ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
 
{{Quote_box| width=40%|align=right|quote=
[[File:Indian Space Research Organisation Logo.svg|120px|right|thumb|ISRo]]
 
: <big>'''ಸಂಕ್ಷಿಪ್ತ ಇತಿಹಾಸ''' :
1962 ರಲ್ಲಿ ಮೊದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research : INCOSPAR) , ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದರು.[1].ಅದಕ್ಕೆ (INCOSPAR) ಡಾ ವಿಕ್ರಮ್ ಸಾರಾಭಾಯ್. ಅವರು ಮೊದಲ ಅಧ್ಯಕ್ಷರಾದರು. ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation); ಈಗ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದೂ ಹೆಸರಿದೆ. (ಇಂಗ್ಲೀಷ್: : Vikram Sarabhai Space Centre)ಇದು ದೊಡ್ಡ ಮತ್ತು ಪ್ರಮುಖ ಕೇಂದ್ರ. ಇದು ತಿರುವನಂತಪುರಂ ನಲ್ಲಿ ಇದೆ. ಇಲ್ಲಿ ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಂಡಿವೆ; ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುವುದು.[1]. ಮೊದಲು ತುಂಬಾ ಸಮಭಾಜಕದ ಕ್ಷಿಪಣಿ ಉಡಾವಣೆ ನಿಲ್ದಾಣ ಆಗಿತ್ತು [Thumba Equatorial Rocket Launching Station (TERLS)]. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಅವರ ಆಕಸ್ಮಿಕ ಮರಣದ (ದಿ.30-ಡಿಸೆಂಬರ್ 1971) ನಂತರ ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು</big>.