ಹೃದಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup
No edit summary
೩ ನೇ ಸಾಲು:
'''ಹೃದಯ'''ವು [[ಬೆನ್ನೆಲುಬುಳ್ಳ ಪ್ರಾಣಿ|ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ]] [[ರಕ್ತ|ರಕ್ತದ]] ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಒಂದು [[ಸ್ನಾಯು]] ವಿಧದ [[ಅಂಗ]]. <ref>{{cite web | url = http://www.kmle.com/search.php?Search=heart | title = ''KMLE Medical Dictionary Definition of heart'' | author = [http://www.kmle.com The American Heritage Stedman's Medical Dictionary]}}.</ref>
 
==ಮಾನವ ಹೃದಯ==
ಇದು ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗ.
 
ಇದು ಹೃದಯಾವರಣ ಎಂಬ ಎರಡು ಪದರದ ಚೀಲದಿಂದ ಆವರಿಸಲ್ಪಟ್ಟಿದೆ.
 
ಮಾನವ ಹೃದಯದ ಹೊರಗಿನ ಗೋಡೆಯು ಮೂರು ಪದರಗಳಿಂದ ರಚಿಸಲ್ಪಟ್ಟಿದೆ: ಒಳಪದರ, ಸ್ನಾಯುಪದರ, ಮತ್ತು ಮೇಲ್ಪದರ. ಸ್ನಾಯುಪದರ ಅಂದರೆ ಹೃದಯದ ಸ್ನಾಯು. ಒಳಪದರವು ಹೃದಯದ ಕೋಷ್ಠಗಳು ಮತ್ತು ಕವಾಟಗಳನ್ನು ಆವರಿಸುತ್ತದೆ.
 
ಮಾನವ ಹೃದಯವು ನಾಲ್ಕು ಕೋಷ್ಠಗಳಾಗಿ ವಿಭಜಿಸಲ್ಪಡುತ್ತದೆ: ಎರಡು ಹೃತ್ಕರ್ಣಗಳು ಮತ್ತು ಎರಡು ಹೃತ್ಕುಹರಗಳು. ಹೃತ್ಕರ್ಣಗಳು ರಕ್ತವನ್ನು ಸ್ವೀಕರಿಸುವ ಕೋಷ್ಠಗಳು ಮತ್ತು ಕುಹರಗಳು ಒತ್ತಿನೂಕುವ ಕೋಷ್ಠಗಳು.
 
== ಉಲ್ಲೇಖಗಳು ==
"https://kn.wikipedia.org/wiki/ಹೃದಯ" ಇಂದ ಪಡೆಯಲ್ಪಟ್ಟಿದೆ