"ಅಸ್ತಿಪಂಜರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[Image:Beaver skeleton.jpg|thumb|A [[beaver]] skeleton on display at [[The Museum of Osteology]], [[Oklahoma City, Oklahoma]].
 
[[ಚಿತ್ರ:Https://commons.wikimedia.org/wiki/Skeleton|thumb| ಮಾನವ ಮತ್ತು ಗೊರಿಲ್ಲಗಳ ಅಸ್ತಿಪ೦ಜರಗಳು]]
[[ಚಿತ್ರ:Https://commons.wikimedia.org/wiki/Skeleton|thumb| ವಿವಿದ ಪ್ರಾಣಿಗಳ ಅಸ್ತಿಪ೦ಜರಗಳು]]
[[ಚಿತ್ರ:Https://commons.wikimedia.org/wiki/Skeleton|thumb| ವಿವಿದ ರೀತಿಯ ಅಸ್ತಿಪ೦ಜರಗಳು]]
 
=="ಅಸ್ತಿಪ೦ಜರ"==
 
[[ಪ್ರಾಣಿ]]ಯ [[ಶರೀರ]]ಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ [[ಮೂಳೆ]]ಗಳು,ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು.ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ.ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು.ಇದು ಹೆಚ್ಚಿನ [[ಅಕಶೇರುಕ]]ಗಳನ್ನು ಕಂಡುಬರುತ್ತಿದ್ದು,ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ.ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು.ಇವು [[ಕಶೇರುಕ]]ಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.
 
೨೧

edits

"https://kn.wikipedia.org/wiki/ವಿಶೇಷ:MobileDiff/748410" ಇಂದ ಪಡೆಯಲ್ಪಟ್ಟಿದೆ