ಸದಸ್ಯ:Jophi Joseph/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
}}
 
'''ಫ್ಲಿಪ್‌ಕಾರ್ಟ್''' ಒಂದು '''ಇ-ಕಾಮರ್ಸ್'''''(ಇಲೆಕ್ಟ್ರಾನಿಕ್)'' ಮಾರುಕಟ್ಟೆ ಕಂಪನಿ. ಈ ಕಂಪನಿಯನ್ನು '''೨೦೦೭'''ರಲ್ಲಿ '''ಸಚಿನ್ ಬನ್ಸಾಲ್''' ಹಾಗೂ '''ಬಿನ್ನಿ ಬನ್ಸಾಲ್''' ಇವರಿಬ್ಬರೂ ಸ್ಥಾಪಿಸಿದರು. ಈ ಕಂಪನಿಯನ್ನು ಸಿಂಗಪುರದಲ್ಲಿ[[ಸಿಂಗಪುರ]]ದಲ್ಲಿ ನೋಂದಾಯಿಸಿದೆ, ಆದರೆ ಪ್ರಧಾನ ಕಚೇರಿಯನ್ನು ಬೆಂಗಳೂರು, ಕರ್ನಾಟಕ, ಭಾರತದಲ್ಲಿ ಹೊಂದಿದೆ. ಫ್ಲಿಪ್‌ಕಾರ್ಟ್ ಎಂಬ ಈ ಕಂಪನಿಯು ತನ್ನದೇ ಆದ ಉತ್ಪನ್ನದ ಶ್ರೇಣಿಯನ್ನು ಪ್ರಾರಂಭಿಸಿದೆ. ಈ ಉತ್ಪನ್ನದ ಶ್ರೇಣಿಯನ್ನು ಡಿಜಿಫ್ಲಿಪ್‌ ಎಂಬ ಹೆಸರಿನಲ್ಲಿ ಕರೆಯುತ್ತಾರೆ. ಈ ಉತ್ಪಾದನೆಯಲ್ಲಿ ಯುಎಸ್ಬಿಗಳು, ಲ್ಯಾಪ್ಟಾಪ್ ಚೀಲಗಳು ಇನ್ನಷ್ಟು ಉತ್ಪನ್ನಗಳು ಸೇರಿದೆ. ಈ ಸಂಸ್ಥೆಯ, ಮೇ ೨೦೧೫ರಲ್ಲಿ ನಡೆದ ಕೊನೆಯ ಬಂಡವಾಳ ಸುತ್ತಿನಲ್ಲಿ $೧೫ ಬಿಲಿಯನ್ ಮೌಲ್ಯಮಾಪನು ನಿಗದಿಪಡಿಸಿತು. ಮೇ ೨೦೧೬ರಲ್ಲಿ, ಮಾರ್ಗನ್ ಸ್ಟಾನ್ಲಿ, ಫ್ಲಿಪ್‌ಕಾರ್ಟ್ ಎಂದ ಈ ಸಂಸ್ಥೆಯ ಮೌಲ್ಯವನ್ನು ಕಡಿಮೆಯಾಗಿ $ ೫.೫೪ ಬಿಲಿಯನ್ ಆಗಿತ್ತು.
 
{{Infobox company