ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಜನನ''' ಹುಟ್ಟಿದ ದಿನ, [[ತಿಂಗಳು]], ಇಸವಿಗಳ ವಿವರ. ನಮ್ಮ ಎಲ್ಲರ ಜೀವನದಲ್ಲಿ ತಪ್ಪದೆ ನಡೆದಿರುವ ಸಂಘಟನವು ಜನನ. ಲೋಕದಲ್ಲಿ ಹೆಚ್ಚಾಗಿ ಹುಟ್ಟಿದ ದಿನ, ತಿಂಗಳು ಮತ್ತು [[ವರ್ಷ]]ಗಳನ್ನು ಮಾತ್ರ ನಮ್ಮ ಜನ್ಮ ದಿನಗಳನ್ನು ಗುರುತಿಸಲು ಉಪಯೋಗಿಸುತ್ತಾರೆ. ಹುಟ್ಟಿದ ದಿನವನ್ನು ಬ್ಯಾಂಕಿನಲ್ಲಿ ದೃಢೀರಣಕ್ಕೋಸ್ಕರ ಉಪಯೋಗಿಸುತ್ತಾರೆ.

{| class="infobox biography vcard" style="width:22em"
! colspan="2" style="text-align:center;font-size:125%;font-weight:bold" |ಹನ್ನೆರಡು ರಾಶಿಚಕ್ರಗಳು

| colspan="2" style="text-align:center" |[[ಚಿತ್ರ:St_Marks_Venice_Clock.jpg|frameless]]
ವೆನಿಸ್ನಲ್ಲಿ ಸಂತ ಮಾರ್ಕ್ಸ್ ಅವರ ಗಡಿಯಾರ

Line ೨೩ ⟶ ೧೫:
* ಮೇ 21 ರಿಂದ ಜೂನ್ 20 ವರೆಗೂ ಜೆಮಿನಿ ಚಿಹ್ನೆಯ ಕೆಳಗಡ ಬೀಳುತ್ತದೆ. ಇದು [[ಗಾಳಿ/ವಾಯು|ಗಾಳಿ]]ಯ ಚಿಹ್ನೆ. ಜೆಮಿನಿ ಚಿಹ್ನೆಯಲ್ಲಿ ಹುಟ್ಟಿದವರು ತುಂಬಾ ಶಾಂತಿಯುತವಾದ ಜನರಾಗಿರುತ್ತಾರೆ. ಅವರು ಪ್ರೀತಿಸುವವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲದನ್ನು ಕುತೂಹಲದಿಂದ ಗಮನಿುತ್ತಾರೆ. ಯಾವ ಪರಿಸ್ಥಿತಿಯಲ್ಲಾದರೂ ಜೆಮಿನಿ ಚಿಹ್ನೆದವರು ತುಂಬಾ ವೇಗದಿಂದ ರೂಢಿಮಾಡಿಕೊಳ್ಳುತ್ತಾರೆ.
* ಇವರಿಗೆ ಹೊಸ ವಿಷಯಗಳನ್ನು ಕಲಿಯವುದು ಬಹಳ ಸುಲಭ, ಹಾಗೂ ಇವರಿಗೆ ಕಲ್ಪನೆಗಳನ್ನು ವಿನಿಮಯ ಮಾಡಿಕೊಳ್ಳುವುದು ತುಂಬಾ ಇಷ್ಟ. ಕ್ಯಾನ್ಸರ್ ಚಿಹ್ನೆಯು ಜೂನ್ 21 ರಿಂದ ಜುಲೈ 22 ವರೆಗೂ ಬರುತ್ತದೆ. ಇದು [[ನೀರು|ನೀರಿ]]ನ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಹಠವಾದ ಜನರಾಗಿರುತ್ತಾರೆ. ಕ್ಯಾನ್ಸರ್ ಚಿಹ್ನೆಯಲ್ಲಿ ಹುಟ್ಟಿದವರ ಕಲ್ಪನೆಯ ಶಕ್ತಿ ಬಹಳ ಹೆಚ್ಚಾಗಿರುತ್ತದೆ. ಇವರು ನಿಷ್ಠಾವಂತರು.
* ಕ್ಯಾನ್ಸರ್ ಚಿಹ್ನೆದವರು ಭಾವನಾತ್ಮಕತೆಯಿಂದ, ಸಹಾನುಭೂತಿಯಿಂದ ವರ್ತಿಸುತ್ತಾರೆ. ಪ್ರೀತಿಯಿಂದ ಎಲ್ಲರನ್ನು ಒಪ್ಪಿಸಬಲ್ಲವರಾಗಿರುತ್ತಾರೆ. ಜುಲೈ 23 ರಿಂದ ಆಗಸ್ಟ್ 22 ವರೆಗೂ ಲಿಯೋ ಚಿಹ್ನೆಯು ಬರುತ್ತದೆ. ಇದು ಬೆಂಕಿಯ ಚಿಹ್ನೆ. ಲಿಯೋ ಚಿಹ್ನಯಲ್ಲಿ ಹುಟ್ಟಿದ ಜನರು ಸೃಜನಶೀಲರಾಗಿರುತ್ತಾರೆ. ಈ ಚಿಹ್ನೆಯದವರು ಎಷ್ಟು ಭಾವೋದ್ರಿಕ್ತವಾಗಿರುತ್ತಾರೋ, ಅಷ್ಟೇ ಕರುಣಾರ್ದ್ರ ಹೃದಯವಿದ್ದವರಾಗಿ ಇರುತ್ತಾರೆ. ಇವರು ಬಹಳ ಉದಾರವಾದ ಜನರು. ಹರ್ಷಚಿತ್ತದಿಂದ ಜೀವನವನ್ನು ಬದುಕುತ್ತಾರೆ. {| class="infobox biography vcard" style="width:22em" ! colspan="2" style="text-align:center;font-size:125%;font-weight:bold" |ಹನ್ನೆರಡು ರಾಶಿಚಕ್ರಗಳು |- | colspan="2" style="text-align:center" |[[ಚಿತ್ರ:St_Marks_Venice_Clock.jpg|frameless]]
ವೆನಿಸ್ನಲ್ಲಿ ಸಂತ ಮಾರ್ಕ್ಸ್ ಅವರ ಗಡಿಯಾರ

