ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
 
=='''ಟೀಕೆ'''==
೧೩ [[ಸೆಪ್ಟೆಂಬರ್]] ೨೦೧೪ರಂದು ಫ್ಲಿಪ್ಕಾರ್ಟ್ ನ ಉತ್ಪನ್ನಗಳು ವಿತರಣಾ ಮಾಡುವ ಹುಡುಗ [[ಹೈದರಾಬಾದ್]] ಇನ ಒಂದು ಮನೆಯ ಸೇವಕಿಯನ್ನು ಕಿರುಕುಳ ಮಾಡಿದನ್ನು. ಈ ಸಮಸ್ಯೆಯ ನಂತರ ಮನೆ ಸೇವಕಿ ಉದ್ಯೋಗದಾತನ್ನು, ನ್ಯಾಯಕ್ಕಾಗಿ ಮತ್ತು ಆಫ್ಲೈನ್ ಬಟವಾಡೆ ಸೇವೆಗಳು ಸುರಕ್ಷಿತ ಮಾಡಬೇಕು ಎಂದು ಫ್ಲಿಪ್ಕಾರ್ಟ್ ವಿರುದ್ಧ ಹೋರಾಟ ಮಾಡಲಾಗಿದೆ. ''೬ [[ಅಕ್ಟೋಬರ್]] ೨೦೧೪ರಲ್ಲಿ'', ಫ್ಲಿಪ್ಕಾರ್ಟ್ ಒಂದು ದಿನದಲ್ಲಿ ಒಂದು ಬಿಲಿಯನ್ ಗುರಿಯನ್ನು ಇಟ್ಟು ಕೊಂಡು ತಮ್ಮ ವೆಬ್ಸೈಟ್ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ ''''ಬಿಗ್ ಬಿಲಿಯನ್ ಡೇ'''' ಎಂಬ ಪ್ರಚಾರ ಆರಂಭಿಸಿತು. ಫ್ಲಿಪ್ಕಾರ್ಟ್ ಅವರ ಗುರಿ ಸಾಧಿಸಿದರು ಆದರೆ ಸಾರ್ವಜನಿಕ ಪ್ರತಿಭಟನೆ ನಡೆಯಿತ್ತು ಹಾಗು ಬಳಕೆದಾರರ, ಸ್ಪರ್ಧಿಗಳಿಂದ, ಪಾಲುದಾರರ, ನಡುವೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದರಿಂದಾಗಿ ಫ್ಲಿಪ್‌ಕಾರ್ಟ್ ನ ''ಖ್ಯಾತಿ ನಕಾರಾತ್ಮಕ'' ಆಗಿತ್ತು. ಅಧಿಕ '''ಸರ್ವರ್ ಲೋಡ್''' ಮತ್ತು ದೋಷಗಳು ಇದ ಕಾರಣ ಅನೇಕ ಬಳಕೆದಾರರಿಗೆ ಇರಿಸಿ ಸಾಧ್ಯವಾಗಲಿಲ್ಲ ಇದರಿಂದಾಗಿ ಗ್ರಾಹಕರ ಹತಾಶೆಗೆ ಕಾರಣವಾಯಿತು.ಬೇಡಿಕೆಯಿಟ್ಟಿದ ಅನೇಕ ಬಳಕೆದಾರರಿಗೆ ತಮ್ಮ ''ಆದೇಶಗಳನ್ನು ರದ್ದು'' ಮಾಡಲಾಯಿತು ಎಂದು ತಿಳಿಸಿದ ಇಮೇಲ್ಗಳನ್ನು ಫ್ಲಿಪ್‌ಕಾರ್ಟ್ ಕಳುಹಿಸಿದರು. ಉತ್ಪನ್ನಗಳನ್ನು ''ಕಡಿಮೆ ಬೆಲೆಗೆ ಮಾರಾಟಮಾಡಿದರುಮಾರಾಟ''ಮಾಡಿದರು ಮತ್ತು ಇದು ಫ್ಲಿಪ್‌ಕಾರ್ಟ್ ನ ಸ್ಪರ್ಧೆಯಲ್ಲಿ ಒಂದು ''ದೊಡ್ಡ ಆರೋಪವಾಗಿತ್ತು''. ಪ್ರಮುಖ ಸ್ಪರ್ಧಿಗಳು ಫ್ಲಿಪ್‌ಕಾರ್ಟ್ ವಿರುದ್ಧ ದೂರುಗಳನ್ನು ವಾಣಿಜ್ಯ ಸಚಿವಾಲಯದಲ್ಲಿ ನೀಡಿದರು, ಉತ್ಪನ್ನಗಳ ಮಾರಾಟವನ್ನು ವೆಚ್ಚ ಬೆಲೆಯಿಂದ ಕಡಿಮೆ ಬೆಲೆಗೆ ಫ್ಲಿಪ್‌ಕಾರ್ಟ್ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಹಾಗು ಇದು ''ದೇಶದ ವಾಣಿಜ್ಯ ನೀತಿಯ'' ವಿರುದ್ಧ ಎಂದು ಕೊಡ ಆರೋಪಿಸಿದರು. ಈ ಘಟನೆಯ ನಂತರ ಸಚಿವಾಲಯದಲ್ಲಿ ವಿದ್ಯುನ್ಮಾನ ಚಿಲ್ಲರೆ ವ್ಯಾಪಾರಗಳಿಗೆ ಹೊಸ ನಿಯಮಗಳನ್ನು ರೂಪಿಸುತ್ತಾರೆ ಎಂದು ಹೇಳಿದರು.
 
=='''ಪ್ರಶಸ್ತಿಗಳು'''==