"ಸದಸ್ಯ:C s anjali/ನನ್ನ ಪ್ರಯೋಗಪುಟ1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[ಚಿತ್ರ:Ada Lovelace portrait.jpg|thumb|ಅದಾ ಲವ್ಲೇಸ್]]
==ಅದಾ ಲವ್ಲೇಸ್==
ಅದಾ ಒಬ್ಬ ಇಂಗ್ಲೀಷ್ ಗಣಿತತಜ್ಞ ಮತ್ತು ಬರಹಗಾರ್ತಿ, ಮುಖ್ಯವಾಗಿ ಚಾರ್ಲ್ಸ್ ಬ್ಯಾಬೇಜ್ ಅವರ ಹಿಂದಿನ ಸಾಮಾನ್ಯ ಯಾಂತ್ರಿಕ ಕಂಪ್ಯೂಟರ್, ವಿಶ್ಲೇಷಣಾತ್ಮಕ ಎಂಜಿನ್ ಮೇಲೆ ತನ್ನ ಕೆಲಸವನ್ನು ಮಾಡಿದ್ದಳು.ಅವಳು ಬರೆದಿದ್ದ ಟಿಪ್ಪಣಿಗಳು ಮೊದಲ ಯಂತ್ರದ ಅಲ್ಗಾರಿದಮ್ ನ ಮೇಲೆ ಬರೆದಿದ್ದ ಕೆಲಸಗಳನ್ನು ಒಳಗೊಂಡಿದ್ದವು.ಆದ್ದರಿಂದ ಇವಳನ್ನು ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯಲಾಗುತ್ತದೆ.ಇವಳ ತಂದೆ ಕವಿ ಜಾರ್ಜ್, ಲಾರ್ಡ್ ಬೈರನ್ ಮತ್ತು ತಾಯಿ ಅನ್ನೆ ಇಸಾಬೆಲ್ಲಾ ಮಿಬಾಂಕೆ,ಇವಳನ್ನು ಲೇಡಿ ವೆಂಟ್ವರ್ತ್ ಎಂದು ಕರೆಯುತ್ತಾರೆ.ಅದಾ ಖ್ಯಾತ ಬ್ರಿಟಿಷ್ ಸಾಹಿತಿ ಲಾರ್ಡ್ ಜಾರ್ಜ ಬೈರಾನ್ ನ ಮಗಳು. ನಿಜವೆಂದರೆ ಅದಾ ಜಾರ್ಜ್ ಬೈರಾನ್ ನ ಅನೇಕ ಮಕ್ಕಳಲ್ಲಿ ಏಕೈಕ ಧರ್ಮಸಂತಾನ. ಆತ ಅದೆಂತಹ ರಸಿಕನಾಗಿದ್ದನೆಂದರೆ ಅನೇಕ ಪ್ರೇಯಸಿಯರಿಂದ ಆತನಿಗೆ ಅನೇಕ ಮಕ್ಕಳಿದ್ದರು.ತನ್ನ ಪತಿಯ ರಸಿಕತೆಯಿಂದ ಬೇಸತ್ತು ಹೋಗಿದ್ದ ಅಡಾಳ ತಾಯಿ ಮಗಳನ್ನು ಸಾಧ್ಯವಾದಷ್ಟು ಕವಿತೆ ಗ್ರಂಥಗಳಿಂದ ದೂರವಿಟ್ಟು [[ಗಣಿತ]] ವಿಜ್ಞಾನದ ಕಡೆಗೆ ಆಸಕ್ತಿ ಇರುವಂತೆ ಶಿಕ್ಷಣ ಕೊಡಿಸಿ ಬೆಳೆಸಿದಳು. ಅದಾ ಚುರುಕು ಬುದ್ಧಿಯಿಂದಾಗಿ ಗಣಿತದಲ್ಲಿ ಒಳ್ಳೆಯ ಪರಿಣಿತಿ ಗಳಿಸಿದಳು. ಅದಾ ಜನಿಸಿದ ನಂತರದಲ್ಲಿ ಬೈರನ್ ಒಂದು ತಿಂಗಳಲ್ಲಿ ತನ್ನ ಪತ್ನಿಯನ್ನು ಪ್ರತ್ಯೇಕಿಸಿ ಶಾಶ್ವತವಾಗಿ ಇಂಗ್ಲೆಂಡ್ ಬಿಟ್ಟು ಹೋದನು.ನಾಲ್ಕು ತಿಂಗಳ ನಂತರ, ಅಂತಿಮವಾಗಿ ಸ್ವಾತಂತ್ರ್ಯ ಗ್ರೀಕ್ ಯುದ್ಧದಲ್ಲಿ ರೋಗದದಿಂದ ಸತ್ತನು.ಆಗ ಅದಾ ಎಂಟು ವರ್ಷದವಳಾಗಿದ್ದಳು.ಅದಾ ತನ್ನ ಇಡೀ ಬಾಲ್ಯವನ್ನು ಅನಾರೋಗ್ಯದಿಂದ ಕಳೆದಳು.ನಂತರ ೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.
