"ಸದಸ್ಯ:C s anjali/ನನ್ನ ಪ್ರಯೋಗಪುಟ1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
==ವಿವಾಹದ ಜೀವನ==
೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.ಮದುವೆಯಾಗಿ ಲೇಡಿ ಲೋವೆನ್ಸ್ ಆದಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು.
==ವಯಸ್ಕಜೀವನ==
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ [[ಮೈಕೇಲ್‌ ಫ್ಯಾರಡೆ|ಮೈಕಲ್ ಫ್ಯಾರಡೆ]] ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
[[ಕವಿ]]ಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅದಾಳ ಗೋರಿಯನ್ನು ನಿರ್ಮಿಸಲಾಯಿತು. ಅದಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅದಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅದಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು.
==ಚಾರ್ಲ್ಸ್ ಬಾಬೇಜ್ ಜೊತೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದಳು==
ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. [[ಚಾರ್ಲ್ಸ್ ಬಾಬೇಜ್‍|ಚಾರ್ಲ್ಸ್ ಬಾಬೇಜ್]] ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
ಅದಾಳ ಟಿಪ್ಪಣಿಗಳು ಎ ಯಿಂದ ಜಿ ವರೆಗು ವರ್ಣಮಾಲೆಯ ರೀತಿಯಂತೆ ಹೆಸರಿಸಿತ್ತು.ಜಿ ಟಿಪ್ಪಣಿಯಲ್ಲಿ ಬರ್ನಾಲಿ ಸಂಖ್ಯೆಯು ವಿಶ್ಲೇಶಣಾತ್ಮಕ ಎಂಜಿನ್ ನ ಕ್ರಮಾವಳಿಯನ್ನು ವಿವರಿಸಿದ್ದರು.ಈ ಪ್ರೋಗ್ರಾಮ್ ನ ಪ್ರಕಟವಾದ ಮೊದಲ ಅಲ್ಗಾರಿದಮ್ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಅದಾಳನ್ನು ಸಾಮಾನ್ಯವಾಗಿ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯುತ್ತಾರೆ,ಆದರೆ ಅವಳು ನಿರ್ಮಿಸಿದ್ದ ಇಂಜಿನ್ ಪೂರ್ಣಗೊಳ್ಳಲೆ ಇಲ್ಲ.ಆದ್ದರಿಂದ ಈ ಪ್ರೋಗ್ರಾಮ್ ಅನ್ನು ಪರೀಕ್ಷೆ ಮಾಡಲೆ ಇಲ್ಲ.
೧೯೩೫ ರಲ್ಲಿ ಆಕೆಯ ಸಾವಿನ ನಂತರ ಅಂದಎರ್ ಶತಮಾನ ಕಳೆದ ನಂತರ ಬ್ಯಾಬೇಜ್ ರು ಮಾಡಿದ್ದ ವಿಶ್ಲೇಶಣಾತ್ಮಕ ಎಂಜಿನ್ ಮೇಲೆ ಅದಾ ಮಾಡಿದ್ದ ಟಿಪ್ಪಣಿಗಳನ್ನು ಮರುಪ್ರಕಟಿಸಲಾಯಿತು.ಈಗ ಇಂಜಿನ್ ಅನ್ನು ಆರಂಭಿಕ ಕಂಪ್ಯೂಟ ರ್ ಮಾದರಿ ಎಂದು ಮತ್ತು ಅವಳು ಮಾಡಿದ್ದ ಟಿಪ್ಪಣಿಗಳನ್ನು ಕಂಪ್ಯೂಟರ್ ಮತ್ತು ಸಾಫ್ಟ್ವೇರ್ ವಿವರಣೆಗೆ ಈ ಟಿಪ್ಪಣಿಗಳನ್ನು ಬಳಸಿಕೊಳ್ಳಲಾಯಿತು.
==ವಯಸ್ಕಜೀವನ==
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ [[ಮೈಕೇಲ್‌ ಫ್ಯಾರಡೆ|ಮೈಕಲ್ ಫ್ಯಾರಡೆ]] ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
[[ಕವಿ]]ಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅದಾಳ ಗೋರಿಯನ್ನು ನಿರ್ಮಿಸಲಾಯಿತು. ಅದಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅದಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅದಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು.
==ಅದಾಳ ಸಾಧನೆಗಳು==
ಅದಾ ತನ್ನ ೩೬ ನೆಯ ವಯಸ್ಸಿನಲ್ಲಿ ೧೮೫೨ ರಲ್ಲಿ ತೀರಿಕೊಂಡಳು. ಅತಿ ಚಿಕ್ಕ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿ ತೆರಳಿದಳು. ಆಕೆಯ ಗೌರವಾರ್ಥ ಅತ್ಯುನ್ನತ ಮಿಲಿಟರಿ ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೋಗ್ರಾಮಿಂಗ್ ಭಾಷೆಗೆ "ಅದಾ" ಎಂದು ಹೆಸರಿಸಲಾಗಿದೆ. ಭಾರತದ ಪೈಲಟ್ ರಹಿತ ವಿಮಾನ ತೇಜಸ್, ಹೆಲಿಕಾಪ್ಟರ್ ಇತ್ಯಾದಿಗಳನ್ನು ಈ ಅದಾಳ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿಯೇ ಅಭಿವೃದ್ಧಿಪಡಿಸಲಾಗಿದೆ. ಕವಿಯ ಮಗಳಾಗಿ ಹುಟ್ಟಿ ರಾಜನ ಹೆಂಡತಿಯಾಗಿ ಮೆರೆದು, ಪತಿಯ ಸಾವಿನ ನಂತರ ತನ್ನೆಲ್ಲವನ್ನು ಕಳೆದುಕೊಂಡು ವಿಜ್ಞಾನಿಯ ಸಹಾಯಕಿಯಾಗಿ ಸಾಧನೆಗೈದ ಅದಾ ಕಂಪ್ಯೂಟರ್ ನಷ್ಟೇ ವೇಗವಾಗಿ ಬದುಕಿದವಳು ಮತ್ತು ಸಾಧನೆಗೈದವಳು.
೩೭೧

edits

"https://kn.wikipedia.org/wiki/ವಿಶೇಷ:MobileDiff/746850" ಇಂದ ಪಡೆಯಲ್ಪಟ್ಟಿದೆ