ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
[[ಉಡುಪಿ]] ಬಳಿ ಜನಿಸಿದ ಆಚಾರ್ಯ ಮಧ್ವರು(೧೨೩೮-೨೩೧೭) ವಿಷ್ಣುವೇ ಪರದೈವ ವೆಂಬ ತತ್ತ್ವ ಬೋಧಿಸಿದರು. ಅನ್ಯ ದೇವರ ಆರಾಧನೆಯನ್ನು ಅವರು ವಿರೋಧಿಸಳಲಿಲ್ಲ. ಜೀವಾತ್ಮನೂ [[ಪರಮಾತ್ಮ]]ನೂ ಬೇರೆಬೇರೆ, ಭಕ್ತಿಯಿಂದ ಮನುಷ್ಯ ಆತ್ಮೋದ್ಧಾರ ಮಾಡಬೇಕು,ಎಂದು ಅವರು ಬೋಧಿಸಿದರ.ಉಡುಪಿಯಲ್ಲಿ ಕೃಷ್ಣ ಮಠ ಸ್ಥಾಪಿಸಿ ಎಂಟು ಮಠಗಳ ಯತಿಗಳು ಪರ್ಯಾಯದಂತೆ ಕೃಷ್ಣನ ಪೂಜೆಗೆ ನೇಮಿಸಿದರು. ಕೃಷ್ಣದೇವರಾಯನ ಕಾಲದಲ್ಲಿ ಇದ್ದ ವ್ಯಾಸತೀರ್ಥರು, ಮುಂದೆ ಆದ ರಘವೇಂದ್ರ ಸ್ವಾಮಿಗಳು ಈ ಪಂಥದ ಗಣ್ಯರು. ಉಡುಪಿಯ ವಿನಾ ಉತ್ತರಧಿಮಠ,ರಘವೇಂದ್ರಮಠ ಈ ಸಂಪ್ರದಾಯದ ಗಣ್ಯ ಕೇಂದ್ರಗಳ. ದಾಸ ಸಾಹಿತ್ಯ ಮಾಧ್ವರಿಂದ ಬೆಳೆಯಿತು. [[ಪುರಂದರದಾಸ]]ರು, [[ಕನಕದಾಸ]]ರು ಗಣ್ಯ ದಾಸವರೇಣ್ಯರು. ಉತ್ತರ ಭಾರತದ ಭಕ್ತಿಪಂಥ(ರಮಾನಂದ, [[ಕಬೀರ]], ಮೀರಾ) ಇವರ ಮೇಳಲೆ ರಾಮಾನುಜ ಪಂಥ ಮತ್ತು ಬಂಗಾಳದ ಚೈತನ್ಯರ ಭಕ್ತಿಪಂಥಗಳ ಮೇಲೆ ಮಧ್ವರ ಪ್ರಬಭಾವ ವಿಶೇಷವಾಗಿದೆ. ಚೈತನ್ಯಪಂಥವೇ 'ಇಂದಿನ' ಚಳವಳಿಗೆಪ್ರೇರಣೆ.
[[ಚಿತ್ರ:Bhagavan Vishnu.jpg|thumb|center|ವಿಷ್ಣು]]
[[ಚಿತ್ರ:Vishnu with avatars, Bangladesh, Dhaka district, 11th century AD, schist - Arthur M. Sackler Gallery - DSC05970.JPG|thumb|center|Vishnu_with_avatars]]
 
=='''ಉಲ್ಲೇಖಗಳು'''==
"https://kn.wikipedia.org/wiki/ವೈಷ್ಣವ_ಪಂಥ" ಇಂದ ಪಡೆಯಲ್ಪಟ್ಟಿದೆ