==ಬಾಲ್ಯ ದಿನಗಳು==
ಮದುವೆಯಾಗಿ ಲೇಡಿ ಲೋವೆನ್ಸ್ ಆದಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು. ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. [[ಚಾರ್ಲ್ಸ್ ಬಾಬೇಜ್‍|ಚಾರ್ಲ್ಸ್ ಬಾಬೇಜ್]] ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
ಇವಳ ತಂದೆ ಕವಿ ಜಾರ್ಜ್, ಲಾರ್ಡ್ ಬೈರನ್ ಮತ್ತು ತಾಯಿ ಅನ್ನೆ ಇಸಾಬೆಲ್ಲಾ ಮಿಬಾಂಕೆ,ಇವಳನ್ನು ಲೇಡಿ ವೆಂಟ್ವರ್ತ್ ಎಂದು ಕರೆಯುತ್ತಾರೆ.ಅದಾ ಖ್ಯಾತ ಬ್ರಿಟಿಷ್ ಸಾಹಿತಿ ಲಾರ್ಡ್ ಜಾರ್ಜ ಬೈರಾನ್ ನ ಮಗಳು. ನಿಜವೆಂದರೆ ಅದಾ ಜಾರ್ಜ್ ಬೈರಾನ್ ನ ಅನೇಕ ಮಕ್ಕಳಲ್ಲಿ ಏಕೈಕ ಧರ್ಮಸಂತಾನವಾಗಿದ್ದಳು. ಆತ ಅದೆಂತಹ ರಸಿಕನಾಗಿದ್ದನೆಂದರೆ ಅನೇಕ ಪ್ರೇಯಸಿಯರಿಂದ ಆತನಿಗೆ ಅನೇಕ ಮಕ್ಕಳಿದ್ದರು.ತನ್ನ ಪತಿಯ ರಸಿಕತೆಯಿಂದ ಬೇಸತ್ತು ಹೋಗಿದ್ದ ಅಡಾಳ ತಾಯಿ ಮಗಳನ್ನು ಸಾಧ್ಯವಾದಷ್ಟು ಕವಿತೆ ಗ್ರಂಥಗಳಿಂದ ದೂರವಿಟ್ಟು [[ಗಣಿತ]] ವಿಜ್ಞಾನದ ಕಡೆಗೆ ಆಸಕ್ತಿ ಇರುವಂತೆ ಶಿಕ್ಷಣ ಕೊಡಿಸಿ ಬೆಳೆಸಿದಳು. ಅದಾ ಚುರುಕು ಬುದ್ಧಿಯಿಂದಾಗಿ ಗಣಿತದಲ್ಲಿ ಒಳ್ಳೆಯ ಪರಿಣಿತಿ ಗಳಿಸಿದಳು. ಅದಾ ಜನಿಸಿದ ನಂತರದಲ್ಲಿ ಬೈರನ್ ಒಂದು ತಿಂಗಳಲ್ಲಿ ತನ್ನ ಪತ್ನಿಯನ್ನು ಪ್ರತ್ಯೇಕಿಸಿ ಶಾಶ್ವತವಾಗಿ ಇಂಗ್ಲೆಂಡ್ ಬಿಟ್ಟು ಹೋದನು.ನಾಲ್ಕು ತಿಂಗಳ ನಂತರ, ಅಂತಿಮವಾಗಿ ಸ್ವಾತಂತ್ರ್ಯ ಗ್ರೀಕ್ ಯುದ್ಧದಲ್ಲಿ ರೋಗದದಿಂದ ಸತ್ತನು.ಆಗ ಅದಾ ಎಂಟು ವರ್ಷದವಳಾಗಿದ್ದಳು.ಅದಾ ತನ್ನ ಇಡೀ ಬಾಲ್ಯವನ್ನು ಅನಾರೋಗ್ಯದಿಂದ ಕಳೆದಳು.
