ್ವ ಕೇಂದ್ರವು ಅದರ ಬುಡದಿಂದ <math> \frac{h}{3}\!</math> ದೂರದಲ್ಲಿರುತ್ತದೆ.
Line ೪೪ ⟶ ೪೨:
image:Trapizium.jpg|thumb| '''ವಿಷಮ ಚತುರ್ಭುಜ (ತ್ರಾಪಿಜ್ಯ)'''.
</gallery>

===ಮೊಮೆಂಟ್‍[[:w:Moment|(Moment)]]ಗಳ ವಿಧಾನ.===
[[File:Center of gravity by Moments.jpg|thumb|[[:w:Moment|ಮೊಮೆಂಟ್‍]]ಗಳ ವಿಧಾನದಿಂದ ಗುರುತ್ವ ಕೇಂದ್ರವನ್ನು ಕಂಡುಹಿಡಿಯುವುದು]]
ಗುರುತ್ವ ಕೇಂದ್ರವನ್ನು ಕಂಡುಹಿಡಿಯಬೇಕಾದ ಒಂದು ವಸ್ತುವನ್ನು ತೆಗೆದುಕೊಳ್ಳಿ. ಅದರ [[ದ್ರವ್ಯರಾಶಿ]] '''"M"''' ಆಗಿರಲಿ.ಮತ್ತು '''ಗುರುತ್ವದಿಂದಾಗಿ ವೇಗೋತ್ಕರ್ಷ''' '''"g"''' ಆಗಿದ್ದರೆ, ಆ ವಸ್ತುವಿನ ಒಟ್ಟು [[ತೂಕ]] '''"Mg"''' ಎಂದಾಗುವುದು. ಆ ವಸ್ತುವನ್ನು ಸಮನಾದ ತೂಕವನ್ನು ಹೊಂದಿರುವಂತೆ ಸಣ್ಣ ಸಣ್ಣ ತುಂಡುಗಳನ್ನಾಗಿ ಭಾಗ ಮಾಡಿ.ಅವುಗಳ [[ತೂಕ]] '''m1g1, m2g2, m3g3............''',ಇತ್ಯಾದಿ., ಆಗಿರಲಿ. ಮತ್ತು '''(X1, Y1), (X2, Y2), (X3,Y3)'''..............,ಇತ್ಯಾದಿಗಳು., ಒಂದು ನಿರ್ದಿಷ್ಟ ಬಿಂದು '''"o"''' ನಿಂದ ಅವುಗಳ ಗುರುತ್ವ ಕೇಂದ್ರಗಳ ದೂರಗಳ ಕಕ್ಷೆ[[:w:Coordinate system |(Co-ordinates)]]ಗಳಾಗಿರಲಿ.

ಇಡಿ ವಸ್ತುವಿನ ಗುರುತ್ವ ಕೇಂದ್ರ '''"G"''' ಆಗಿದ್ದರೆ, <math>\bar X</math> ಮತ್ತು <math>\bar Y</math> ಗಳು ''"o"''' ನಿಂದ ಗುರುತ್ವ ಕೇಂದ್ರ '''"G"''' ದೂರಗಳ ಕಕ್ಷೆ[[:w:Coordinate system |(Co-ordinates)]]ಯಾಗಿರಲಿ.

ಮೊಮೆಂಟ್‍ಗಳ [[ನಿಯಮ]]ದಂತೆ,

'''Mg''' <math>\bar X</math> = '''m1gX1 + m2gX2 + m3gX3............,'''

'''Mg''' <math>\bar X</math> = '''g'''( '''m1X1 + m2X2 + m3X3............,''')

'''M''' <math>\bar X</math> = '''m1X1 + m2X2 + m3X3............,'''

'''M''' <math>\bar X</math> = <math>\sum mx</math>

ಆದರೆ, '''M''' = '''m1 + m2 + m3............''' = <math>\sum m</math>

ಆದುದರಿಂದ, <math>\bar X </math> = <math> \frac{\sum mx}{\sum m}\!</math>

ಇದೇ ರೀತಿಯಾಗಿ, <math>\bar Y </math> = <math> \frac{\sum my}{\sum m}\!</math>
Line ೭೨ ⟶ ೬೯:

ವಿವಿಧ ಜ್ಯಾಮಿತೀಯ ಚಿತ್ರಗಳು ('''T'''-ಬಿಲ್ಲೆ(Section), '''L'''-ಬಿಲ್ಲೆ, '''I'''-ಬಿಲ್ಲೆ) 2-ಆಯಾಮದವುಗಳಾಗಿದ್ದು ಸಪಾಟಾಗಿರುವುದರಿಂದ ಯಾವುದೇ [[ದ್ರವ್ಯರಾಶಿ]] ಅಥವಾ [[ತೂಕ|ತೂಕವನ್ನು]] ಹೊಂದಿರುವುದಿಲ್ಲ.ಅವುಗಳಿಗೆ ಕೇವಲ [[ವಿಸ್ತೀರ್ಣ]]ವಿರುವುದು. ಅವುಗಳ ಗುರುತ್ವ ಕೇಂದ್ರವನ್ನು '''ನಡುಚುಕ್ಕಿ''' ಎನ್ನುತ್ತಾರೆ. ಕೆಲವೊಮ್ಮೆ ಅದನ್ನು '''"ವಿಸ್ತೀರ್ಣದ ಕೇಂದ್ರ"''' ಎಂದೂ ಸಹ ಕರೆಯುತ್ತಾರೆ. ಕೆಲವೊಮ್ಮೆ '''ಗುರುತ್ವ ಕೇಂದ್ರ''' ಹಾಗೂ '''ನಡುಚುಕ್ಕಿ'''ಗಳನ್ನು ಪರ್ಯಾಯ ಪದಗಳನ್ನಾಗಿ ಉಪಯೋಗಿಸುತ್ತಾರೆ.