* ಬೇರೆಯವರನ್ನು ನಗಿಸುವುದು ಇವರಿಗೆ ತುಂಬಾ ಇಷ್ಟ, ಆದ್ದರಿಂದ ಯಾವಾಗಲೂ ಹಾಸ್ಯಮಯವಾಗಿರುತ್ತಾರೆ. ವರ್ಗೋ ಆಗಸ್ಟ್ 23 ರಿಂದ ಸೆಪ್ಟೆಂಬರ್ 22 ವರೆಗೂ ಬರುತ್ತದೆ. ಇದು ಭೂಮಿಯ ಚಿಹ್ನೆ. ಈ ಚಿಹ್ನೆದವರಿಗೆ ನಿಷ್ಠೆ ತುಂಬಾ ಮುಖ್ಯ. ಬಹಳ ವಶ್ಲೇಷಣಾತ್ಮಕವಾಗಿ ಇರುತ್ತಾರೆ. ಇವರು ತುಂಬಾ ಒಳ್ಳೆಯ ಜನರಾಗಿದ್ದರಿಂದ, ಎಲ್ಲರನ್ನೂ ಬಹಳ ಪ್ರೀತಿ ವಾತ್ಸಲ್ಯಗಳಿಂದ ನಡೆಸಿಕೊಳ್ಳುತ್ತಾರೆ. ಬಹಳ ಶಿಸ್ತಿನಿಂದ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಎಚ್ಚರಿಕೆಯಿಂದ ಪ್ರವರ್ತಿಸುತ್ತಾರೆ.
* ಲಿಬ್ರಾ ಸೆಪ್ಟೆಂಬರ್ 23 ಇಂದ ಅಕ್ಟೋಬರ್ 22 ವರೆಗೂ ಬರುತ್ತದೆ. ಇದು ಗಾಳಿಯ ಚಿಹ್ನೆ. ಈ ಚಿಹ್ನೆಯಲ್ಲಿ ಹುಟ್ಟಿದವರು ಬಹಳ ಸಹಕಾರಿವಂತರಾಗಿರುತ್ತಾರೆ. ಇವರು ತುಂಬಾ ಉದಾರತನವನ್ನು ತೋರುತ್ತಾರೆ. ನ್ಯಾಯವು ಇವರಿಗೆ ಬಹಳ ಮುಖ್ಯ. ಬೇರೆ ಜನರ ಜೊತೆಯಲ್ಲಿ ಇರುವುದು ಇವರಿಗೆ ತುಂಬಾ ಇಷ್ಟ, ಆ ಅಂಶ ಇವರನ್ನು ಸಂತೋಷ ಪಡಿಸುತ್ತದೆ.
"https://kn.wikipedia.org/wiki/ಜನನ" ಇಂದ ಪಡೆಯಲ್ಪಟ್ಟಿದೆ