ಸದಸ್ಯ:Meghana dholli/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
 
== ನಡುನಾಡಿನ ಹರಳರಿಮೆಯ ವರುಷ ==
[[ವಿಶ್ವಸಂಸ್ಥೆ|ವಿಶ್ವ ಒಕ್ಕೂಟ]]ವು (ಯುನೈಟೆಡ್ ನೇಷನ್ಸ್) ೨೦೧೪ ನೇ ವರುಷವನ್ನು ''ನಡುನಾಡಿನ ಹರಳರಿಮೆಯ ವರುಷ'' (ಇಂಟರ್ನ್ಯಾಷನಲ್ ಇಯರ್ ಆಫ್ ಕ್ರಿಸ್ಟಲೋಗ್ರಫಿ) ಎಂದು ಸಾರಿದೆ.<ref>https://honalu.net/2014/09/04/%E0%B2%B9%E0%B2%B0%E0%B2%B3%E0%B2%B0%E0%B2%BF%E0%B2%AE%E0%B3%86%E0%B2%97%E0%B3%86-%E0%B2%A8%E0%B3%82%E0%B2%B0%E0%B2%B0-%E0%B2%B9%E0%B2%AC%E0%B3%8D%E0%B2%AC-%E0%B2%AC%E0%B2%BE%E0%B2%97-3/</ref>
 
[[ಕ್ಷ-ಕಿರಣ]]ಗಳನ್ನು(ಎಕ್ಷ-ರೇಯ್ಸ್), ನ್ಯೂಟ್ರಾನ್‍ಗಳನ್ನು ಮತ್ತು ಎಲೆಕ್ಟ್ರಾನ್‍ಗಳನ್ನು ಬಳಸಿ ಹರಳುಗಳ(ಕ್ರಿಸ್ಟಲ್) ಒಳ ಇಟ್ಟಳವನ್ನು(ಇಂಟರ್ನಲ್ ಸ್ಟ್ರಕ್ಚರ್) ಕಂಡುಕೊಳ್ಳುವ ಅರಿಮೆಗೆ ೨೦೧೪ ಕ್ಕೆ ನೂರು ವರುಷ ತುಂಬುತ್ತದೆ. ಅದರ ನೆನಪಿಗಾಗಿ ವಿಶ್ವ ಒಕ್ಕೂಟವು ಈ ವರುಷವನ್ನು ಹರಳರಿಮೆಯ ವರುಷ ಎಂದು ಆಚರಿಸುತ್ತಿದೆ. ಇಂದು ಬೇರೆ ಬೇರೆ ಅರಿಮೆಯ ರಂಗಗಳಲ್ಲಿ ಹರಳರಿಮೆಯ ಚಳಕಗಳನ್ನು ಬಳಸಿ ವಸ್ತುಗಳ ಒಳಗೆ ಇರುವ ನಿರುಗೆ(ಅರೇಂಜ್ಮೆಂಟ್)ಯನ್ನು ಕಂಡು ಹಿಡಿಯಲಾಗುತ್ತದೆ. ವಸ್ತುಗಳ ಒಳಗೆ ಅಣುಗಳು ಯಾವ ಬಗೆಯಲ್ಲಿ ಹೆಣೆದುಕೊಂಡಿವೆ ಎಂಬುದು ತುಂಬಾ ಮುಖ್ಯವಾಗುತ್ತದೆ.