ಮೇಲಿನ ಚಿತ್ರದಂತೆ ನಡುಚುಕ್ಕಿಯನ್ನು ಕಂಡುಹಿಡಿಯಬೇಕಾದ ಒಂದು ವಸ್ತುವನ್ನು ತೆಗೆದುಕೊಳ್ಳಿ. ಅದರ [[ವಿಸ್ತೀರ್ಣ|ವಿಸ್ತೀರ್ಣವು]] '''"A"''' ಆಗಿರಲಿ.ಆ ವಸ್ತುವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಭಾಗ ಮಾಡಿ.ಅವುಗಳ ವಿಸ್ತೀರ್ಣಗಳು '''a1, a2, a3............''',ಇತ್ಯಾದಿ., ಆಗಿರಲಿ. ಮತ್ತು '''(X1, Y1), (X2, Y2), (X3,Y3)'''..............,ಇತ್ಯಾದಿಗಳು., ಆಕರ [[ಅಕ್ಷ]] '''"Y-Y"''' ನಿಂದ ಅವುಗಳ ವಿಸ್ತೀರ್ಣದ ಕೇಂದ್ರಗಳ ದೂರಗಳ ಕಕ್ಷೆ[[:w:Coordinate system |(Co-ordinates)]]ಗಳಾಗಿರಲಿ.

ಇಡಿ ವಸ್ತುವಿನ '''ನಡುಚುಕ್ಕಿ''' '''"G"''' ಆಗಿದ್ದರೆ, <math>\bar X</math> ಮತ್ತು <math>\bar Y</math> ಗಳು ಆಕರ [[ಅಕ್ಷ]] ''"Y-Y ಮತ್ತು X-X"''' ನಿಂದ ನಡುಚುಕ್ಕಿ '''"G"''' ದೂರಗಳ ಕಕ್ಷೆ[[:w:Coordinate system |(Co-ordinates)]]ಯಾಗಿರಲಿ.

ಮೊಮೆಂಟ್‍ಗಳ ನಿಯಮದಂತೆ,

'''A''' <math>\bar X</math> = '''a1X1 + a2X2 + a3X3............,'''

'''A''' <math>\bar X</math> = <math>\sum ax</math>

ಆದರೆ, '''A''' = '''a1 + a2 + a3............''' = <math>\sum a</math>

ಆದುದರಿಂದ, <math>\bar X </math> = <math> \frac{\sum ax}{\sum a}\!</math>

ಇದೇ ರೀತಿಯಾಗಿ, <math>\bar Y </math> = <math> \frac{\sum ay}{\sum a}\!</math>

==ನೆನಪಿಡಬೇಕಾದ ಅಂಶಗಳು<ref>[[%E0%B2%B8%E0%B2%A6%E0%B2%B8%E0%B3%8D%E0%B2%AFಸದಸ್ಯ:Nithinhegde.mb|'''ನಿತಿನ್‍ ಹೆಗ್ಡೆ''']]ಯವರ ಉಪನ್ಯಾಸಕ ಅನುಭವ</ref>==
# ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಿತಿ(Positions)ಗಳಿಗೂ ಕೇವಲ ಒಂದೇ ಒಂದು ಗುರುತ್ವ ಕೇಂದ್ರವಿರುವುದು.
# ಒಂದು ವಸ್ತು X-X ಅಥವಾ Y-Y [[ಅಕ್ಷ]]ಗಳಲ್ಲಿ ಸಮಪಾರ್ಶ್ವತೆ([[:w:Symmetry|Symmetry]]) ಹೊಂದಿದ್ದರೆ ಅದರ ಗುರುತ್ವ ಕೇಂದ್ರವು "ಸಮಪಾರ್ಶ್ವತಾ ಅಕ್ಷ"ದ ಮೇಲಿರುವುದು.
Line ೯೩ ⟶ ೯೦:
# ಒಂದು ವಸ್ತು Y-Y [[ಅಕ್ಷ]]ದಲ್ಲಿ ಸಮಪಾರ್ಶ್ವತೆ([[:w:Symmetry|Symmetry]]) ಹೊಂದಿದ್ದರೆ ನಾವು ಕೇವಲ <math>\bar Y</math> ಅನ್ನು ಮಾತ್ರ ಕಂಡು ಹಿಡಿಯಬೇಕು.ಏಕೆಂದರೆ <math>\bar X </math> = ೦ ಆಗಿರುತ್ತದೆ.
# ಒಂದು ವಸ್ತು ಯಾವುದೇ [[ಅಕ್ಷ]]ಗಳಲ್ಲಿ ಸಮಪಾರ್ಶ್ವತೆ([[:w:Symmetry|Symmetry]]) ಹೊಂದಿರದಿದ್ದರೆ, ನಾವು <math>\bar X</math> ಮತ್ತು <math>\bar Y </math> ಗಳೆರಡನ್ನೂ ಕಂಡು ಹಿಡಿಯಬೇಕು.

==ಹೊರ ಕೊಂಡಿಗಳು==
Line ೧೦೦ ⟶ ೯೬:
# http://www.explainthatstuff.com/center-of-gravity.html
==ಉಲ್ಲೇಖಗಳು==

[[ವರ್ಗ:ಮೆಕ್ಯಾನಿಕಲ್ ಇಂಜಿನಿಯರಿಂಗ್]]
"https://kn.wikipedia.org/wiki/ಗುರುತ್ವ_ಕೇಂದ್ರ" ಇಂದ ಪಡೆಯಲ್ಪಟ್ಟಿದೆ