"ಸದಸ್ಯ:C s anjali/ನನ್ನ ಪ್ರಯೋಗಪುಟ1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಲವ್ಲೇಸ್ ಅವರು ಮೊದಲು ಚಾರ್ಲ್ಸ್ ಬೇಜ್ ಅವರನ್ನು ಜೂನ್ ೧೮೩೩ರಲ್ಲಿ ತನ್ನ ಸ್ನೇಹಿತ ಮೇರಿ ಸೊಮರ್ವಿಲ್ಲೆ ಮೂಲಕ ಪರಸ್ಪರ ಭೇಟಿಯಾದರು. ನಂತರ ಅದೇ ತಿಂಗಳಲ್ಲಿ ಬ್ಯಾಬೇಜ್ ಅವರು ಮಾಡಿದ್ದ '''ಡಿಫ್ರೆನ್ಸ್ಎಂಜಿನ್''' ಮಾದರಿಯನ್ನು ನೋಡಲು ಲವ್ಲೇಸ್ ಅನ್ನು ಆಹ್ವಾನಿಸಿದ್ದರು.ಅವರು ಯಂತ್ರದ ಬಗ್ಗೆ ಆಕರ್ಷಿತರಾದರು ಮತ್ತು ಆಗಾಗ್ಗೆ ಅವರು ಸಾಧ್ಯವಾದವಷ್ಟು ಬ್ಯಾಬೇಜ್ ಅವರನ್ನು ಸೊಮರ್ವಿಲ್ಲೆ ಮೂಲಕ ಭೇಟಿ ಮಾಡುತ್ತಿದ್ದರು.ಬ್ಯಾಬೇಜ್ ಲವ್ಲೇಸ್ ನ ಬುದ್ಧಿಶಕ್ತಿ ಮತ್ತು ವಿಶ್ಲೇಷಣಾತ್ಮಕ ಕೌಶಲಗಳಿಂದ ಪ್ರಭಾವಿತರಾಗಿದ್ದರು. ಅವರು ಅವಳನ್ನು" ''ದಿ ಎನ್ಚಾಂಟರ್ಸ್ ಆಫ್ ನಂಬರ್ಸ್''" ಎಂದು ಕರೆಯುತ್ತಿದ್ದರು.
೧೮೪೩ರ ಚಾರ್ಲ್ಸ್ ಬ್ಯಾಬೇಜ್ ಅವರು ಅದಾಳಿಗೆ ಬರೆದದ್ದು:
ಈ ವಿಶ್ವದ ಎಲ್ಲಾ ತೊಂದರೆಗಳನ್ನು ಮರೆತು ಬಿಡು ಸಾಧ್ಯವಾದರೆ ''ಮಲ್ಟಿಡಿನ್ಯು ಓಶ್ಚಾರ್ಲಾಂಟ್ಸ್''-ಪ್ರತಿಯೊಂದು ವಿಷಯವು ಸಣ್ಣದು ಆದರೆ ಎಲ್ಲವು ದಿ ಎನ್ಚಾಂಟರ್ಸ್ ಆಫ್ ನಂಬರ್ಸ್.
[[ಚಿತ್ರ:Diagram for the computation of Bernoulli numbers.jpg|thumb|ಬರ್ನೌಲಿ ಸಂಖ್ಯೆಗಳ ಗಣನೆಯ ಚಿತ್ರ]]
==ಪ್ರೊಗ್ರಾಮಿಂಗ್ ಕ್ಷೇತ್ರಕ್ಕೆ ಅದಾಳ ಕೊಡುಗೆ==
ಒಂಬತ್ತು ತಿಂಗಳ ಅವಧಿಯಲ್ಲಿ ಅಂದರೆ ೧೮೪೨ -೪೩ ರಲ್ಲಿ ಲವ್ಲೇಸ್ ಅವರು, ಇಟಾಲಿಯನ್ ಗಣಿತತಜ್ಞ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಬ್ಯಾಬೇಜ್ ಹೊಸ ಪ್ರಸ್ತಾವಿತ, ವಿಶ್ಲೇಷಣಾತ್ಮಕ ಎಂಜಿನ್ಅನ್ ಅನ್ನು ಆಧಾರವಾಗಿಟ್ಟುಕೊಂಡು ಅನುವಾದಮಾಡಿದ್ದರು.ಈ ಲೇಖನದಲ್ಲಿ ಅವರು ಟಿಪ್ಪಣಿಗಳನ್ನು ಸೇರಿಸಿದ್ದರು.ವಿಶ್ಲೇಷಣಾತ್ಮಕ ಎಂಜಿನ್ ಕಾರ್ಯವನ್ನು ವಿವರಿಸುವುದು ಕಠಿಣ ಕೆಲಸವಾಗಿತ್ತು.ಅನೇಕ ಇತರ ವಿಜ್ಞಾನಿಗಳು ನಿಜವಾಗಿಯೂ ಇದರ ಪರಿಕಲ್ಪನೆಯನ್ನು ಹೊಂದಿರಲಿಲ್ಲ.
