ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
=ಸಂಗೀತ=
 
[[ಚಿತ್ರ:Indian Musical Instruments - Science and Technology Heritage of India Gallery - Science Exploration Hall - Science City - Kolkata 2016-02-23 0602.JPG|thumb|ಭಾರತೀಯ ಸಂಗೀತ ]]
ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚಾರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯಕರವಾದುದು. ಸಾಮವೆದದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಂಗೀತವು ಮೊದಲು ದೇವ ದೇವತೆಗಳ ಮೇಲೆ ಕುರಿತಿದ್ದವು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವಾಗಿ ಮುಖ್ಯಗೊಂಡವು. ಸಪ್ತ ಸ್ವರಗಳು, ರಾಗಗಳು, ಮೇಳಕರ್ತವ್ಯವಸ್ತೆಗಳು, ತಾಳಗಳೆಲ್ಲಾ ಸಂಗೀತದ ಶಾಸ್ತ್ರಗಳು. ಕೀರ್ತನೆಗಳನ್ನು ಹಾಗು ವರ್ಣಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್‍, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋಧರ್ಮ ಸಂಗೀತವೆನ್ನುತ್ತಾರೆ. ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಮಂದಿ ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು ಶ್ರೀ ಪುರಂದರದಾಸರು. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥ ದಾಸರು, ವಿಜಯ ದಾಸರು ಮತ್ತು ಕಮಲೇಶ ವಿಠ್ಠಲರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.
 
ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚಾರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ.
ಕನ್ನಡ ಭಾಷೆಯ ಜೊತೆಗೆ ತೆಲುಗು, ಮಲಯಾಲಂ‍, ಸಾಂಸ್ಕ್ರಿಟ್‍, ತಮಿಳು, ಮತ್ತು ಹಲವಾರು ಭಾಷೆಗಳಲ್ಲಿಯೂ ಸಹ ಸಂಗೀತವನ್ನು ಅಳವಡಿಸಿಕೊಂಡಿದ್ದಾರೆ. ಶ್ರುತಿಗಾಗಿ ತಂಬೂರಿ, ವೀಣೆ, [[ಪಿಟೀಲು]] (ವಯೊಲಿನ್‍), ಕೊಳಲು, ಮೃದಂಗ, ಘಟವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೋಲಿನ್‍, ವಿಚಿತ್ರವೀಣೆ, ಸ್ಯಾಕ್ಸೋಫೋನ್‍ಗಳು ಬಳಸುತ್ತಿದ್ದಾರೆ.
==ಇತಿಹಾಸ==
[[ಸಾಮವೇದ]]ದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಂಗೀತವು ಮೊದಲು ದೇವ ದೇವತೆಗಳ ಮೇಲೆ ಕುರಿತಿದ್ದವು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು [[ಶಾಸ್ತ್ರೀಯ ಸಂಗೀತ]] ಹಾಗೂ [[ಹಿಂದುಸ್ತಾನಿ ಸಂಗೀತ]]ವಾಗಿ ಮುಖ್ಯಗೊಂಡವು.
[[ಸಪ್ತ ಸ್ವರಗಳು]], [[ರಾಗಗಳು]], ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು. [[ಕೀರ್ತನೆ]]ಗಳನ್ನು ಹಾಗು ವರ್ಣಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್‍, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋದರ್ಮ ಸಂಗೀತವೆನ್ನುತ್ತಾರೆ.
 
