ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{under construction}}
ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ “ಸಿ ಪ್ಲಸ್ ಪ್ಲಸ್” (ಅಥವಾ “ಸೀ ಪ್ಲಸ್ ಪ್ಲಸ್”) ಕೂಡಾ ಒಂದು. ಇಂಗ್ಲಿಷ್ ಅಕ್ಷರಮಾಲೆಯ “ಸಿ” ಅಕ್ಷರವನ್ನು ಬಳಸಿಕೊಂಡ “ಸಿ” ಪ್ರೋಗ್ರಾಮಿಂಗ್ ಭಾಷೆಯ ವಿಸ್ತೀರ್ಣ ಎಂದು “ಸಿ ಪ್ಲಸ್ ಪ್ಲಸ್” ಭಾಷೆಯನ್ನು ಪರಿಗಣಿಸಬಹುದು. ಈ ಎರಡೂ ಭಾಷೆಗಳನ್ನು ಯಾವುದೇ ಬಗೆಯ ಪ್ರೋಗ್ರಾಮಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು; ಆದ್ದರಿಂದ ಇವುಗಳನ್ನು ಜೆನೆರಲ್ ಪರ್ಪಸ್ ಎಂದು ಕರೆಯುವುದು ರೂಢಿ. “ಇದನ್ನು ಮಾಡು,” ಎಂದು ನಿರ್ದೇಶಿಸುವ ಕ್ರಿಯಾವಾಚಕಗಳನ್ನು ಬಳಸುವ ಪ್ರೋಗ್ರಾಮಿಂಗ್ ಭಾಷೆಗಳನ್ನು “[[ಆಜ್ಞಾವಾಚಕ ಪೋಗ್ರಾಮಿಂಗ್ ಭಾಷೆಗಳು|ಆಜ್ಞಾವಾಚಕ ಪ್ರೋಗ್ರಾಮಿಂಗ್]] ಎನ್ನುತ್ತಾರೆ. ಸೀ ಪ್ಲಸ್ ಪ್ಲಸ್ ಒಂದು ಆಜ್ಞಾವಾಚಕ ಪ್ರೋಗ್ರಾಮಿಂಗ್ ಭಾಷೆಯಾಗುವುದರ ಜೊತೆಗೇ ವಿಭಿನ್ನವಾದ ಒಂದು ಪ್ರೋಗ್ರಾಮಿಂಗ್ ರೀತಿಯನ್ನೂ ಒಳಗೊಂಡಿದೆ; ಇದು “[[ವಸ್ತು ಕೇಂದ್ರೀಕೃತ | ಆಬ್ಜೆಕ್ಟ್ ಓರಿಯೆಂಟೆಡ್]]” ಅಥವಾ “ವಸ್ತು ಕೇಂದ್ರೀಕೃತ” ಎಂಬ ವಿಧಾನ.
 
ಸೀ ಪ್ಲಸ್ ಪ್ಲಸ್ ಭಾಷೆಯನ್ನು ಸೃಷ್ಟಿಸಿದ ಉದ್ದೇಶಗಳು ಹಲವು – (1) [[ಸಿಸ್ಟಂ ಪ್ರೋಗ್ರಾಮಿಂಗ್]], (2) [[ಅಡಕ ಗಣಕ]]ಗಳ ಪ್ರೋಗ್ರಾಮಿಂಗ್ (3) ಬೃಹತ್ ಗಾತ್ರದ ತಂತ್ರಾಂಶಗಳ ಸೃಷ್ಟಿ, (4) [[ತಂತ್ರಾಂಶ ಭಾಗಗಳ ಮರುಬಳಕೆ]], (5) ಸೃಷ್ಟಿಸಲಾದ ತಂತ್ರಾಂಶಗಳ ಕಾರ್ಯಕ್ಷಮತೆ ಹೆಚ್ಚಿರಬೇಕೆಂಬ ಆಶಯ. ಸೀ ಪ್ಲಸ್ ಪ್ಲಸ್ ಭಾಷೆಯನ್ನು ಅನೇಕ ಕಡೆ ಬಳಸಲಾಗುತ್ತದೆ, ಉದಾಹರಣೆಗೆ ಈ-ಕಾಮರ್ಸ್, ವೆಬ್ ಶೋಧನಾ ಯಂತ್ರ, SQL ಡೇಟಾಬೇಸ್, ಟೆಲಿಫೋನ್ ಸ್ವಿಚ್ ಗಳಲ್ಲಿ ಬಳಕೆಯಾಗುವ ತಂತ್ರಾಂಶ, ಇತ್ಯಾದಿ.
 
