ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
 
=='''ಇತಿಹಾಸ'''==
ಈ ಕಂಪನಿಯನ್ನು ೨೦೦೭ರಲ್ಲಿ ಸ್ಥಾಪಿಸಲಾಯಿತು. ಫ್ಲಿಪ್‌ಕಾರ್ಟ್ ನ ಸಂಸ್ಥಾಪಕರಾದ '''ಸಚಿನ್ ಬನ್ಸಾಲ್''' ಹಾಗೂ '''ಬಿನ್ನಿ ಬನ್ಸಾಲ್''' ಇವರಿಬ್ಬರೂ ಇಂಡಿಯನ್ ''ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'' [[ದೆಹಲಿ]]ಯ, ಹಳೆಯ ವಿದ್ಯಾರ್ಥಿಗಳು. ಫ್ಲಿಪ್‌ಕಾರ್ಟ್ ನ ಸಂಸ್ಥಾಪಕರು ಮೊದಲು '''ಅಮಜೊನ್.ಕಾಂ'''ನಲ್ಲಿ ಕೆಲಸ ಮಾಡುತ್ತಿದರು. ಅಮಜೊನ್.ಕಾಂನಿಂದ ಕೆಲಸ ಬಿಟ್ಟು ಅವರ ಸ್ವಂತವಾದ ಕಂಪನಿಯನ್ನು ''ಅಕ್ಟೋಬರ್ ೨೦೦೭''ರಲ್ಲಿ '''ಫ್ಲಿಪ್ಕಾರ್ಟ್ ಆನ್ಲೈನ್ ಸೇವೆಗಳು ಪ್ರೈ ಲಿಮಿಟೆಡ್''' ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು. [[ಮೈಕ್ರೋಸಾಫ್ಟ್]] ಬಿಟ್ಟು ವಿಶ್ವವನ್ನು ಬದಲಾಯಿಸಲು ಎಂಬ ಒಂದು ಪುಸ್ತಕವನ್ನು [[ಹೈದರಾಬಾದ್]] ನ ಒಂದು ಗ್ರಾಹಕನಿಗೆ ಮೊದಲ ಮಾರಾಟ ಮಾಡಿದರು. ಫ್ಲಿಪ್ಕಾರ್ಟ್ ನಲ್ಲಿ ಈಗ ''೩೩,೦೦೦'' ಕ್ಕೂ ಹೆಚ್ಚು ಉದ್ಯೋಗಿಗಳು ಇವೆ. ಫ್ಲಿಪ್‌ಕಾರ್ಟ್ ನಲ್ಲಿ ಉತ್ಪನ್ನಗಳನ್ನು ಖರೀದಿಸಿದರೆ ಇದರ ಪಾವತಿಯನ್ನು [[ಡೆಬಿಟ್ ಕಾರ್ಡ್] ಅಥವಾ [[ಕ್ರೆಡಿಟ್ ಕಾರ್ಡ್‌ಗಳಕಾರ್ಡ್‌ಗಳು]] ವ್ಯವಹಾರಗಳ ಮೇಲೆ ನಗದು, ನೆಟ್ ಬ್ಯಾಂಕಿಂಗ್, ಇ-ಉಡುಗೊರೆ ಚೀಟಿ ಮತ್ತು ಕಾರ್ಡ್ ಸ್ವೈಪ್ ಈ ಎಲ್ಲಾ ಪಾವತಿ ವಿಧಾನಗಳು ಅನುಮತಿಸಿದ್ದಾರೆ. ೨೦೧೪ರ ಬಿಗ್ [[ಬಿಲಿಯನ್]] ಮಾರಾಟದ ವೈಫಲ್ಯದ ನಂತರ, ಫ್ಲಿಪ್ಕಾರ್ಟ್ ನ ಎರಡನೇ ಆವೃತ್ತಿ ಮುಗಿದ ಬಿಗ್ ಬಿಲಿಯನ್ ಮಾರಾಟ ೧೩ ಮತ್ತು ೧೭ ಅಕ್ಟೋಬರ್ ನಡುವೆ ನಡೆಯುತ್ತದೆ ಅಲ್ಲಿ ಅವರಿಗೆ ವ್ಯಾಪಾರ ವಹಿವಾಟು ಕಂಡಿತು ಎಂದು ವರದಿ ಇದೆ, ಒಟ್ಟು ''$೩೦೦'' ಮಿಲಿಯನ್ ವಾಣಿಜ್ಯ ಪ್ರಮಾಣ ಇದೆ.
 
=='''ವ್ಯವಹಾರ ವ್ಯವಸ್ಥೆ'''==