ಸದಸ್ಯ:Meghana dholli/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
 
== ನಡುನಾಡಿನ ಹರಳರಿಮೆಯ ವರುಷ ==
[[ವಿಶ್ವಸಂಸ್ಥೆ|ವಿಶ್ವ ಒಕ್ಕೂಟ]]ವು (ಯುನೈಟೆಡ್ ನೇಷನ್ಸ್) ೨೦೧೪ ನೇ ವರುಷವನ್ನು ''ನಡುನಾಡಿನ ಹರಳರಿಮೆಯ ವರುಷ'' (ಇಂಟರ್ನ್ಯಾಷನಲ್ ಇಯರ್ ಆಫ್ ಕ್ರಿಸ್ಟಲೋಗ್ರಫಿ) ಎಂದು ಸಾರಿದೆ.<ref>https://honalu.net/2014/09/04/%E0%B2%B9%E0%B2%B0%E0%B2%B3%E0%B2%B0%E0%B2%BF%E0%B2%AE%E0%B3%86%E0%B2%97%E0%B3%86ಹರಳರಿಮೆಗೆ-%E0%B2%A8%E0%B3%82%E0%B2%B0%E0%B2%B0ನೂರರ-%E0%B2%B9%E0%B2%AC%E0%B3%8D%E0%B2%ACಹಬ್ಬ-%E0%B2%AC%E0%B2%BE%E0%B2%97ಬಾಗ-3/</ref>
 
[[ಕ್ಷ-ಕಿರಣ]]ಗಳನ್ನು(ಎಕ್ಷ-ರೇಯ್ಸ್), ನ್ಯೂಟ್ರಾನ್‍ಗಳನ್ನು ಮತ್ತು ಎಲೆಕ್ಟ್ರಾನ್‍ಗಳನ್ನು ಬಳಸಿ ಹರಳುಗಳ(ಕ್ರಿಸ್ಟಲ್) ಒಳ ಇಟ್ಟಳವನ್ನು(ಇಂಟರ್ನಲ್ ಸ್ಟ್ರಕ್ಚರ್) ಕಂಡುಕೊಳ್ಳುವ ಅರಿಮೆಗೆ ೨೦೧೪ ಕ್ಕೆ ನೂರು ವರುಷ ತುಂಬುತ್ತದೆ. ಅದರ ನೆನಪಿಗಾಗಿ ವಿಶ್ವ ಒಕ್ಕೂಟವು ಈ ವರುಷವನ್ನು ಹರಳರಿಮೆಯ ವರುಷ ಎಂದು ಆಚರಿಸುತ್ತಿದೆ. ಇಂದು ಬೇರೆ ಬೇರೆ ಅರಿಮೆಯ ರಂಗಗಳಲ್ಲಿ ಹರಳರಿಮೆಯ ಚಳಕಗಳನ್ನು ಬಳಸಿ ವಸ್ತುಗಳ ಒಳಗೆ ಇರುವ ನಿರುಗೆ(ಅರೇಂಜ್ಮೆಂಟ್)ಯನ್ನು ಕಂಡು ಹಿಡಿಯಲಾಗುತ್ತದೆ. ವಸ್ತುಗಳ ಒಳಗೆ ಅಣುಗಳು ಯಾವ ಬಗೆಯಲ್ಲಿ ಹೆಣೆದುಕೊಂಡಿವೆ ಎಂಬುದು ತುಂಬಾ ಮುಖ್ಯವಾಗುತ್ತದೆ.
೨೨ ನೇ ಸಾಲು:
ಮುಖ್ಯವಾಗಿ ಕಡುಚಿಕ್ಕದಾದ, ಮನುಷ್ಯನ ಕಣ್ಣಿಗೆ ಕಾಣಿಸದ ಅಣುಗಳ ಮತ್ತು ತುಣುಕುಗಳ ಬಗ್ಗೆ ತಿಳಿಯಬೇಕಾದರೆ ಕ್ಷ-ಕಿರಣಗಳನ್ನು(ಎಕ್ಷ-ರೇಯ್ಸ್) ಬಳಸಬೇಕಾಗುತ್ತದೆ. ಆದರೆ ಕ್ಷ-ಕಿರಣಗಳಿಂದ ಎಲ್ಲವೂ ತಿಳಿದುಕೊಳ್ಳಬಹುದೇ ? ಆ ತಿಳಿವಳಿಕೆ ಪಡೆಯುವುದಕ್ಕೆ ಅರಿಮೆಯ ಯಾವ ಅಡಿಕಟ್ಟಲೆಗಳು ನೆರವೇರಬೇಕು ?
 
ಹರಳರಿಮೆಯ ಮೂಲಕ ವಸ್ತುಗಳ ಒಳ ಇಟ್ಟಳ(ಇಂಟರ್ನಲ್ ಸ್ಟ್ರಕ್ಚರ್) ಅಂದರೆ ಅಣುಗಳು ಯಾವ ನಿರುಗೆಯಲ್ಲಿ (ಅರೇಂಜ್ಮೆಂಟ್) ಹೆಣೆದುಕೊಂಡಿವೆ ಎಂದು ತಿಳಿಯಲು ಎರಡು ಮುಖ್ಯವಾದ ಪರಿಚಯಗಳು ಬೇಕಾಗುತ್ತದೆ. ಒಂದು '''ನಡುಗೆರೆ ಹೊಂದಿಕೆ'''(ಸಿಮೆಟ್ರಿ) ಮತ್ತೊಂದು '''ಅಲೆಬಾಗುವಿಕೆ'''(ಡಿಫ್ಟ್ರಕ್ಷನ್).<ref>honalu.net/2014/08/18/ಹರಳರಿಮೆಗೆ-ನೂರರ-ಹಬ್ಬ-ಬಾಗ-2/</ref>
 
=== ನಡುಗೆರೆ ಹೊಂದಿಕೆ ===