==ಸಂಗೀತಗಾರರು==
ಸಂಗೀತದಲ್ಲಿ ಹಲವಾರು ಸಂಯೋಜನೆಗಳಿವೆ. ಮೊದಲಾಗಿ ಗೀತೆಗಳು. ನಂತರ ಲಕ್ಷಣ ಗೀತೆಗಳು. ಗೀತೆಗಳ ಹಾಡ್ಬರಗಗಳಲ್ಲಿ ರಾಗಗಳನ್ನು ವಿವರಿಸಿದ್ದಾರೆ. ಆನಂತರ ರೂಪಗಳು ಮೊದಲಿಗಿಂತ ಇನ್ನೂ ಪ್ರಗತಿಯಾಗಿದೆ. ಜಂಟಿ ಸ್ವರಗಳು, ಸ್ವರ ಜಂಟಿಗಳು, ತನ ವರ್ಣಗಳನ್ನು ಮುದ್ದುಸ್ವಮಿ ದಿಕ್ಶಿತರರು ರಚನೆಯಾಗಿದ್ದವು. ಅವರು ಹಲವಾರು ಸುಂದರವಾದ ರಾಗಮಲಿಕಗಳನ್ನು ಸಂಯೋಜಿಸಿದ್ದಾರೆ. ಅದರಲ್ಲಿ ಹಲವಾರು ವಿಷಯಾಧಾರಿತವಾದುದು. ಅವುಗಳ ನಡುವೆ ಗಮನಾರ್ಹವಾದುದು ದಸಾವತಾರ, ಕಮಲಾಂಬಿಕ, ಹಾಗು ಚದುರ್‌ದಾಸ ರಾಗಮಲಿಕಗಳು. ಇನ್ನು ಹಲವಾರು ಸಂಗೀತದ ನಿಯಮಗಳು ಹಾಗು ಕ್ರಮಗಳಿವೆ.
ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು [[ಶ್ರೀ ಪುರಂದರದಾಸರು]]. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, [[ಶ್ರೀಪಾದರಾಯರು]], [[ಕನಕದಾಸರು]], [[ಜಗನ್ನಾಥದಾಸರು]] ಮತ್ತು [[ವಿಜಯದಾಸರು]] ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.
 
==ಭಾಷೆಗಳು==
ಸಂಗೀತ ತಾಳದ ಮೂಲಕ ಭರತನಾಟ್ಯದ ಕ್ರಮಗಳನ್ನು ಸ್ತಾಪಿಸಿ ಹೆಜ್ಜೆಯಾಕುತ್ತಾರೆ. ಅದರಿಂದ ರೋಗಗಳನ್ನೂ ಸಹ ನಿವಾರಿಸಬಹುದು ಎಂದು ಹೇಳುತ್ತಾರೆ. ಅದು ನಿರೂಪಿಸಲೂ ಆಗಿದೆ. ಸಂಗೀತದ ಆಳವನ್ನು ತಿಳಿಯುವುದಕ್ಕೆ ಒಂದು ಜನ್ಮ ಸಾಲದೆಂದು ಹೇಳಬಹುದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಸಾರಂಶವಾಗಿ ಹೇಳಬೇಕೆಂದರೆ, ಸಂಗೀತವು ಅನಂತವಾದುದು.
[[ಕನ್ನಡ ಭಾಷೆ]]ಯ ಜೊತೆಗೆ ತೆಲುಗು, ಮಲಯಾಲಂ‍, ಸಂಸ್ಕ್ರುತ, ತಮಿಳು, ಮತ್ತು ಹಲವಾರು ಭಾಷೆಗಳಲ್ಲಿಯೂ ಸಹ ಸಂಗೀತವನ್ನು ಅಳವಡಿಸಿಕೊಂಡಿದ್ದಾರೆ.
 
==ವಾದ್ಯಗಳು==
ಕನ್ನಡ ಭಾಷೆಯ ಜೊತೆಗೆ ತೆಲುಗು, ಮಲಯಾಲಂ‍, ಸಾಂಸ್ಕ್ರಿಟ್‍, ತಮಿಳು, ಮತ್ತು ಹಲವಾರು ಭಾಷೆಗಳಲ್ಲಿಯೂ ಸಹ ಸಂಗೀತವನ್ನು ಅಳವಡಿಸಿಕೊಂಡಿದ್ದಾರೆ. ಶ್ರುತಿಗಾಗಿ ತಂಬೂರಿ, ವೀಣೆ, [[ಪಿಟೀಲು]] (ವಯೊಲಿನ್‍), ಕೊಳಲು, ಮೃದಂಗ, ಘಟವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೋಲಿನ್‍, ವಿಚಿತ್ರವೀಣೆ, ಸ್ಯಾಕ್ಸೋಫೋನ್‍ಗಳು ಬಳಸುತ್ತಿದ್ದಾರೆ.
 
