ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೨ ನೇ ಸಾಲು:
 
=='''ಇತಿಹಾಸ'''==
ಈ ಕಂಪನಿಯನ್ನು ೨೦೦೭ರಲ್ಲಿ ಸ್ಥಾಪಿಸಲಾಯಿತು. ಫ್ಲಿಪ್‌ಕಾರ್ಟ್ ನ ಸಂಸ್ಥಾಪಕರಾದ '''ಸಚಿನ್ ಬನ್ಸಾಲ್''' ಹಾಗೂ '''ಬಿನ್ನಿ ಬನ್ಸಾಲ್''' ಇವರಿಬ್ಬರೂ ಇಂಡಿಯನ್ ''ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'' ದೆಹಲಿಯ, ಹಳೆಯ ವಿದ್ಯಾರ್ಥಿಗಳು. ಫ್ಲಿಪ್‌ಕಾರ್ಟ್ ನ ಸಂಸ್ಥಾಪಕರು ಮೊದಲು ಅಮಜೊನ್.ಕಾಂನಲ್ಲಿ ಕೆಲಸ ಮಾಡುತ್ತಿದರು. ಅಮಜೊನ್.ಕಾಂನಿಂದ ಕೆಲಸ ಬಿಟ್ಟು ಅವರ ಸ್ವಂತವಾದ ಕಂಪನಿಯನ್ನು ಅಕ್ಟೋಬರ್ ೨೦೦೭ರಲ್ಲಿ ಫ್ಲಿಪ್ಕಾರ್ಟ್ ಆನ್ಲೈನ್ ಸೇವೆಗಳು ಪ್ರೈ ಲಿಮಿಟೆಡ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು. ಮೈಕ್ರೋಸಾಫ್ಟ್ ಬಿಟ್ಟು ವಿಶ್ವವನ್ನು ಬದಲಾಯಿಸಲು ಎಂಬ ಒಂದು ಪುಸ್ತಕವನ್ನು ಹೈದರಾಬಾದ್ ನ ಒಂದು ಗ್ರಾಹಕನಿಗೆ ಮೊದಲ ಮಾರಾಟ ಮಾಡಿದರು. ಫ್ಲಿಪ್ಕಾರ್ಟ್ ನಲ್ಲಿ ಈಗ ೩೩,೦೦೦ ಕ್ಕೂ ಹೆಚ್ಚು ಉದ್ಯೋಗಿಗಳು ಇವೆ. ಫ್ಲಿಪ್‌ಕಾರ್ಟ್ ನಲ್ಲಿ ಉತ್ಪನ್ನಗಳನ್ನು ಖರೀದಿಸಿದರೆ ಇದರ ಪಾವತಿಯನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವ್ಯವಹಾರಗಳ ಮೇಲೆ ನಗದು, ನೆಟ್ ಬ್ಯಾಂಕಿಂಗ್, ಇ-ಉಡುಗೊರೆ ಚೀಟಿ ಮತ್ತು ಕಾರ್ಡ್ ಸ್ವೈಪ್ ಈ ಎಲ್ಲಾ ಪಾವತಿ ವಿಧಾನಗಳು ಅನುಮತಿಸಿದ್ದಾರೆ. ೨೦೧೪ರ ಬಿಗ್ ಬಿಲಿಯನ್ ಮಾರಾಟದ ವೈಫಲ್ಯದ ನಂತರ, ಫ್ಲಿಪ್ಕಾರ್ಟ್ ನ ಎರಡನೇ ಆವೃತ್ತಿ ಮುಗಿದ ಬಿಗ್ ಬಿಲಿಯನ್ ಮಾರಾಟ ೧೩ ಮತ್ತು ೧೭ ಅಕ್ಟೋಬರ್ ನಡುವೆ ನಡೆಯುತ್ತದೆ ಅಲ್ಲಿ ಅವರಿಗೆ ವ್ಯಾಪಾರ ವಹಿವಾಟು ಕಂಡಿತು ಎಂದು ವರದಿ ಇದೆ, ಒಟ್ಟು $೩೦೦ ಮಿಲಿಯನ್ ವಾಣಿಜ್ಯ ಪ್ರಮಾಣ ಇದೆ.
 
=='''ವ್ಯವಹಾರ ವ್ಯವಸ್ಥೆ'''==