ಸದಸ್ಯ:Meghana dholli/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಕೆಪ್ಲರ್, ಗ್ರಾಜ್ ಆಸ್ಟ್ರಿಯಾದ ಒಂದು ಸೆಮಿನರಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಅವರು ಅಲ್ಲಿ ಪ್ರಿನ್ಸ್ ಹ್ಯಾನ್ಸ್ ಅಲ್ರಿಚ್ ವಾನ್ ಎಗ್ಗೆನ್ಬರ್ಗ್ ಸಹಾಯಕರಾಗಿದ್ದರು. ನಂತರ ಅವರು ಖಗೋಳಶಾಸ್ತ್ರಜ್ಞ ''ಟೈಕೋ ಬ್ರಾಹೆ'' ಗೆ ಸಹಾಯಕರಾದರು, ಮತ್ತು ಕೊನೆಗೆ ಅವರು ಚಕ್ರವರ್ತಿ ರುಡಾಲ್ಫ್ ೨ ಮತ್ತು ಅವರ ಇಬ್ಬರು ಉತ್ತರಾಧಿಕಾರಿಗಳಾದ ಮ್ಯಾಥಿಯಸ್ ಮತ್ತು ಫರ್ಡಿನ್ಯಾಂಡ್ ೨ ರವರಿಗೆ ಸಾಮ್ರಾಜ್ಯಶಾಹಿ ಗಣಿತಜ್ಞರಾದರು. ಅವರು ಲಿಂಝ್, ಆಸ್ಟ್ರಿಯಾದಲ್ಲಿ ಗಣಿತ ಶಿಕ್ಷಕರಾಗಿ, ಮತ್ತು ಜನರಲ್ ವ್ಯಾಲೆನ್ಸ್ಟೀನ್ನ ಸಲಹೆಗಾರರಾಗಿದ್ದರು. ಇದರ ಜೊತೆಗೆ, ಆತನು ದೃಗ್ವಿಜ್ಞಾನ ಕ್ಷೇತ್ರದಲ್ಲಿ ಮೂಲಭೂತ ಕೆಲಸ ಮಾಡಿ, ಪ್ರತಿಫಲಿತ [[ದೂರದರ್ಶಕ]]ದ (ಕೆಪ್ಲರನ ದೂರದರ್ಶಕದ) ಸುಧಾರಿತ ಆವೃತ್ತಿಯನ್ನು ಕಂಡುಹಿಡಿದರು, ಮತ್ತು ತನ್ನ ಸಮಕಾಲೀನ [[ಗೆಲಿಲಿಯೊ ಗೆಲಿಲಿ]]ಯ [[ಟೆಲಿಸ್ಕೋಪ್|ಟೆಲಿಸ್ಕೋಪಿಕ್]]ಗಳನ್ನು ಉಲ್ಲೇಖಿಸಲಾಯಿತು.
 