==ಸಂಯೋಜನೆಗಳು==
ಸಂಗೀತದಲ್ಲಿ ಹಲವಾರು ಸಂಯೋಜನೆಗಳಿವೆ. ಮೊದಲಾಗಿ ಗೀತೆಗಳು. ನಂತರ ಲಕ್ಷಣ ಗೀತೆಗಳು. ಗೀತೆಗಳ ಹಾಡ್ಬರಗಗಳಲ್ಲಿ ರಾಗಗಳನ್ನು ವಿವರಿಸಿದ್ದಾರೆ. ಆನಂತರ ರೂಪಗಳು ಮೊದಲಿಗಿಂತ ಇನ್ನೂ ಪ್ರಗತಿಯಾಗಿದೆ. ಜಂಟಿ ಸ್ವರಗಳು, ಸ್ವರ ಜಂಟಿಗಳು, ತನ ವರ್ಣಗಳನ್ನು ಮುದ್ದುಸ್ವಮಿ ದಿಕ್ಶಿತರರು ರಚನೆಯಾಗಿದ್ದವು. ಅವರು ಹಲವಾರು ಸುಂದರವಾದ ರಾಗಮಲಿಕಗಳನ್ನು ಸಂಯೋಜಿಸಿದ್ದಾರೆ. ಅದರಲ್ಲಿ ಹಲವಾರು ವಿಷಯಾಧಾರಿತವಾದುದು. ಅವುಗಳ ನಡುವೆ ಗಮನಾರ್ಹವಾದುದು ದಸಾವತಾರದಶಾವತಾರ, ಕಮಲಾಂಬಿಕ, ಹಾಗು ಚದುರ್‌ದಾಸ ರಾಗಮಲಿಕಗಳುರಾಗಮಾಲಿಕಗಳು. ಇನ್ನು ಹಲವಾರು ಸಂಗೀತದ ನಿಯಮಗಳು ಹಾಗು ಕ್ರಮಗಳಿವೆ.
 
==ಸಂಗೀತದ ಮುಖ್ಯ ಪಾತ್ರ==
ಸಂಗೀತ ತಾಳದ ಮೂಲಕ ಭರತನಾಟ್ಯದ[[ಭರತನಾಟ್ಯ]]ದ ಕ್ರಮಗಳನ್ನು ಸ್ತಾಪಿಸಿ ಹೆಜ್ಜೆಯಾಕುತ್ತಾರೆ. ಅದರಿಂದ ರೋಗಗಳನ್ನೂ ಸಹ ನಿವಾರಿಸಬಹುದು ಎಂದು ಹೇಳುತ್ತಾರೆ. ಅದುಅದನ್ನು ನಿರೂಪಿಸಲೂಪ್ರಾಯೋಗಿಕವಾಗಿಯೂ ಆಗಿದೆನಿರೂಪಿಸಲಾಗಿದೆ. ಸಂಗೀತದ ಆಳವನ್ನು ತಿಳಿಯುವುದಕ್ಕೆ ಒಂದು ಜನ್ಮ ಸಾಲದೆಂದು ಹೇಳಬಹುದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಸಾರಂಶವಾಗಿ ಹೇಳಬೇಕೆಂದರೆ, ಸಂಗೀತವು ಅನಂತವಾದುದು.
"https://kn.wikipedia.org/wiki/ಸಂಗೀತ" ಇಂದ ಪಡೆಯಲ್ಪಟ್ಟಿದೆ