ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೫ ನೇ ಸಾಲು:
 
[[File:BjarneStroustrup.jpg|thumb|[[ಜಾರ್ನ್ ಸ್ಟ್ರೌಸ್ಟ್ರಪ್]], ಸೀ ಪ್ಲಸ್ ಪ್ಲಸ್ ಭಾಷೆಯ ಜನಕ]]
 
1983ರಲ್ಲಿ “ಸಿ ವಿತ್ ಕ್ಲಾಸಸ್” ಭಾಷೆಗೆ “ಸಿ ಪ್ಲಸ್ ಪ್ಲಸ್” ಎಂದು ಮರುನಾಮಕರಣ ಮಾಡಲಾಯಿತು. ಅನೇಕ ಹೊಸ ಅಂಶಗಳನ್ನು “ಸಿ ಪ್ಲಸ್ ಪ್ಲಸ್” ಒಳಗೊಂಡಿತ್ತು.
• ವರ್ಚುಯಲ್ ಫಂಕ್ಷನ್ ಅಥವಾ ಮಿಥ್ಯಾ ನಿಯೋಗಗಳು [[virtual function]]
• ನಿಯೋಗಗಳ ಹೆಸರುಗಳ ಪುನರ್ಬಳಕೆ ಮತ್ತು ಗಣಿತ ಚಿಹ್ನೆಗಳ ಪುನರ್-ನಿರೂಪಣೆ [[operator overloading]]
• ರೆಫರೆನ್ಸ್ ([[reference]])
• ಕಾನ್ಸ್ಟಂಟ್ಸ್
• ಕಾಮೆಂಟ್ಸ್ ಹಾಕಲು <code>//</code> ಬಳಕೆ
• ಪ್ರೋಗ್ರಾಮ್ ಚಾಲ್ತಿಯಲ್ಲಿರುವಾಗ ಬೇಕಾದಷ್ಟು ಸ್ಮೃತಿಯನ್ನು ಕಂಪ್ಯೂಟರ್ ನಿರ್ವಹಣಾ ವ್ಯವಸ್ಥೆಯಿಂದ ಪಡೆಕುಕೊಳ್ಳಲು/ಹಿಂತಿರುಗಿಸಲು ನ್ಯೂ ಮತ್ತು ಡಿಲೀಟ್ ಎಂಬ ಹೊಸ ನಿಯೋಗಗಳು
• ಹೊಸ “ಟೈಪ್” ಪರೀಕ್ಷಣಾ ವ್ಯವಸ್ಥೆ
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