ಕ್ರಿಪ್ಟಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
inter wiki/photo
No edit summary
೧ ನೇ ಸಾಲು:
[[Image:KrTube.jpg|left|thumb|100px|right|ಪರಮಾಣು ಸಂಕೇತದ ರೂಪದಲ್ಲಿರುವ ಕ್ರಿಪ್ಟಾನ್ ಅನಿಲ ತುಂಬಿದ ಕೊಳವೆ]]
'''ಕ್ರಿಪ್ಟಾನ್''' ಒಂದು [[ಮೂಲಧಾತು]] [[ಅನಿಲ]].ಇದು ವಾತಾವರಣದಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ.ಇದನ್ನು [[೧೮೯೮]]ರಲ್ಲಿ [[ಇಂಗ್ಲೆಂಡ್]] ನ ಸರ್ [[ವಿಲಿಯಮ್ ರಾಮ್ಸೆ]] ಮತ್ತು [[ಮೊರಿಸ್ ಟ್ರೆವರ್ಸ್]]ಎಂಬವರು ಕಂಡುಹಿಡಿದರು.ಇದಕ್ಕೆ ಬಣ್ಣ,ವಾಸನೆ,ರುಚಿ ಇಲ್ಲ.ಇದನ್ನು ಬಣ್ಣದೆ ವಿದ್ಯುತ್ ದೀಪಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
[[ವರ್ಗ:ಮೂಲಧಾತುಗಳು]]
[[ವರ್ಗ:ಅನಿಲಗಳು]]
"https://kn.wikipedia.org/wiki/ಕ್ರಿಪ್ಟಾನ್" ಇಂದ ಪಡೆಯಲ್ಪಟ್ಟಿದೆ