ಅದಾ ೧೮೪೦ ರಲ್ಲಿ ಬ್ಯಾಬೇಜ್ ಅವರನ್ನು ''ಟ್ಯುರಿನ್ ವಿಶ್ವವಿದ್ಯಾಲಯ''ದಲ್ಲಿ ವಿಶ್ಲೇಶಣಾತ್ಮಕ ಎಂಜಿನ್ ಅಥವಾ ಅನಾಲಿಟಿಕಲ್ ಇಂಜಿನ್ ಬಗ್ಗೆ ಒಂದು ಸೆಮಿನಾರ್ ನೀಡಲು ಆಹ್ವಾನಿಸಲಾಯಿತು.ಲುಯಿಗಿ ಮೆನಾಬ್ರಿಯ,ಅಂದಿನ ಯುವ ಇಟಾಲಿಯನ್ ಎಂಜಿನಿಯರ್, ಮತ್ತು ಇಟಲಿಯ ಭವಿಷ್ಯದ ಪ್ರಧಾನಿ, ಫ್ರೆಂಚ್ ಬ್ಯಾಬೇಜ್ ಅವರು ಚಾರ್ಲ್ಸ್ ಬ್ಯಾಬೇಜ್ ಅವರ ಉಪನ್ಯಾಸವನ್ನು ಫ್ರ್ಂಚ್ ನಲ್ಲಿ ಬರೆದರು, ಮತ್ತು ಈ ಪ್ರತಿಲಿಪಿಯು ಅಕ್ಟೋಬರ್ ೧೮೪೨ ರಲ್ಲಿ '''ಬಿಬಿಲಿಯೊಥೆಕ್ ಯೂನಿವರ್ಸೆಲ್ಲೆ ಡಿ ಜಿನೇವೆದಲ್ಲಿಜಿನೇವೆ'''ದಲ್ಲಿ ಪ್ರಕಟವಾಯಿತು.ಬ್ಯಾಬೇಜ್ ರ ಸ್ನೇಹಿತ ಚರ್ಲ್ಸ್ ವೀಟ್ಸೋನ್ ಬರವಣಿಗೆಯನ್ನು ಭಾಷಂತರಿಸಲು ಅದಾಗೆ ಹೇಳಿದ್ದನು.ಅದಾ ತನ್ನ ಜೀವನದ ಉತ್ತಮ ಕ್ಷಣಗಳಲ್ಲಿ ಈ ಕೆಲಸವು ಒಂದು ಎಂದು ತಿಳಿದು ಕೆಲಸವನ್ನು ಆರಂಭಿಸಿದಳು.ಈ ಟಿಪ್ಪಣಿಗಳು ಮನೆಬ್ರಿಯ ಟಿಪ್ಪಣಿಗಳಿಗಿಂತ ಹೆಚ್ಚು ವ್ಯಾಪಕವಾಗಿದ್ದವು.ಈ ಟಿಪ್ಪಣಿಗಳಲ್ಲಿ ನಂತರ ಅಧ್ಯಕ್ಷ ಆಲ್ ಟೇಲರ್ ರ ವೈಜ್ಞಾನಿಕ ನೆನಪುಗಳನ್ನು ಪ್ರಕಟಿಸಲ್ಪಟ್ಟಿತು.
ಅದಾಳ ಟಿಪ್ಪಣಿಗಳು ಎ ಯಿಂದ ಜಿ ವರೆಗು ವರ್ಣಮಾಲೆಯ ರೀತಿಯಂತೆ ಹೆಸರಿಸಿತ್ತು.ಜಿ ಟಿಪ್ಪಣಿಯಲ್ಲಿ ಬರ್ನಾಲಿ ಸಂಖ್ಯೆಯು ವಿಶ್ಲೇಶಣಾತ್ಮಕ ಎಂಜಿನ್ ನ ಕ್ರಮಾವಳಿಯನ್ನು ವಿವರಿಸಿದ್ದರು.ಈ ಪ್ರೋಗ್ರಾಮ್ ನ ಪ್ರಕಟವಾದ ಮೊದಲ ಅಲ್ಗಾರಿದಮ್ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಅದಾಳನ್ನು ಸಾಮಾನ್ಯವಾಗಿ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯುತ್ತಾರೆ,ಆದರೆ ಅವಳು ನಿರ್ಮಿಸಿದ್ದ ಇಂಜಿನ್ ಪೂರ್ಣಗೊಳ್ಳಲೆ ಇಲ್ಲ.ಆದ್ದರಿಂದ ಈ ಪ್ರೋಗ್ರಾಮ್ ಅನ್ನು ಪರೀಕ್ಷೆ ಮಾಡಲೆ ಇಲ್ಲ.
೧೯೩೫ ರಲ್ಲಿ ಆಕೆಯ ಸಾವಿನ ನಂತರ ಅಂದಎರ್ ಶತಮಾನ ಕಳೆದ ನಂತರ ಬ್ಯಾಬೇಜ್ ರು ಮಾಡಿದ್ದ ವಿಶ್ಲೇಶಣಾತ್ಮಕ ಎಂಜಿನ್ ಮೇಲೆ ಅದಾ ಮಾಡಿದ್ದ ಟಿಪ್ಪಣಿಗಳನ್ನು ಮರುಪ್ರಕಟಿಸಲಾಯಿತು.ಈಗ ಇಂಜಿನ್ ಅನ್ನು ಆರಂಭಿಕ ಕಂಪ್ಯೂಟರ್ ಮಾದರಿ ಎಂದು ಮತ್ತು ಅವಳು ಮಾಡಿದ್ದ ಟಿಪ್ಪಣಿಗಳನ್ನು ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ವಿವರಣೆಗೆ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಯಿತು.
೩೭೧

edits

"https://kn.wikipedia.org/wiki/ವಿಶೇಷ:MobileDiff/748035" ಇಂದ ಪಡೆಯಲ್ಪಟ್ಟಿದೆ