"ಪೊಲೊನಿಯಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (robot Adding: ka:პოლონიუმი)
ಚು
'''ಪೊಲೊನಿಯಮ್''' [[ಫ್ರಾನ್ಸ್]] ನ [[ಮೇರಿ ಕ್ಯೂರಿ]] ಹಾಗೂ [[ಪಿಯರ್ಪಿಯರೆ ಕ್ಯೂರಿ]] ದಂಪತಿಗಳಿಂದ [[೧೮೯೮]]ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು [[ಲೋಹಭ]] [[ಮೂಲಧಾತು]]. ಇದಕ್ಕೆ ಮೇರಿಯವರ ಮಾತೃಭೂಮಿ [[ಪೋಲಂಡ್]] ನ ಗೌರವಾರ್ಥ ಪೊಲೊನಿಯಮ್ ಎಂದು ಹೆಸರಿಟ್ಟಿದ್ದಾರೆ. ಇದು ಸ್ವಲ್ಪ ಪ್ರಮಾಣದಲ್ಲಿ [[ಯುರೇನಿಯಮ್]] [[ಅದಿರು|ಅದಿರಿನೊಂದಿಗೆ]] ದೊರೆತರೂ ಹೆಚ್ಚಾಗಿ ಕೃತಕವಾಗಿ [[ಬಿಸ್ಮತ್]] ಅನ್ನು [[ನ್ಯೂಟ್ರಾನ್]] ಇಂದ ತಾಡಿಸಿ ಪಡೆಯುತ್ತಿದ್ದಾರೆ. ಇದಕ್ಕೆ ಎಲ್ಲಾ ಮೂಲಧಾತುಗಳಿಂದ ಹೆಚ್ಚಾಗಿ ಸುಮಾರು ೨೭ [[ಸಮಸ್ಥಾನಿ]]ಗಳಿದ್ದು ಎಲ್ಲಾ ಸಮಸ್ಥಾನಿಗಳು [[ವಿಕಿರಣಶೀಲತೆ|ವಿಕಿರಣಶೀಲ]]ವಾಗಿವೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ.
 
 
೧೭,೪೩೫

edits

"https://kn.wikipedia.org/wiki/ವಿಶೇಷ:MobileDiff/75096" ಇಂದ ಪಡೆಯಲ್ಪಟ್ಟಿದೆ