ಯಾವಾಗ [[ಖಗೋಳಶಾಸ್ತ್ರ]] ಮತ್ತು ಜ್ಯೋತಿಷ್ಯದ ನಡುವೆ ಸ್ಪಷ್ಟ ಪ್ರತ್ಯೇಕತೆ ಇರಲಿಲ್ಲ, ಆದರೆ ಖಗೋಳಶಾಸ್ತ್ರ (ಗಣಿತಶಾಸ್ತ್ರದ ಉದಾರ ಕಲಾ ಒಳಗೆ) ಮತ್ತು [[ಭೌತಶಾಸ್ತ್ರ]]ದ (ನೈಸರ್ಗಿಕ ತತ್ತ್ವಶಾಸ್ತ್ರದ ಒಂದು ಶಾಖೆ) ನಡುವೆ ಒಂದು ಬಲವಾದ ವಿಭಾಗ ಇತ್ತು. ಕೆಪ್ಲರ್ ಈ ಯುಗದಲ್ಲಿ ವಾಸಿಸುತ್ತಿದ್ದರು. ಧಾರ್ಮಿಕ ನಿರ್ಧಾರದ ಪ್ರೇರಣೆಯಿಂದ ಮತ್ತು ನೈಸರ್ಗಿಕ ಬೆಳಕಿನ ಮೂಲಕ ಬುದ್ಧಿವಂತ ಯೋಜನೆ ಪ್ರಕಾರ [[ದೇವರು]] ಈ ಜಗತ್ತನ್ನು ರಚಿಸಲಾಗಿದೆ ಎಂದು ನಂಬಿದ ಕೆಪ್ಲರ್, ತಮ್ಮ ಕೆಲಸವನ್ನು ಧಾರ್ಮಿಕ ವಾದಗಳು ಮತ್ತು ಕಾರಣಗಳಿಂದ ಸಂಯೋಜಿಸಲಾಗಿದೆ. ಕೆಪ್ಲರ್ ತನ್ನ ಹೊಸ ಖಗೋಳಶಾಸ್ತ್ರವನ್ನು "''ಬಾನಿನ ಭೌತಶಾಸ್ತ್ರ"'' ಎಂದು, ಮತ್ತು "''ಅರಿಸ್ಟಾಟಲ್'ಸ್ ಮೆಟಾಫಿಸಿಕ್ಸ್ ಒಳಗೆ ವಿಹಾರದ"'' ಎಂದು, ಸಾರ್ವತ್ರಿಕ ಗಣಿತಶಾಸ್ತ್ರೀಯ ಭೌತವಿಜ್ಞಾನದ ಭಾಗವಾಗಿ ಖಗೋಳ ಚಿಕಿತ್ಸೆಯ ಮೂಲಕ ಭೌತಿಕ ಶಾಸ್ತ್ರದ ಪುರಾತನ ಸಂಪ್ರದಾಯ ಪರಿವರ್ತಿನೆಯಿಂದ ವಿವರಿಸಲಾಗಿದೆ.
 
== ಆರಂಭಿಕ ವರ್ಷಗಳು ==
೧೨ ನೇ ಸಾಲು:
 
== ನಡುನಾಡಿನ ಹರಳರಿಮೆಯ ವರುಷ ==
[[ವಿಶ್ವಸಂಸ್ಥೆ|ವಿಶ್ವ ಒಕ್ಕೂಟ]]ವು (ಯುನೈಟೆಡ್ ನೇಷನ್ಸ್) ೨೦೧೪ ನೇ ವರುಷವನ್ನು ''ನಡುನಾಡಿನ ಹರಳರಿಮೆಯ ವರುಷ'' (ಇಂಟರ್ನ್ಯಾಷನಲ್ ಇಯರ್ ಆಫ್ ಕ್ರಿಸ್ಟಲೋಗ್ರಫಿ) ಎಂದು ಸಾರಿದೆ.
 
[[ಕ್ಷ-ಕಿರಣ]]ಗಳನ್ನು(ಎಕ್ಷ-ರೇಯ್ಸ್), ನ್ಯೂಟ್ರಾನ್‍ಗಳನ್ನು ಮತ್ತು ಎಲೆಕ್ಟ್ರಾನ್‍ಗಳನ್ನು ಬಳಸಿ ಹರಳುಗಳ(ಕ್ರಿಸ್ಟಲ್) ಒಳ ಇಟ್ಟಳವನ್ನು(ಇಂಟರ್ನಲ್ ಸ್ಟ್ರಕ್ಚರ್) ಕಂಡುಕೊಳ್ಳುವ ಅರಿಮೆಗೆ ೨೦೧೪ ಕ್ಕೆ ನೂರು ವರುಷ ತುಂಬುತ್ತದೆ. ಅದರ ನೆನಪಿಗಾಗಿ ವಿಶ್ವ ಒಕ್ಕೂಟವು ಈ ವರುಷವನ್ನು ಹರಳರಿಮೆಯ ವರುಷ ಎಂದು ಆಚರಿಸುತ್ತಿದೆ. ಇಂದು ಬೇರೆ ಬೇರೆ ಅರಿಮೆಯ ರಂಗಗಳಲ್ಲಿ ಹರಳರಿಮೆಯ ಚಳಕಗಳನ್ನು ಬಳಸಿ ವಸ್ತುಗಳ ಒಳಗೆ ಇರುವ ನಿರುಗೆ(ಅರೇಂಜ್ಮೆಂಟ್)ಯನ್ನು ಕಂಡು ಹಿಡಿಯಲಾಗುತ್ತದೆ. ವಸ್ತುಗಳ ಒಳಗೆ ಅಣುಗಳು ಯಾವ ಬಗೆಯಲ್ಲಿ ಹೆಣೆದುಕೊಂಡಿವೆ ಎಂಬುದು ತುಂಬಾ ಮುಖ್ಯವಾಗುತ್ತದೆ.
೪೮ ನೇ ಸಾಲು:
ಆ ವಿನ್ಯಾಸಗಳನ್ನು ಅರಿಮೆಯ ಕಟ್ಟಲೆಗಳ ನೆಲೆಗಟ್ಟಿನ ಮೇಲೆ ಬಿಡಿಸುವ ಮೂಲಕ ಅಣುಗಳು ಯಾವ ರೀತಿ ಹೆಣೆದುಕೊಂಡಿವೆ ಎಂಬುದನ್ನು ಕಂಡುಕೊಳ್ಳಬಹುದು. ಅಣುಗಳು ಕೆಳಗೆ ತೋರಿರುವ ಏಳು ಬಗೆಯಲ್ಲಿ ಇರಬಹುದು.
 