==ವಿವಾಹದ ಜೀವನ==
೧೮೩೫ ರಲ್ಲಿ ವಿಲಿಯಂ ಕಿಂಗ್ ವಿವಾಹವಾದಳು.೧೮೩೮ ರಲ್ಲಿ ಅದಾ ಕಿಂಗ್ ಲವ್ಲೇಸ್ ಅರ್ಲ್ ಆದಳು.ಮದುವೆಯಾಗಿ ಲೇಡಿ ಲೋವೆನ್ಸ್ ಆದಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು.
==ಚಾರ್ಲ್ಸ್ ಬಾಬೇಜ್ ಜೊತೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದಳು==
ಮದುವೆಯಾಗಿ ಲೇಡಿ ಲೋವೆನ್ಸ್ ಆದಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಮೂರು ಮಕ್ಕಳ ತಾಯಿಯಾದಳು. ಮೂರನೆಯ ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ತೀರಿಹೋದ. ಹೀಗೆ ಅನೇಕ ಏಳು ಬೀಳುಗಳನ್ನು ಕಂಡ ಅದಾ ಮಕ್ಕಳನ್ನು ತಾಯಿಯ ಬಳಿ ಓದಲು ಬಿಟ್ಟಳು. ಅದಾಳಿಗೆ ಖ್ಯಾತ ವಿಜ್ಞಾನಿಗಳ ಮತ್ತು ಗಣಿತಜ್ಞರ ಪರಿಚಯವಾಯಿತು.ಅವಳು ಚಾರ್ಲ್ಸ್ ಬಾಬೇಜ್ ಬಳಿ ಸಹಾಯಕಿಯಾಗಿ ಸೇರಿದಳು. [[ಚಾರ್ಲ್ಸ್ ಬಾಬೇಜ್‍|ಚಾರ್ಲ್ಸ್ ಬಾಬೇಜ್]] ನನ್ನು ಕಂಪ್ಯೂಟರ್ ಜನಕ ಎಂದೆ ಕರೆಯುತ್ತಾರೆ. ಅದಾ ಸಹಾಯಕಿಯಾಗಿ ಸೇರಿಕೊಂಡ ಸಮಯದಲ್ಲಿ ಬಾಬೇಜ್ ಗಣಿತದ ಲೆಕ್ಕಾಚಾರವನ್ನು ಹಾಕಲು ಯಂತ್ರವೊಂದನ್ನು ತಯಾರಿಸುತ್ತಿದ್ದ. ಬಾಬೇಜ್ ನ ಎಲ್ಲ ಕೆಲಸಗಳಲ್ಲೂ ಅದಾ ಸಹಾಯಕಿಯಾಗಿದ್ದಳು. ಬಾಬೇಜ್ ಮಾಡುತ್ತಿದ್ದ ಭಾಷಣಗಳಿಗೆಲ್ಲ ನೋಟ್ಸ್ ಮಾಡಿಕೊಡುವುದೂ, ಇಂಗ್ಲೀಷ್ ಗೆ ಭಾಷಾಂತರಿಸುವುದೂ ಸಹ ಅಡಾಳ ಕೆಲಸವಾಗಿತ್ತು. ಇಂತಹ ಒಂದು ಸಮಯದಲ್ಲಿ ಅದಾ ಬಾಬೇಜ್ ನ ಕಂಪ್ಯೂಟರ್ ನ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ಸಹಾಯಕವಾಗುವ ಕೆಲ ಅಂಕಿಗಳ ಸರಣಿಯ ಲೆಕ್ಕಾಚಾರ ಮಾಡಲು ಒಂದಿಷ್ಟು ಅಲ್ಗಾರಿದಮ್ ಗಳನ್ನು ಬರೆದಳು.
[[ಚಿತ್ರ:George Gordon Byron.jpg|thumb|ಅದಾಳ ತಂದೆ ಜಾರ್ಜ್ ಗಾರ್ಡನ್ ಬೈರಾನ್]]
ಇದರಿಂದ ಅವರ ಸ್ನೇಹವು ಉತ್ತಮವಾಯಿತು.ಲ್ವ್ಲೇಸ್, ಮೊದಲು ಬ್ಯಾಬೇಜ್ ರನ್ನು ತಮ್ಮ ಪರಸ್ಪರ ಸ್ನೇಹಿತ, ಮತ್ತು ತನ್ನ ಖಾಸಗಿ ಬೋಧಕನಾಗಿರುವ ಮೇರಿ ಸೊಮರ್ವಿಲ್ಲೆ ಮೂಲಕ ಜೂನ್ ೧೮೩೩ ರಲ್ಲಿ ಭೇಟಿಯಾದಳು.೧೮೪೨ ಮತ್ತು ೧೮೪೩ ರ ನಡುವೆ, ಅದಾ ಇಟಾಲಿಯನ್ ಮಿಲಿಟರಿ ಎಂಜಿನಿಯರ್ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಅನುವಾದ ಮಾಡಿದ್ದಳು.
