ಆರೆಂಜ್ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೮ ನೇ ಸಾಲು:
| town = Upington
| map = Orange_watershed_topo.png
| map_caption = Theಆರೇಂಜ್ courseನದಿ, andಕಲಿಡೋನ್ watershedನದಿ ofಮತ್ತು theವಾಲ್ Orangeನದಿಯ River,ಪಥ Caledonಮತ್ತು River and Vaal Riverಜಲಾನಯನ. This mapನಕ್ಷೆ showsಜಲಾನಯನಕ್ಕೆ aಮಿತವಾದ conservative border for theಗಡಿಯನ್ನು watershedತೋರಿಸುತ್ತದೆ. Specificallyನಿರ್ದಿಷ್ಟವಾಗಿ, the [[Kalahariಕಾಲಹಾರಿ]] basinಜಲಾನಯನ isಪ್ರದೇಶವನ್ನು excludedಹೊರಗಿಡಲಾಗಿದೆ, asಏಕೆಂದರೆ someಅದು sources[[ಒಳಬರಿದಾಗುವ|ಒಳಗೇ sayಬರಿದಾಗುತ್ತದೆ]] itಎಂದು isಕೆಲವು [[endorheic]]ಮೂಲಗಳು ಹೇಳುತ್ತವೆ.<ref name="Swane">Swanevelder, C. J. (1981), [http://www.springerlink.com/content/p33792807684u685/ Utilising South Africa's largest river: The physiographic background to the Orange River scheme], ''GeoJournal'' vol 2 supp 2 pg 29-40</ref> Someಗಣನಾ otherವಿಧಾನಗಳನ್ನು sourcesಬಳಸುವ usingಕೆಲವು computationalಇತರ methods show a basin which includes parts ofಮೂಲಗಳು [[Botswanaಬೊಟ್ಸ್ವಾನಾ]]ದ ಭಾಗಗಳನ್ನು (andಹಾಗಾಗಿ henceಕಾಲಹಾರಿಯ) ofಒಳಗೊಂಡ theಜಲಾನಯನ Kalahari)ಪ್ರದೇಶವನ್ನು ತೋರಿಸುತ್ತವೆ.<ref name="wri">Revenga, C.; Murray, S.; Abramovitz, J. and Hammond, A . (1998) [http://pubs.wri.org/pubs_description.cfm?PubID=2900 Watersheds of the world: Ecological value and vulnerability], ''World Resources Institute'', ISBN 1-56973-254-X</ref>
}}
'''ಆರೆಂಜ್ ನದಿ''' [[ ದಕ್ಷಿಣ ಆಫ್ರಿಕ]]ದ ಅತಿಉದ್ದವಾದ ನದಿ. ಲೆಸೊತೊ ಪರ್ವತಗಳಲ್ಲಿ ಉಗಮ ಹೊಂದಿ, ಪ್ರಾರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯಕ್ಕೆ ಹರಿದು ದಕ್ಷಿಣ [[ಅಟ್ಲಾಂಟಿಕ್ ಸಾಗರ]]ವನ್ನು ಅಲೆಗ್ಸಾಂಡರ್ ಸಾಗರವನ್ನು ಅಲೆಗ್ಸಾಂಡರ್ ಕೊಲ್ಲಿಯ ಸಮೀಪ ಸೇರುತ್ತದೆ. ಇದರ ಮೇಲ್ಕಣಿವೆಯು ಫ್ರೀಸ್ಟೇಟ್ ಮತ್ತು ಕೇಪ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುತ್ತದೆ. [[ಪ್ರಸ್ಥಭೂಮಿ]]ಯಲ್ಲಿ ಕಂದರಗಳಲ್ಲಿ ಹರಿಯುತ್ತ ಆಗ್ರೇಬಿಸ್ ಬಳಿ ಜಲಪಾತವನ್ನು ಸೃಷ್ಟಿಸುತ್ತದೆ. ಅನಂತರ ಮೈದಾನದಲ್ಲಿ ಸಾಗುವುದು. ಮುಖಜಭಾಗದ ಮರಳು ಅಡ್ಡಗಟ್ಟೆ ಮತ್ತು ಕಡಿಮೆ ಆಳದಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಲ್ ಮತ್ತು ಕಾಲೆಡಾನ್ ಉಪನದಿಗಳು, ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ತಯಾರಿಕೆಗೆ ಹೆಚ್ಚು ಉಪಯುಕ್ತ. ಈ ನದಿಯ ಉದ್ದ ೨೧೦೦ಕಿಮೀ ವಾಲ್ ಇದರ ಪ್ರಮುಖ ನದಿ. ಕಾಲೆಡೆನ್, ಮಾಡ್ರನ್ ಮತ್ತು ರಿಯಟ್ ಇತರ ಉಪನದಿಗಳು.
"https://kn.wikipedia.org/wiki/ಆರೆಂಜ್_ನದಿ" ಇಂದ ಪಡೆಯಲ್ಪಟ್ಟಿದೆ