ಈ ವ್ಯತ್ಯಾಸವೇ ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಗುಣಪರಿಚಯಗಳುಗುಣ ಪರಿಚಯಗಳು ಇರುವುದಕ್ಕೆ ಮೂಲ ಕಾರಣ. ಈ ಕಾರಣದಿಂದಲೇ [[ಕಬ್ಬಿಣ]] ಗಟ್ಟಿಯಾಗಿರುತ್ತದೆ ಆದರೆ [[ಚಿನ್ನ]] ಕೊಂಚ ಮೆತ್ತಗೆ ಇರುತ್ತದೆ. ಈ ವ್ಯತ್ಯಾಸದ ಕಾರಣದಿಂದಲೇ [[ವಜ್ರ]] ಗಟ್ಟಿಯಾಗಿರುತ್ತದೆ ಆದರೆ ಗ್ರ್ಯಾಫೈಟ್ ಮೆತ್ತಗೆ ಇರುತ್ತದೆ. ಈ ಎಲ್ಲಾ ವಸ್ತುಗಳ ಒಳ ಇಟ್ಟಳವನ್ನು ಹೀಗೆ ಎಕ್ಸ್[[ಕ್ಷ-ಕದಿರುಗಳುಕಿರಣ]]ಗಳು ಮತ್ತು ಎಲೆಕ್ಟ್ರಾನ್‍ಗಳ ಮೂಲಕ ಬಿಡಿಸಲಾಗಿದೆ. ಇದೇ ಚಳಕಗಳನ್ನು ಬಳಸಿ [[ಡಿ.ಎನ್.ಎ]] ಮತ್ತು [[ಪ್ರೋಟೀನ್]]'ಗಳ ಒಳ ಇಟ್ಟಳಗಳನ್ನೂ ಕಂಡುಕೊಳ್ಳಲಾಗಿದೆ. [[ಡಿ.ಎನ್.ಎ]] ಯ ಇಟ್ಟಳವನ್ನು ವಾಟ್ಸನ್ ಮತ್ತು ಕ್ರಿಕ್ ಕಂಡು ಹಿಡಿದರು ಮತ್ತು ಅದಕ್ಕಾಗಿ ಅವರಿಗೆ ನೋಬೆಲ್ ಮೆಚ್ಚುಗೆ ಕೂಡ ಕೊಡಲಾಗಿತ್ತು. ಹೀಗೆ ಕಳೆದ ನೂರು ವರುಷಗಳಲ್ಲಿ ಹರಳರಿಮೆ ಸಾಕಷ್ಟು ರೋಚಕ ಚಣಗಳನ್ನು ಕಂಡಿವೆ ಮತ್ತು ಅಣುಗಳ[[ಅಣು]]ಗಳ ಅರಿಮೆಯನ್ನು ಇನ್ನಷ್ಟು ಚಾಚಿದೆ.
 