==ಅದಾ ಬರೆದಿದ್ದ ಟಿಪ್ಪಣಿಗಳು==
ಲವ್ಲೇಸ್ ನ ಟಿಪ್ಪಣಿಗಳು ಅನಾಲಿಟಿಕಲ್ ಇಂಜಿನ್ ಮತ್ತು ಮೂಲ ಇಂಜಿನ್ ವ್ಯತ್ಯಾಸವನ್ನು ವಿವರಿಸಬೇಕಿತ್ತು.ಅವಳ ಸಂಶೋಧನಾತ್ಮಕ ವಿವರಗಳನ್ನು ಎಲ್ಲರು ಸ್ವೀಕರಿಸುತ್ತಿದ್ದರು.ಮೈಕಲ್ ಫ್ಯಾರಡೆ ಅವರು,ಅದಾಳನ್ನು ತನ್ನ ಬರವಣಿಗೆಯ ಒಂದು ಬೆಂಬಲಿಗ ಎಂದು ಬಣ್ಣಿಸಿಕೊಂಡಿದ್ದರು.ಇವಳು ಬರೆದಿದ್ದ ಟಿಪ್ಪಣಿಗಳು,ಒಂದು ಲೇಖನಕ್ಕಿಂತ ಮೂರು ನಾಲ್ಕು ಬಾರಿಯಷ್ಟು ಹೆಚ್ಚು ವಿವರವನ್ನು ಹೊಂದಿತ್ತು.ಬರ್ನಾಲಿ ಸಂಖ್ಯೆಗಳಾ ಸರಣಿಯನ್ನು ವಿಶ್ಲೇಷಾತ್ಮಕವಾಗಿ ಲೆಕ್ಕಮಾಡುವ ವಿಧಾನವನ್ನು ಅನಾಲಿಟಿಕಲ್ ಇಂಖ್ಜಿನ್ ಹೊಂದಿತ್ತು
ಬ್ಯಾಬೇಜ್ ಅವರ ನಿರ್ದೇಶನದಲ್ಲಿ ತನ್ನ ಕೆಲಸ ಮುಗಿದನಂತರ ಲವ್ಲೇಸ್ ಇತರ ಯೋಜನೆಗಳಲ್ಲಿ ಕೆಲಸವನ್ನು ಮುಂದುವರೆಸಿದರು. ೧೮೪೪ರಲ್ಲಿ ತನ್ನ ಸ್ನೇಹಿತನಾದ ವೊರೊನ್ಜಾವ್ಗ್ರೆಗ್ಗೆ, ಮೆದುಳಿನ ಆಲೋಚನೆಗಳು ಮತ್ತು ನರಗಳ ಏರಿಕೆ ಭಾವನೆಗಳನ್ನು ಹೇಗೆ ನೀಡುತ್ತದೆ ಎಂದು ಒಂದು ಗಣಿತದ ಮಾದರಿಯನ್ನು ಸೃಷ್ಟಿಸುವ ಅಭಿಪ್ರಾಯವನ್ನು ತಿಳಿಸಿದಳು. ಅವರು ಈ ಸಾಧನೆಯನ್ನು ಎಂದು ಸಾಧಿಸಲಾಗಲಿಲ್ಲ, ಆದರೆ ಈ ಭಾಗದಲ್ಲಿ, ಮೆದುಳಿನ ಅವರ ಆಸಕ್ತಿಯು ಒಂದು ದೀರ್ಘಕಾಲದ ಪೂರ್ವ ಉದ್ಯೋಗದಿಂದ,ಅವಳ ತಾಯಿಯಿಂದ ಬಂದಿತ್ತು.೧೮೪೪ರಲ್ಲಿ ತನ್ನ ಸಂಶೋಧನೆಯ ಅಂಗವಾಗಿ ಅವರು [[ವಿದ್ಯುತ್]] ಎಂಜಿನಿಯರ್ ಆಂಡ್ರ್ಯು ಕ್ರೊಸೆ, ಅವರನ್ನು ಭೇಟಿಮಾಡಿ, ವಿದ್ಯುತ್ ಪ್ರಯೋಗಗಳನ್ನು ಹೇಗೆ ನಡೆಸುವುದೆಂದು ತಿಳಿದುಕೊಂಡರು.