ಸಿ++: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ “ಸಿ ಪ್ಲಸ್ ಪ್ಲಸ್” (ಅಥವಾ “ಸೀ ಪ್ಲಸ್ ಪ್ಲಸ್”) ಕೂಡಾ ಒಂದು. ಇಂಗ್ಲಿಷ್ ಅಕ್ಷರಮಾಲೆಯ “ಸಿ” ಅಕ್ಷರವನ್ನು ಬಳಸಿಕೊಂಡ “ಸಿ” ಪ್ರೋಗ್ರಾಮಿಂಗ್ ಭಾಷೆಯ ವಿಸ್ತೀರ್ಣ ಎಂದು “ಸಿ ಪ್ಲಸ್ ಪ್ಲಸ್” ಭಾಷೆಯನ್ನು ಪರಿಗಣಿಸಬಹುದು. ಈ ಎರಡೂ ಭಾಷೆಗಳನ್ನು ಯಾವುದೇ ಬಗೆಯ ಪ್ರೋಗ್ರಾಮಿಂಗ್ ಕೆಲಸಕ್ಕೆ ಬಳಸಿಕೊಳ್ಳಬಹುದು; ಆದ್ದರಿಂದ ಇವುಗಳನ್ನು ಜೆನೆರಲ್ ಪರ್ಪಸ್ ಎಂದು ಕರೆಯುವುದು ರೂಢಿ. “ಇದನ್ನು ಮಾಡು,” ಎಂದು ನಿರ್ದೇಶಿಸುವ ಕ್ರಿಯಾವಾಚಕಗಳನ್ನು ಬಳಸುವ ಪ್ರೋಗ್ರಾಮಿಂಗ್ ಭಾಷೆಗಳನ್ನು “ಆಜ್ಞಾವಾಚಕ“[[ಆಜ್ಞಾವಾಚಕ ಪೋಗ್ರಾಮಿಂಗ್ ಭಾಷೆಗಳು”ಭಾಷೆಗಳು|ಆಜ್ಞಾವಾಚಕ ಪ್ರೋಗ್ರಾಮಿಂಗ್ನು]] ಎನ್ನುತ್ತಾರೆ. ಸೀ ಪ್ಲಸ್ ಪ್ಲಸ್ ಒಂದು ಆಜ್ಞಾವಾಚಕ ಪ್ರೋಗ್ರಾಮಿಂಗ್ ಭಾಷೆಯಾಗುವುದರ ಜೊತೆಗೇ ವಿಭಿನ್ನವಾದ ಒಂದು ಪ್ರೋಗ್ರಾಮಿಂಗ್ ರೀತಿಯನ್ನೂ ಒಳಗೊಂಡಿದೆ; ಇದು “ಆಬ್ಜೆಕ್ಟ್ ಓರಿಯೆಂಟೆಡ್ ಪ್ರೋಗ್ರಾಮಿಂಗ್” ಅಥವಾ “ವಸ್ತು ಕೇಂದ್ರೀಕೃತ” [[ವಸ್ತು ಕೇಂದ್ರೀಕೃತ | ಆಬ್ಜೆಕ್ಟ್ ಓರಿಯೆಂಟೆಡ್]]” ಅಥವಾ “ವಸ್ತು ಕೇಂದ್ರೀಕೃತ” ಎಂಬ ವಿಧಾನ.
 
{{Use dmy dates|ದಿನಾಂಕ=ಫೆಬ್ರುವರಿ 2018}}
"https://kn.wikipedia.org/wiki/ಸಿ%2B%2B" ಇಂದ ಪಡೆಯಲ್ಪಟ್ಟಿದೆ