ಸದಸ್ಯ:J.varshini/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
 
ಈಮಾದರಿಯಲ್ಲಿ ಹಾಲಿನ್ಂತಹ ಬಣ್ಣದ ಬೆಣಚುಕಲ್ಲು ಈ ಶಿಲೆಯನ್ನು ಭೇದಿಸಿ ಬಂದಿರುವುದನ್ನು ನಾವು ನೋಡಬಹುದು.
 
[[ಚಿತ್ರ:ಗ್ರಾಸ ಹೂವುಗಳು|thumb|https://commons.wikimedia.org/wiki/File:Grass_flowers_dandeli.jpg]]
ಉಲ್ಲವಿ ಎಂಬ ಹೆಸರಾಂತ ಮಂದಿರವು ಇದರ ಸಮೀಪದಲ್ಲಿದೆ. ಆದುದರಿಂದ [[ದೇವಸ್ಥಾನ]]ಕ್ಕೆ ಹೋಗಿ ಬರುವ ಜನರು ಈ ಸ್ಥಳಕ್ಕೆ ಹೋಗಿಯೇ ತೀರುತ್ತಾರೆ.ಉಲ್ಲವಿ ದೇವಸ್ಥಾನದಲ್ಲಿ ಜಾತ್ರೆ ನೆಡೆದಾಗ ಈ ಪ್ರಶ ವಿಹಾರಸ್ವರ್ಗವಾಗುವುದರಲ್ಲಿ ಸಂಶಯವೇ ಇಲ್ಲ.ಪ್ರಕೃತಿಪ್ರಿಯರಿಗೆ ಮರೆಸುವಂತಹ ಸ್ಥಳ.ಭೂವಿಜ್ಯಾನಿಗಳಿಗೆ ಈ ಜಾಗವವನ್ನು ಎಲ್ಲಿಲದೆ ಕುತೂಹಲ.[ವೈಟ್ ವಾಟರ್ ರಾಫಟ್ಟಿಂಗ್ ಇಲ್ಲಿ ಬಹಳ ಮನೋಹರವಾಗಿರುತ್ತದೆ.
ಪ್ರವಾಸಿ ಕೇಂದ್ರವಾಗಿರುವ ಕಾರಣ ಇದಕ್ಕೆ ಇದರದ್ದೇಆದ ಅವಗುಣ ಇದೆ. ಕೆಲವು ಗೋಪುರಗಳ ಹೀನಾಯ ಸ್ಥಿತಿಯನ್ನು ನೋಡಲು ಬೇಸರವಗುತ್ತದೆ. ಈ ಪ್ರದೇಶ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೆ ಅಪಾಯಕಾರಿಯಾದದ್ದು. ನೀರಿನ ಹರಿವು ಬಹಳ ಪ್ರಬಲವಾಗಿದೆ.ಇಲ್ಲಿಯವರೆಗೆ ಸುಮಾರು ೧೨ ಜೀವಿಗಳ ಬಲಿಯನ್ನು ತೆಗೆದುಕೊಂಡಿದೆ .[[ಸರ್ಕಾರ]] ಈ ಸ್ಥಳವನ್ನು ಅಭಿವೃದ್ಧಿ ಪಡಿಸಲು ಹಲವಾರು ಕ್ರಮಗಳನ್ನು ತೆಗೆದು ಕೊಂಡಿದೆ.ಜನರಿಗೆ ಇಂತಹ ಸ್ಥಳಗಳನ್ನು ಸಂರಕ್ಷಿಸುವುದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು.ಸಿಂಥೀರಿ ಬಂಡೆಗಳು ಯಾನ ಹಾಗು ಕವಾಲ ಗುಹೆಗಳಿಗೆ ಹೋಲುತ್ತವೆ ಎಂದು , ಸ್ಥಳಕ್ಕೆ ಭೀಟಿ ನೀಡಿದ ಜನರ ಅಭಿಪ್ರಾಯಿಸುತ್ತರೆ..