ಅದೇ ವರ್ಷ, ಆಕೆ ಬ್ಯಾರನ್ ಕಾರ್ಲ್ವಾನ್ರೀಚೆನ್ಬಚ್ ಅವರು ಬರೆದಿದ್ದ ಮ್ಯಾಗ್ನೆಟಿಸಂ ಬಗ್ಗೆ ಬರೆದಿದ್ದ ಸಂಶೋಧನಾ ಲೇಖನವನ್ನು ವಿಮರ್ಶೆ ಮಾಡಿದ್ದರು.ಆದರೆ ಇದು ಪ್ರಕಟವಾಗಲೆ ಇಲ್ಲ ಮತ್ತು ಮೊದಲ ಡ್ರಾಫ್ಟ್ಪ್ರಗತಿಯನ್ನು ಕಾಣುತ್ತಿರಲಿಲ್ಲಲ.೧೮೫೧ರಲ್ಲಿ, ತನಗೆಕ್ಯಾನ್ಸರ್ ಆದ ಮೊದಲವರ್ಷದಲ್ಲಿ , ತನ್ನ ತಾಯಿಗೆ "ಕೆಲವುನಿರ್ಮಾಣಗಳಲ್ಲಿ" ಅವರು ಗಣಿತ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ತನ್ ನಕೆಲಸವನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದರು.
೧೮೪೩ರ ಚಾರ್ಲ್ಸ್ ಬ್ಯಾಬೇಜ್ ಅವರು ಅದಾಳಿಗೆ ಬರೆದದ್ದು:
ಈ ವಿಶ್ವದ ಎಲ್ಲಾ ತೊಂದರೆಗಳನ್ನು ಮರೆತು ಬಿಡು ಸಾಧ್ಯವಾದರೆ ಮಲ್ಟಿಡಿನ್ಯು ಓಶ್ಚಾರ್ಲಾಂಟ್ಸ್-ಪ್ರತಿಯೊಂದು ವಿಷಯವು ಸಣ್ಣದು ಆದರೆ ಎಲ್ಲವು ದಿ ಎನ್ಚಾಂಟರ್ಸ್ ಆಫ್ ನಂಬರ್ಸ್.
==ಪ್ರೊಗ್ರಾಮಿಂಗ್ ಕ್ಷೇತ್ರಕ್ಕೆ ಅದಾಳ ಕೊಡುಗೆ==
ಒಂಬತ್ತು ತಿಂಗಳ ಅವಧಿಯಲ್ಲಿ ಅಂದರೆ ೧೮೪೨ -೪೩ ರಲ್ಲಿ ಲವ್ಲೇಸ್ ಅವರು, ಇಟಾಲಿಯನ್ ಗಣಿತತಜ್ಞ ಲುಯಿಗಿ ಮೆನಾಬ್ರಿಯ ಅವರ ಲೇಖನವನ್ನು ಬ್ಯಾಬೇಜ್ ಹೊಸ ಪ್ರಸ್ತಾವಿತ, ವಿಶ್ಲೇಷಣಾತ್ಮಕ ಎಂಜಿನ್ಅನ್ ನುಆಧಾರವಾಗಿಟ್ಟುಕೊಂಡುಅನ್ನು ಆಧಾರವಾಗಿಟ್ಟುಕೊಂಡು ಅನುವಾದಮಾಡಿದ್ದರು.ಈ ಲೇಖನದಲ್ಲಿ ಅವರು ಟಿಪ್ಪಣಿಗಳನ್ನು ಸೇರಿಸಿದ್ದರು.ವಿಶ್ಲೇಷಣಾತ್ಮಕ ಎಂಜಿನ್ ಕಾರ್ಯವನ್ನು ವಿವರಿಸುವುದು ಕಠಿಣ ಕೆಲಸವಾಗಿತ್ತು.ಅನೇಕ ಇತರ ವಿಜ್ಞಾನಿಗಳು ನಿಜವಾಗಿಯೂ ಇದರ ಪರಿಕಲ್ಪನೆಯನ್ನು ಹೊಂದಿರಲಿಲ್ಲ.
