ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
*೨೦೧೪ರಲ್ಲಿ '''ಮಿನ್ ಟ್ರಾ.ಕಾಂ''' ಅನ್ನು ಒಂದು ಕಂಪನಿಯನ್ನು ಸುಮಾರು ''೨೦ [[ಬಿಲಿಯನ್]]'' ('''ಯುಎಸ್ $೩೦೦ ದಶಲಕ್ಷ''') ನೀಡಿ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡರು.
*೨೦೧೫ರಲ್ಲಿ ಫ್ಲಿಪ್ಕಾರ್ಟ್ ಮೊಬೈಲ್ ವೇದಿಕೆಯ ಬಲಪಡಿಸಲು ಮೊಬೈಲ್ ಮಾರ್ಕೆಟಿಂಗ್ ಸ್ಟಾರ್ಟ್ ಅಪ್ ಅನ್ನು ಸ್ವಾಧೀನಪಡಿಸಿಕೊಂಡಿತು.
*೨೦೧೬ರಲ್ಲಿ ಫ್ಲಿಪ್ಕಾರ್ಟ್ ನ ಮಿನ್ ಟ್ರಾ ಪ್ರತಿಸ್ಪರ್ಧಿಯಾದ ಒಂದು ಫ್ಯಾಷನ್ ಶಾಪಿಂಗ್ ಸೈಟ್ ಆದ ಜಬೊಂಗ್ ಅನ್ನು $೭೦ ಮಿಲಿಯನ್ ಗೆ ತನ್ನದಾಗಿ ಮಾಡಿದರು.<ref>http://www.hindustantimes.com/business-news/myntra-acquires-fashion-and-lifestyle-site-jabong/story-zI8iRHc8Xu40S5PHfLxr7N.html</ref>
*೨೦೧೬ರ [[ಏಪ್ರಿಲ್]]ನಲ್ಲಿ, ಫ್ಲಿಪ್ಕಾರ್ಟ್ ಪಾವತಿ ಆರಂಭದ ಫೊನ್ ಪಿಯನ್ನು ಕೂಡ ಸ್ವಾಧೀನಪಡಿಸಿಕೊಂಡಿತು.