ವಾಯು (ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[Image:Vayu.jpg|right| ವಾಯು ದೇವತೆ]]
ವಾಯು ಹಿಂದೂಧರ್ಮದಲ್ಲಿ ಒಬ್ಬ ಪ್ರಮುಖ ದೇವತೆ. ಇವನು [[ಭೀಮ]] ಮತ್ತು [[ಹನುಮಂತ|ಹನುಮಾನ]]ರ ತಂದೆ. ಇವನ ಇತರ ಹೆಸರುಗಳು ವಾತ, ಪವನ, ಪ್ರಾಣ.
 
[[ಭಗವದ್ಗೀತೆ]]ಯ [[ವಿಭೂತಿಯೋಗಃ|ಹತ್ತನೆಯ ಅಧ್ಯಾಯದಲ್ಲಿ]] [[ಕೃಷ್ಣ|ಶ್ರೀಕೃಷ್ಣನು]] ತನ್ನ ದಿವ್ಯವಾದ ಆತ್ಮವಿಭೂತಿಗಳನ್ನು ವಿವರಿಸುವಾಗ ತಾನು ವಾಯುವಿನಂತೆ ಇರುವನೆಂದು ಹೇಳುತ್ತಾನೆ. ಇದರಿಂದ ವಾಯುದೇವತೆಯ ಪ್ರಾಮುಖ್ಯತೆ ತೋರುತ್ತದೆ.
"https://kn.wikipedia.org/wiki/ವಾಯು_(ದೇವತೆ)" ಇಂದ ಪಡೆಯಲ್ಪಟ್ಟಿದೆ