ಅದಾ ೧೮೪೦ ರಲ್ಲಿ ಬ್ಯಾಬೇಜ್ ಅವರನ್ನು ಟ್ಯುರಿನ್ ವಿಶ್ವವಿದ್ಯಾಲಯದಲ್ಲಿ ವಿಶ್ಲೇಶಣಾತ್ಮಕ ಎಂಜಿನ್ ಅಥವಾ ಅನಾಲಿಟಿಕಲ್ ಇಂಜಿನ್ ಬಗ್ಗೆ ಒಂದು ಸೆಮಿನಾರ್ ನೀಡಲು ಆಹ್ವಾನಿಸಲಾಯಿತು.ಲುಯಿಗಿ ಮೆನಾಬ್ರಿಯ,ಅಂದಿನ ಯುವ ಇಟಾಲಿಯನ್ ಎಂಜಿನಿಯರ್, ಮತ್ತು ಇಟಲಿಯ ಭವಿಷ್ಯದ ಪ್ರಧಾನಿ, ಫ್ರೆಂಚ್ ಬ್ಯಾಬೇಜ್ ಅವರು ಚಾರ್ಲ್ಸ್ ಬ್ಯಾಬೇಜ್ ಅವರ ಉಪನ್ಯಾಸವನ್ನು ಫ್ರ್ಂಚ್ ನಲ್ಲಿ ಬರೆದರು, ಮತ್ತು ಈ ಪ್ರತಿಲಿಪಿಯು ಅಕ್ಟೋಬರ್ ೧೮೪೨ ರಲ್ಲಿ ಬಿಬಿಲಿಯೊಥೆಕ್ ಯೂನಿವರ್ಸೆಲ್ಲೆ ಡಿ ಜಿನೇವೆದಲ್ಲಿ ಪ್ರಕಟವಾಯಿತು.ಬ್ಯಾಬೇಜ್ ರ ಸ್ನೇಹಿತ ಚರ್ಲ್ಸ್ ವೀಟ್ಸೋನ್ ಬರವಣಿಗೆಯನ್ನು ಭಾಷಂತರಿಸಲು ಅದಾಗೆ ಹೇಳಿದ್ದನು.ಅದಾ ತನ್ನ ಜೀವನದ ಉತ್ತಮ ಕ್ಷಣಗಳಲ್ಲಿ ಈ ಕೆಲಸವು ಒಂದು ಎಂದು ತಿಳಿದು ಕೆಲಸವನ್ನು ಆರಂಭಿಸಿದಳು.ಈ ಟಿಪ್ಪಣಿಗಳು ಮನೆಬ್ರಿಯ ಟಿಪ್ಪಣಿಗಳಿಗಿಂತ ಹೆಚ್ಚು ವ್ಯಾಪಕವಾಗಿದ್ದವು.ಈ ಟಿಪ್ಪಣಿಗಳಲ್ಲಿ ನಂತರ ಅಧ್ಯಕ್ಷ ಆಲ್ ಟೇಲರ್ ರ ವೈಜ್ಞಾನಿಕ ನೆನಪುಗಳನ್ನು ಪ್ರಕಟಿಸಲ್ಪಟ್ಟಿತು.
ಅದಾಳ ಟಿಪ್ಪಣಿಗಳು ಎ ಯಿಂದ ಜಿ ವರೆಗು ವರ್ಣಮಾಲೆಯ ರೀತಿಯಂತೆ ಹೆಸರಿಸಿತ್ತು.ಜಿ ಟಿಪ್ಪಣಿಯಲ್ಲಿ ಬರ್ನಾಲಿ ಸಂಖ್ಯೆಯು ವಿಶ್ಲೇಶಣಾತ್ಮಕ ಎಂಜಿನ್ ನ ಕ್ರಮಾವಳಿಯನ್ನು ವಿವರಿಸಿದ್ದರು.ಈ ಪ್ರೋಗ್ರಾಮ್ ನ ಪ್ರಕಟವಾದ ಮೊದಲ ಅಲ್ಗಾರಿದಮ್ ಎಂದು ಪರಿಗಣಿಸಲಾಗಿದೆ.ಆದ್ದರಿಂದ ಅದಾಳನ್ನು ಸಾಮಾನ್ಯವಾಗಿ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯುತ್ತಾರೆ,ಆದರೆ ಅವಳು ನಿರ್ಮಿಸಿದ್ದ ಇಂಜಿನ್ ಪೂರ್ಣಗೊಳ್ಳಲೆ ಇಲ್ಲ.ಆದ್ದರಿಂದ ಈ ಪ್ರೋಗ್ರಾಮ್ ಅನ್ನು ಪರೀಕ್ಷೆ ಮಾಡಲೆ ಇಲ್ಲ.
