ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
}}
 
'''ಫ್ಲಿಪ್‌ಕಾರ್ಟ್''' ಒಂದು '''ಇ-ಕಾಮರ್ಸ್'''''(ಇಲೆಕ್ಟ್ರಾನಿಕ್)'' ಮಾರುಕಟ್ಟೆ ಕಂಪನಿ. ಈ ಕಂಪನಿಯನ್ನು '''೨೦೦೭'''ರಲ್ಲಿ '''ಸಚಿನ್ ಬನ್ಸಾಲ್''' ಹಾಗೂ '''ಬಿನ್ನಿ ಬನ್ಸಾಲ್''' ಇವರಿಬ್ಬರೂ ಸ್ಥಾಪಿಸಿದರು. ಈ ಕಂಪನಿಯನ್ನು [[ಸಿಂಗಪುರ]]ದಲ್ಲಿ ನೋಂದಾಯಿಸಿದೆ, ಆದರೆ ಪ್ರಧಾನ ಕಚೇರಿಯನ್ನು [[ಬೆಂಗಳೂರು]], [[ಕರ್ನಾಟಕ]], [[ಭಾರತ]]ದಲ್ಲಿ ಹೊಂದಿದೆ. ಫ್ಲಿಪ್‌ಕಾರ್ಟ್ ಎಂಬ ಈ ಕಂಪನಿಯು ತನ್ನ''ದೇ ಆದ ಉತ್ಪನ್ನದ ಶ್ರೇಣಿಯನ್ನು'' ಪ್ರಾರಂಭಿಸಿದೆ. ಈ ಉತ್ಪನ್ನದ ಶ್ರೇಣಿಯನ್ನು ಡಿಜಿಫ್ಲಿಪ್‌ ಎಂಬ ಹೆಸರಿನಲ್ಲಿ ಕರೆಯುತ್ತಾರೆ. ಈ ಉತ್ಪಾದನೆಯಲ್ಲಿ ಯುಎಸ್ಬಿಗಳು, ಲ್ಯಾಪ್ಟಾಪ್ ಚೀಲಗಳು ಇನ್ನಷ್ಟು ಉತ್ಪನ್ನಗಳು ಸೇರಿದೆ. ಈ ಸಂಸ್ಥೆಯ, ''[[ಮೇ]] ೨೦೧೫ರಲ್ಲಿ'' ನಡೆದ ಕೊನೆಯ '''ಬಂಡವಾಳ ಸುತ್ತಿನಲ್ಲಿ''' '''$೧೫ ಬಿಲಿಯನ್''' ಮೌಲ್ಯಮಾಪನು ನಿಗದಿಪಡಿಸಿತು. [[ಮೇ]] ೨೦೧೬ರಲ್ಲಿ, ಮಾರ್ಗನ್ ಸ್ಟಾನ್ಲಿ, ಫ್ಲಿಪ್‌ಕಾರ್ಟ್ ಎಂದ ಈ ಸಂಸ್ಥೆಯ ಮೌಲ್ಯವನ್ನು ಕಡಿಮೆಯಾಗಿ $ ೫.೫೪ [[ಬಿಲಿಯನ್]] ಆಗಿತ್ತು.<ref>http://www.livemint.com/Companies/nmtnsOiGZ46nW2FyravSeI/Flipkart-valuation-slashed-for-4th-time-in-9-months-by-Morga.html</ref>
 
{{Infobox company