ಗಿಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "Animal": unwanted link. (TW)
ಚಿತ್ರ Amazon_edited.oggರ ಬದಲು ಚಿತ್ರ Amazon_edited.ogv ಹಾಕಲಾಗಿದೆ.
೩೩ ನೇ ಸಾಲು:
== ಶಬ್ದದ ಅನುಕರಣೆ ಮತ್ತು ಮಾತು ==
[[ಚಿತ್ರ:Sunconurepuzzle.jpg|thumb|left|ಸನ್ ಕೊನ್ಯೂರ್ ತನ್ನ ಬುದ್ಧಿಮತ್ತೆಯನ್ನು ಪ್ರದರ್ಶಿಸುತ್ತಿದೆ]]
ಗಿಳಿಗಳಲ್ಲಿ [[ಧ್ವನಿಪೆಟ್ಟಿಗೆ]] ಇರುವುದಿಲ್ಲ. ಹೀಗಾಗಿ ಗಿಳಿಯು ಹೊರಡಿಸುವ ಧ್ವನಿಯು ವಾಸ್ತವದಲ್ಲಿ [[ಶಿಳ್ಳೆ]]ಯಾಗಿದೆ. ಅನೇಕ ತಳಿಗಳ ಗಿಳಿಗಳು ಮಾನವಧ್ವನಿ ಯಾ ಇತರ ಶಬ್ದಗಳನ್ನು ಯಥಾವತ್ತಾಗಿ ಅನುಕರಿಸಬಲ್ಲವು. ಕೆಲ ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನು ಸಹ ಹೊಂದಿವೆ. ಸರಳ ವಾಕ್ಯಗಳನ್ನು ರಚಿಸಬಲ್ಲ ಕೆಲ ಗಿಳಿಗಳು ಒಂದು ಸಾವಿರ ಪದಗಳ [[ಶಬ್ದಭಾಂಡಾರ]]ವನ್ನು ಸಹ ಇರಿಸಿಕೊಳ್ಳಬಲ್ಲವು. ಈ ವಿಶಿಷ್ಟ ಸಾಮರ್ಥ್ಯವು ಗಿಳಿಗಳನ್ನು ಮಾನವನ ಅತಿ ಮುದ್ದಿನ ಮತ್ತು ಪ್ರಿಯವಾದ ಸಾಕುಪ್ರಾಣಿ(ಪಕ್ಷಿ)ಯನ್ನಾಗಿಸಿದೆ. ಗಮನಿಸಬೇಕಾದ ಅಂಶವೆಂದರೆ ಗಿಳಿಗೆ ಮಾತು ಕಲಿಸುವುದು ಒಂದು ದೀರ್ಘಕಾಲದ ಶ್ರಮದಾಯಕ ಕೆಲಸ ಹಾಗೂ ಎಲ್ಲಾ ಗಿಳಿಗಳು ಮಾತನಾಡುವಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲಾರವು.[[ಚಿತ್ರ:Amazon edited.oggogv|thumbtime=1|thumb|left|ಕೇಸರಿ ಗರಿಗಳ ಅಮೆಜಾನ್ ಗಿಳಿ ಮಾತನಾಡುತ್ತಿದೆ (ವಿಡಿಯೋ ನೋಡಿರಿ)]]
== ಮಾನವನೊಂದಿಗೆ ಸಂಬಂಧ ==
[[ಚಿತ್ರ:Pet parrots in Cuba.jpg|upright|thumb|ಕ್ಯೂಬಾದ ಅಮೆಜಾನ್ ಗಿಳಿಗಳು ಪಂಜರದಲ್ಲಿ]]
"https://kn.wikipedia.org/wiki/ಗಿಳಿ" ಇಂದ ಪಡೆಯಲ್ಪಟ್ಟಿದೆ