ಲವ್ಲೇಸ್ಗೆ ತನ್ನ ಬೋಧಕ ಮೇರಿ ಸೋಮರ್ವಿಲ್ಲೆ ಅವರ ಮೇಲೆ ಬಲವಾದ ಗೌರವ ಮತ್ತು ಪ್ರೀತಿ. ೧೮೩೩ರಲ್ಲಿ ಚಾರ್ಲ್ಸ್ ಬ್ಯಾಬೇಜ್ ಅವರ ಪರಿಚಯವಾಯಿತು. ಇವರನ್ನು ಅದಾಳಿಗೆ ಪರಿಚಯಿಸಿದವರು ಅವರ ಬೋಧಕ ಸೋಮರ್ವಿಲ್ಲೆ. ಇನ್ನು ಅವಳಿಗೆ ಇದ್ದ ಇತರೆ ಸ್ನೇಹಿತರು ಎಂದರೆ , ಆಂಡ್ರ್ಯೂ ಕ್ರೊಸೆ, ಸರ್ ಡೇವಿಡ್ ಬ್ರೆವ್ಸ್ಟರ್, ಚಾರ್ಲ್ಸ್ ವೀಟ್ಸ್ಟೋನ್ [[ಮೈಕೇಲ್‌ ಫ್ಯಾರಡೆ|ಮೈಕಲ್ ಫ್ಯಾರಡೆ]] ಮತ್ತು ಲೇಖಕ ಚಾರ್ಲ್ಸ್ಡಿಕನ್ಸ್. ಇವಳು ಹದಿನೇಳನೆಯ ವಯಸಿನಲ್ಲಿ ನ್ಯಾಯಲಯದಲ್ಲಿ ವಾದಮಂಡಿಸಿದಳು .ಇವಳನ್ನು ಅದ್ಬುತಮನಸನ್ನು ಹೊಂದಿರುವವಳು ಎಂದು ಕರೆಯಲಾಗುತ್ತಿತ್ತು.
[[ಕವಿ]]ಯ ಮಗಳಾಗಿದ್ದ ಅಡಾಳಿಗೆ ತನ್ನ ತಂದೆಯ ಸೊಬಗಿನ ಚಿಂತನೆಗಳು ಅತ್ಯಂತ ಸಹಜವಾಗಿಯೇ ಬಂದಿದ್ದವು. ತನ್ನ ಎಂಟನೆಯ ವಯಸ್ಸಿನಲ್ಲೇ ತಂದೆಯಿಂದ ದೂರವಾಗಿದ್ದರೂ ಆಕೆಗೆ ತನ್ನ ತಂದೆಯ ಬಗ್ಗೆ ಅತ್ಯಂತ ಗೌರವ ಮತ್ತು ಪ್ರೀತಿ ಇತ್ತು. ತನ್ನ ಹಿರಿಯ ಮಗನಿಗೆ ತನ್ನ ತಂದೆಯ ಹೆಸರನ್ನೇ ಇಟ್ಟಿದ್ದಳು. ಆಕೆಯ ಸಾವಿನ ನಂತರ ಆಕೆಯ ಬಯಕೆಯಂತೆ ತಂದೆಯ ಗೋರಿಯ ಪಕ್ಕದಲ್ಲೇ ಅದಾಳ ಗೋರಿಯನ್ನು ನಿರ್ಮಿಸಲಾಯಿತು. ಅದಾ ತನ್ನ ಸಂಶೋಧನೆಗಳಲ್ಲೆಲ್ಲ ತನ್ನ ಕವಿತ್ವವನ್ನು ಸಾಮಾಜಿಕ ಚಿಮತನೆಯನ್ನು ತೋರ್ಪಡಿಸುತ್ತಿದ್ದಳು. ಹಾಗಾಗಿ ಆಕೆಯ ಬರಹಗಳನ್ನು ಪೊಯೆಟಿಕಲ್ ಸೈನ್ಸ್ (ಕಾವ್ಯಾತ್ಮಕ ವಿಜ್ಞಾನ) ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಗಳು ಕೇವಲ ಲೆಕ್ಕಾಚಾರಕ್ಕೆ ಸೀಮಿತವಾಗಿರುವುದಿಲ್ಲ. ಅವು ವಿಶ್ವದ ಮನಸ್ಸುಗಳನ್ನು ಜೋಡಿಸುವ ಸೇತುವಾಗಬಲ್ಲವು ಎಂದು ಹೇಳಿದ್ದಳು. ಬರಿಯ ಲೆಕ್ಕಗಳಷ್ಟೇ ಅಲ್ಲದೇ ಸಂಗೀತ, ಚಿತ್ರಗಳನ್ನು ಕಂಪ್ಯೂಟರ್ ಗಳಲ್ಲಿ ಅಳವಡಿಸಬಹುದು ಎಂದು ಹೇಳಿದ್ದಳು. ಅಂದರೆ ತನ್ನ ಕಾಲಕ್ಕಿಂತ ನೂರುವರ್ಷ ಮುಂದಿದ್ದಳು ಅದಾ! ಅಲ್ಲಿಯ ವರೆಗೆ ಗಣಿತದ ಲೆಕ್ಕಗಳನ್ನು ಮಾಡುತ್ತಿದ್ದ ಯಂತ್ರಗಳು ಅದಾಳ ಸಂಶೋಧನೆಗಳಿಂದಾಗಿ ಬೇರೆ ಬೇರೆ ಕೆಲಸಗಳನ್ನು ಮಾಡಲು ಶಕ್ತವಾಯಿತು. ಒಂದೆ ಕಂಪ್ಯೂಟರನ್ನು ಪಳಗಿಸಿ ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳಲು ಸಹಾಯವಾಯಿತು.
