"ಸೂರ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

The_sun1.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(The_sun1.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
 
== ಪರಿಚಯ ==
[[ಚಿತ್ರ:The sun1.jpgಚಿತ್|thumb|left|ಭೂಮಿಯ ಮೇಲಿನ ಕ್ಯಾಮೆರ [[:en:Photographic lens|ಮಸೂರ]]ಕ್ಕೆ ಕಂಡಂತೆ ಸೂರ್ಯ.]]
ಸೂರ್ಯನ ೭೪% ದ್ರವ್ಯರಾಶಿಯು [[ಜಲಜನಕ|ಜಲಜನಕದಿಂದ]], ೨೫% [[ಹೀಲಿಯಂ|ಹೀಲಿಯಂನಿಂದ]] ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ [[:en:Stellar classification|ವರ್ಣಪಟಲ ವಿಂಗಡಣೆ]]ಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆಳಕನ್ನು ಚದುರಿಸುವುದರಿಂದ, ಹಳದಿಯಾಗಿ ಕಾಣುತ್ತದೆ. ಇದರ ವರ್ಣಪಟಲವು ಅಯಾನುಗೊಳಿತ ಮತ್ತು ತಟಸ್ಥ ಲೋಹಗಳ ಮತ್ತು ಬಹಳ ದುರ್ಬಲವಾದ ಜಲಜನಕದ [[:en:spectral lines|ವರ್ಣರೇಖೆ]]ಗಳನ್ನು ತೋರಿಸುತ್ತದೆ. ಸೂರ್ಯನು ಬಹುತೇಕ ಇತರೆ ನಕ್ಷತ್ರಗಳಂತೆ [[:en:main sequence|ಪ್ರಮುಖಾನುಕ್ರಮ]] ನಕ್ಷತ್ರವೆಂದು "V" ಪ್ರತ್ಯಯವು ಸೂಚಿಸುತ್ತದೆ. ಇದರರ್ಥ, ಸೂರ್ಯವು [[ಪರಮಾಣು ಬೆಸುಗೆ|ಪರಮಾಣು ಬೆಸುಗೆಯಿಂದ]] [[ಜಲಜನಕ|ಜಲಜನಕವನ್ನು]] [[ಹೀಲಿಯಂ]] ಆಗಿ ಪರಿವರ್ತಿಸಿ ಶಕ್ತಿಯನ್ನು ಉತ್ಪಾದಿಸುತ್ತದೆ, ಮತ್ತು ಇದು ಸಮತೋಲನ ಸ್ಥಿತಿಯಲ್ಲಿದ್ದು, ಅದರ ಗಾತ್ರವು ಬದಲಾಗುವುದಿಲ್ಲ ಎಂದು. ನಮ್ಮ ತಾರಾಗಣದಲ್ಲಿ ೧೦ ಕೋಟಿಗಿಂತ ಹೆಚ್ಚು G2 ವರ್ಗದ ನಕ್ಷತ್ರಗಳಿವೆ. ತಾರಾಗಣದಲ್ಲಿರುವ ೮೫% ನಕ್ಷತ್ರಗಳಿಗಿಂತ ಸೂರ್ಯವು ಹೆಚ್ಚು ಪ್ರಕಾಶಮಾನವಾಗಿದೆ. ಈ ೮೫% ನಕ್ಷತ್ರಗಳು [[ಕೆಂಪು ಕುಬ್ಜ]] ರೂಪದಲ್ಲಿವೆ.<ref> http://www.space.com/scienceastronomy/060130_mm_single_stars.html</ref>
 
೪,೯೯೫

edits

"https://kn.wikipedia.org/wiki/ವಿಶೇಷ:MobileDiff/751015" ಇಂದ ಪಡೆಯಲ್ಪಟ್ಟಿದೆ