ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
 
=='''ವ್ಯವಹಾರ ವ್ಯವಸ್ಥೆ'''==
೨೫ [[ನವೆಂಬರ್]] ೨೦೧೪ನಲ್ಲಿ ನಡೆದ ಒಂದು ವರದಿಯಲ್ಲಿ ಪ್ರಮುಖ ಮಾಧ್ಯಮ ವರದಿ, ಫ್ಲಿಪ್ಕಾರ್ಟ್ ಸಂಕೀರ್ಣ ವ್ಯವಹಾರದ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆಂದು ವರದಿ ನೀಡಿದರು, ಇದರಲ್ಲಿ '''ಒಂಬತ್ತು ಸಂಸ್ಥೆಗಳು''' ಸೇರಿದೆ ಕೆಲವು ಸಂಸ್ಥೆಗಳು [[ಸಿಂಗಾಪುರ್]] ಮತ್ತು [[ಭಾರತ]]ದಲ್ಲಿ ನೋಂದಣಿ ಮಾಡಿದ್ದಾರೆ. ೨೦೧೨ರಲ್ಲಿ ಫ್ಲಿಪ್ಕಾರ್ಟ್ ಸಹಸಂಸ್ಥಾಪಕರು '''ಡಬ್ಲ್ ಎಸ್ ರೀಟೇಲ್''' ಅನ್ನು ಹೂಡಿಕೆದಾರರ ಒಕ್ಕೂಟಕೆ ಮಾರಾಟ ಮಾಡಿದರು. ಈ ಮಾರಾಟವನ್ನು ''ರಾಜೀವ್'' ಎನ್ನುವವರ ನೇತೃತ್ವದಲ್ಲಿ ನಿರ್ವಹಿಸಿದ್ದರು.<ref>http://www.livemint.com/Companies/VXr8oJzNJ4daOYSO5wNETN/Inside-Flipkarts-complex-structure.html</ref>
 
=='''ಸಂಪಾದನೆಗಳು'''==