==ಅದಾಳ ಸಾಧನೆಗಳು==
ಅದಾ ತನ್ನ ೩೬ ನೆಯ ವಯಸ್ಸಿನಲ್ಲಿ ೧೮೫೨ ರಲ್ಲಿ ತೀರಿಕೊಂಡಳು. ಅತಿ ಚಿಕ್ಕ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿ ತೆರಳಿದಳು. ಆಕೆಯ ಗೌರವಾರ್ಥ ಅತ್ಯುನ್ನತ ಮಿಲಿಟರಿ ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೋಗ್ರಾಮಿಂಗ್ ಭಾಷೆಗೆ "ಅಡಾಅದಾ" ಎಂದು ಹೆಸರಿಸಲಾಗಿದೆ. ಭಾರತದ ಪೈಲಟ್ ರಹಿತ ವಿಮಾನ ತೇಜಸ್, ಹೆಲಿಕಾಪ್ಟರ್ ಇತ್ಯಾದಿಗಳನ್ನು ಈ ಅದಾಅದಾಳ ಪ್ರೋಗ್ರಾಮಿಂಗ್ ಭಾಷೆಯನ್ನು ಬಳಸಿಯೇ ಅಭಿವೃದ್ಧಿಪಡಿಸಲಾಗಿದೆ. ಕವಿಯ ಮಗಳಾಗಿ ಹುಟ್ಟಿ ರಾಜನ ಹೆಂಡತಿಯಾಗಿ ಮೆರೆದು, ಪತಿಯ ಸಾವಿನ ನಂತರ ತನ್ನೆಲ್ಲವನ್ನು ಕಳೆದುಕೊಂಡು ವಿಜ್ಞಾನಿಯ ಸಹಾಯಕಿಯಾಗಿ ಸಾಧನೆಗೈದ ಅದಾ ಕಂಪ್ಯೂಟರ್ ನಷ್ಟೇ ವೇಗವಾಗಿ ಬದುಕಿದವಳು ಮತ್ತು ಸಾಧನೆಗೈದವಳು.
==ಶೀರ್ಷಿಕೆ ಮತ್ತು ಅವರನ್ನು ಕರೆಯಲಾಗುತ್ತಿದ್ದ ಶೈಲಿಗಳು==
೧೦ ಡಿಸೆಂಬರ್ ೧೮೧೫ - ಜುಲೈ ೮ ೧೮೩೫: ಗೌರವಾನ್ವಿತ ಅದಾ ಬೈರಾನ್
==ಉಲ್ಲೇಖಗಳು==
<ref>http://www.kannadaprabha.com/columns/poetical-scientist-first-computer-programmer-ada-lovelace/265728.html</ref>
<ref>http://www.biography.com/people/ada-lovelace-20825323</ref>
<ref>http://www.thefamouspeople.com/profiles/ada-lovelace-6234.php</ref>
<ref>http://people.maths.ox.ac.uk/kar/AdaLovelace.html</ref>
೩೭೧

edits

"https://kn.wikipedia.org/wiki/ವಿಶೇಷ:MobileDiff/746849" ಇಂದ ಪಡೆಯಲ್ಪಟ್ಟಿದೆ