== ಕೃತಿಗಳು ==
* ಮೈಸ್ಟರಿಯಂ ಕಾಸ್ಮೋಗ್ರಾಫಿಕಮ್ (ಬ್ರಹ್ಮಾಂಡದ ರಹಸ್ಯ) - ೧೫೯೬
* ದಿ ಫಂಡಮೆನ್ಟಿಸ್ ಆಸ್ಟ್ರೋಲೊಜಿ ಸರ್ಟಿಯೋರಿಬಸ್ (ಜ್ಯೋತಿಷ್ಯದ ಮೂಲಭೂತ) - ೧೬೦೧
* ಆಸ್ಟ್ರೋನೊಮಿ ಪಾರ್ಸ್ ಆಪ್ಟಿಕ (ಖಗೋಳ ವಿಜ್ಞಾನದ ಆಪ್ಟಿಕಲ್ ಭಾಗ) - ೧೬೦೪
* ದಿ ಸ್ಟೆಲ್ಲ ನೋವ ಇನ್ ಪೆದೆ ಸರ್ಪೆನ್ಟರಿ (ಹೊಸ ನಕ್ಷತ್ರದಲ್ಲಿನ ಆಪ್ಯೂಕಸ್ ಪಾದ) - ೧೬೦೬
* ಆಸ್ಟ್ರೋನೋಮಿಯಾ ನೋವ (ಹೊಸ ಖಗೋಳ ವಿಜ್ಞಾನ) - ೧೬೦೯
* ಟರ್ಟಿಯಸ್ ಇಂಟರ್'ವೆನಿಯೆನ್ಸ್ (ತೃತೀಯ ಮಧ್ಯಸ್ಥಿಕೆಗಳು) - ೧೬೧೦
* ಡಿಸರ್'ಟೆಶಿಯೋ ಕಮ್ ನನ್'ಶಿಯೋ ಸೈಡೆರಿಯೋ (ಸ್ಟಾರಿ ಮೆಸೆಂಜರ್ ಜೊತೆಯ ಸಂಭಾಷಣೆ) - ೧೬೧೦
* ಡಯೋಪ್ತ್ರೈಸ್ - ೧೬೧೧
* ದಿ ನೈವ್ ಸೆಕ್ಸಾಂಗ್ಯುಲಾ (ಆರು ಮೂಲೆಗಳುಳ್ಳ ಮಂಜುಬಿಲ್ಲೆಯ ಮೇಲೆ) - ೧೬೧೧
* ಹಾರ್ಮೋನಿಕ್ಸ್ ಮುಂಡಿ (ಜಗತ್ತಿನ ಸಾಮರಸ್ಯ) - ೧೬೧೯
* ಎಪಿಟೋಮ್ ಆಸ್ಟ್ರೋನೋಮಿಯ ಕೋಪರ್ನಿಕನೈ (ಎಪಿಟೋಮ್'ನ ಕೋಪರ್ನಿಯನ್ ಖಗೋಳಶಾಸ್ತ್ರ) - ೧೬೧೮ ರಿಂದ ೧೬೨೧ ವರೆಗು ಮೂರು ಭಾಗಗಳಾಗಿ ಪ್ರಕಟಿಸಲಾಗಿದೆ.
* ಮೈಸ್ಟರಿಯಂ ಕಾಸ್ಮೋಗ್ರಾಫಿಕಮ್ (ಬ್ರಹ್ಮಾಂಡದ ರಹಸ್ಯ), ೨ನೇ ಭಾಗ - ೧೬೨೧
* ಟಾಬುಲೆ ರುಡೊಲ್ಫಿನೆ (ರುಡೊಲ್ಫಿನ ಟೇಬಲ್ಸ್) - ೧೬೨೭
* ಸೋಮ್'ನಿಯಮ್ (ಕನಸು) - ೧೬೩೪
 
== ಮರಣ ==
ಜೊಹಾನ್ಸ್ ಕೆಪ್ಲರ್ ರೆಗೆನ್ಸ್ಬರ್ಗ್, ಜರ್ಮನ್ ನಗರದಲ್ಲಿ ನವೆಂಬರ್ ೧೫, ೧೬೩೦ ರಂದು ೫೮ ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರು.
 
== ಉಲ್ಲೇಖನಗಳು ==
{{reflist}}