ಖಡ್ಗಮೃಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಖಡ್ಗಮೃಗ thumb|ಖಡ್ಗಮೃಗ ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹ...
 
No edit summary
೫ ನೇ ಸಾಲು:
 
== ಪ್ರಬೇಧಗಳು ==
ಖಡ್ಗಮೃಗಗಳಲ್ಲಿ ಒಟ್ಟು 4 ಜಾತಿಗಳಿಗೆ ಸೇರಿದ 5 ಪ್ರಭೇದಗಳಿವೆ. ಆಫ್ರಿಕದ (ಉಗಾಂಡ, ಕಾಂಗೊ, ಜೂಲೂ ಲ್ಯಾಂಡ್, ಕೀನ್ಯ) ಸವಾಸ ಹುಲ್ಲುಗಾಡುಗಳಲ್ಲಿ ಮತ್ತು ದಟ್ಟ ಕಾಡುಗಳಲ್ಲಿ ಡೈಸೆರಾಸ್ ಬೈಕಾರ್ನಿಸ್ (ಕರಿ ಖಡ್ಗಮೃಗ) ಮತ್ತು ಸೆರಟೊತೀರಿಯಂ ಸೈಮಸ್ (ಬಿಳಿ ಖಡ್ಗಮೃಗ)<ref>{{cite book|author1=Skinner, John D. |author2=Chimimba, Christian T. |lastauthoramp=yes |title=The Mammals Of The Southern African Subregion|year=2005|publisher=Cambridge University Press|isbn=978-0-521-84418-5|page=527}}</ref> ಪ್ರಭೇದಗಳೂ ಭಾರತದ ಅಸ್ಸಾಮಿನ ಕಾಡುಗಳಲ್ಲಿ ರೈನಾಸರಾಸ್ ಯೂನಿಕಾರ್ನಿಸ್ ಪ್ರಭೇದವೂ<ref>{{cite news |url=http://news.bbc.co.uk/2/hi/south_asia/6564337.stm |work=BBC News |title=Assam rhino poaching 'spirals' |author=Bhaumik, Subir |date=17 April 2007 |accessdate=23 August 2008}}</ref>,<ref>{{cite news |url=http://www.newindianexpress.com/nation/One-of-world%E2%80%99s-biggest-rhino-horns-found-in-Assam/2016/08/30/article3604348.ece |work=The New Indian Express |title=One of world’s biggest rhino horns found in Assam| author=Prasanta Mazumdar |date=30 August 2016 |accessdate=31 August 2016}}</ref> ಜಾವದಲ್ಲಿ ರೈನಾಸರಾಸ್ ಸೋಂಡೇಕಸ್ ಪ್ರಭೇದವೂ ಸುಮಾತ್ರದಲ್ಲಿ ಡೈಡರ್ಮೊಸೆರಾಸ್ (ಡೈಸೆರಾರೈನಸ್) ಸುಮಾತ್ರೆನ್ಸಿಸ್ ಪ್ರಭೇದವೂ ಕಾಣದೊರೆಯುತ್ತವೆ.<ref>{{Cite news |title = Racing to Know the Rarest of Rhinos, Before It's Too Late | author = Derr, Mark | work = The New York Times | date = 11 July 2006 | accessdate = 11 October 2007 | url = http://www.nytimes.com/2006/07/11/science/11rhin.html?_r=1 }}</ref>
 
== ಲಕ್ಷಣಗಳು ==
"https://kn.wikipedia.org/wiki/ಖಡ್ಗಮೃಗ" ಇಂದ ಪಡೆಯಲ್ಪಟ್ಟಿದೆ