ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
[[ರಾಮಾನುಜ]]ರು(೧೦೧೭-೧೧೩೭) ದಲ್ಲಿ ಒಂದೆರಡು ದಶಕ ನೆಲೆನಿತರು.ವಿಷ್ಣವಿಗೆ ಭಕ್ತಿ ಮತ್ತು ಶರಣಾಗತಿ(ಪ್ರಪತಿ) ಅವರ ಮುಖ್ಯ ಬೋಧನೆ. ವಿಷ್ಣುವಿನ ಪತ್ನಿ ಲಕ್ಷ್ಮಿ ದೈವಾನುಗ್ರಹದ ಸಂಕೇತ. ಹೀಗಾಗಿ ಅವರ ಪಂಥಕ್ಕೆ ಶ್ರೀವೈಷ್ಣವ ಪಂಥ ಎನ್ನುತ್ತಾರೆ. ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ವಿಷ್ಣುವಿನ ಅನುಗ್ರಹ ಪಡೆಯಬೇಕು ಎಂಬುದು ರಾಮಾನುಜರ ತತ್ತ್ವ. ಅವರ ತತ್ತ್ವಜ್ಞಾನವು ಶಕ್ತಿವಿಶಿಷ್ಟಾದ್ವೈ ತವೆಂದು ಪ್ರಸಿದ್ಧವಾಯಿತು. [[ಹೊಯ್ಸಳ]] ವಿಷ್ಣುವರ್ಧನನ ಮೇಲೆ ರಾಮಾನುಜರ ವಿಶೇಷ ಪ್ರಭಾವವಿದೆ.ಅವರು ದಲಿತರನ್ನು 'ತಿರುಕುಳತ್ತರ್' ಎಂದು ಕರೆದು ತಮ್ಮ ಸಂಪ್ರದಾಯದಲಿ ಸೇರಿಸಿಕೊಂಡರು. [[ಮೇಲುಕೋಟೆ]] ದೇವಾಲಯವನ್ನು ಅರಸರೂ ಮೈಸೂರಿನ ಚಿಕ್ಕದೇವರಾಯರೂ ಶ್ರಿವೈಷ್ಣವರು. ಕನ್ನಡ ಕವಿಗಳಾದ [[ತಿರುಮಲಾರ್ಯ]] ಸಂಚಿಯ ಹೊನ್ನಮ್ಮಶ್ರಿವೈಷ್ಣವರು.
 
[[ಉಡುಪಿ]] ಬಳಿ ಜನಿಸಿದ ಆಚಾರ್ಯ ಮಧ್ವರು(೧೨೩೮-೨೩೧೭) ವಿಷ್ಣುವೇ ಪರದೈವ ವೆಂಬ ತತ್ತ್ವ ಬೋಧಿಸಿದರು. ಅನ್ಯ ದೇವರ ಆರಾಧನೆಯನ್ನು ಅವರು ವಿರೋಧಿಸಳಲಿಲ್ಲ. [[ಜೀವಾತ್ಮನೂ]] [[ಪರಮಾತ್ಮ]]ನೂ ಬೇರೆಬೇರೆ, ಭಕ್ತಿಯಿಂದ ಮನುಷ್ಯ ಆತ್ಮೋದ್ಧಾರ ಮಾಡಬೇಕು,ಎಂದು ಅವರು ಬೋಧಿಸಿದರ.ಉಡುಪಿಯಲ್ಲಿ ಕೃಷ್ಣ ಮಠ ಸ್ಥಾಪಿಸಿ ಎಂಟು ಮಠಗಳ ಯತಿಗಳು ಪರ್ಯಾಯದಂತೆ ಕೃಷ್ಣನ ಪೂಜೆಗೆ ನೇಮಿಸಿದರು. ಕೃಷ್ಣದೇವರಾಯನ ಕಾಲದಲ್ಲಿ ಇದ್ದ ವ್ಯಾಸತೀರ್ಥರು, ಮುಂದೆ ಆದ ರಘವೇಂದ್ರ ಸ್ವಾಮಿಗಳು ಈ ಪಂಥದ ಗಣ್ಯರು. ಉಡುಪಿಯ ವಿನಾ ಉತ್ತರಧಿಮಠ,ರಘವೇಂದ್ರಮಠ ಈ ಸಂಪ್ರದಾಯದ ಗಣ್ಯ ಕೇಂದ್ರಗಳ. ದಾಸ ಸಾಹಿತ್ಯ ಮಾಧ್ವರಿಂದ ಬೆಳೆಯಿತು. [[ಪುರಂದರದಾಸ]]ರು, [[ಕನಕದಾಸ]]ರು ಗಣ್ಯ ದಾಸವರೇಣ್ಯರು. ಉತ್ತರ ಭಾರತದ ಭಕ್ತಿಪಂಥ(ರಮಾನಂದ, [[ಕಬೀರ]], ಮೀರಾ) ಇವರ ಮೇಳಲೆ ರಾಮಾನುಜ ಪಂಥ ಮತ್ತು ಬಂಗಾಳದ ಚೈತನ್ಯರ ಭಕ್ತಿಪಂಥಗಳ ಮೇಲೆ ಮಧ್ವರ ಪ್ರಬಭಾವ ವಿಶೇಷವಾಗಿದೆ. ಚೈತನ್ಯಪಂಥವೇ 'ಇಂದಿನ' ಚಳವಳಿಗೆಪ್ರೇರಣೆ.
 
==ಉಲ್ಲೇಖಗಳು==
"https://kn.wikipedia.org/wiki/ವೈಷ್ಣವ_ಪಂಥ" ಇಂದ ಪಡೆಯಲ್ಪಟ್ಟಿದೆ