{{Infobox programming language
ಸೀ ಪ್ಲಸ್ ಪ್ಲಸ್ ಭಾಷೆಯನ್ನು [[ಬೆಲ್ ಲ್ಯಾಬ್ಸ್]] ಎಂಬ ಪ್ರಯೋಗಾಲಯದಲ್ಲಿ 1979ರಲ್ಲಿ ಅಭಿವೃದ್ಧಿ ಪಡಿಸಲು ಪ್ರಾರಂಭಿಸಿದವನು ಜಾರ್ನ್ ಸ್ಟ್ರೌಸ್ಟ್ರಪ್ ಎಂಬ ಕಂಪ್ಯೂಟರ್ ವಿಜ್ಞಾನಿ. ಇದೇ ಪ್ರಯೋಗಾಲಯದಲ್ಲಿ [[“ಸಿ” ಪ್ರೋಗ್ರಾಮಿಂಗ್ ಭಾಷೆ]]ಯನ್ನು ಕೂಡಾ ಅನ್ವೇಷಿಸಲಾಗಿತ್ತು ಮತ್ತು ಅದು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿತ್ತು. “ಸಿ” ಭಾಷೆಯನ್ನು ಹೋಲುವ ಆದರೆ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಭಾಷೆಯ ಸೃಷ್ಟಿ ಆತನ ಉದ್ದೇಶವಾಗಿತ್ತು. “ಸಿ” ಭಾಷೆಯಲ್ಲಿ “ಎ” ಎಂಬ ಒಂದು ಅಂಕಿಯನ್ನು ಹೆಚ್ಚಿಸಬೇಕಾದರೆ “ಎ++” ಎಂಬ ಸರಳವಾದ ನಿರ್ದೇಶವಿದೆ. “ಸಿ” ಭಾಷೆಯನ್ನು ಇನ್ನಷ್ಟು ಬೆಳೆಸುವ ಉದ್ದೇಶ ಹೊಂದಿದ್ದರಿಂದ ಈ ಭಾಷೆಗೆ “ಸಿ++” ಎಂಬ ಹೆಸರನ್ನು ಸೂಕ್ತವೆಂದು ಅನ್ವೇಷಕನಿಗೆ ತೋರಿತು. [[ಅಂತರರಾಷ್ಟ್ರೀಯ ಮಾನಕ ಸಂಸ್ಥೆ]]ಯು ಸೀ ಪ್ಲಸ್ ಪ್ಲಸ್ ಭಾಷೆಗೆ ಮಾನ್ಯತೆ ನೀಡಿದೆ. ಮೊದಲು 1998ರಲ್ಲಿ ಸೀ ಪ್ಲಸ್ ಪ್ಲಸ್ ಭಾಷೆಗೆ ಇಂಥ ಮಾನ್ಯತೆ ಸಿಕ್ಕಿತು (''ISO/IEC 14882:1998). ಡಿಸೆಂಬರ್ 2014ರಲ್ಲಿ ಇತ್ತೀಚಿನ ಬದಲಾವಣೆಗಳಿಗೆ ಮಾನ್ಯತೆ ನೀಡಲಾಗಿದೆ ([[#Standardization|ISO/IEC 14882]]:2014).
ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಅನೇಕ ಪ್ರೋಗ್ರಾಮಿಂಗ್ ಭಾಷೆಗಳ ಮೇಲೆ ಆಗಿದೆ. [[ಸೀ ಶಾರ್ಪ್]], [[“ಡಿ”|ಡಿ]], [[ಜಾವಾ]], ಮತ್ತು “ಸಿ” ಭಾಷೆಯ ಹೊಸ ಅವತರಣಿಕೆಗಳ ಮೇಲೆ ಸೀ ಪ್ಲಸ್ ಪ್ಲಸ್ ಭಾಷೆಯ ಪ್ರಭಾವ ಗುರುತಿಸಬಹುದು.
 
==ಇತಿಹಾಸ ==
 
[[File:BjarneStroustrup.jpg|thumb|[[ಜಾರ್ನ್ ಸ್ಟ್ರೌಸ್ಟ್ರಪ್]], ಸೀ ಪ್ಲಸ್ ಪ್ಲಸ್ ಭಾಷೆಯ ಜನಕ]]
 
{{Use dmy dates|ದಿನಾಂಕ=ಫೆಬ್ರುವರಿ 2018}}
{{Infobox ಪ್ರೋಗ್ರಾಮಿಂಗ್ ಲಾಂಗ್ವೇಜ್
| ಹೆಸರು = ಸೀ++
| ಲೋಗೋ =
Line ೩೨ ⟶ ೨೧:
| ವಿಕಿಪುಸ್ತಕ = C++ Programming
}}
 
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