ಜಿರಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೬ ನೇ ಸಾಲು:
ಜಿರಳೆಗಳು ಫೆರೋಮೋನ್ಗಳ ಬಿಡುಗಡೆಯಿಂದ ಸಂವಹಿಸುತ್ತವೆ. ತಮ್ಮ ದೇಹದಿಂದ ಹೈಡ್ರೋಕಾರ್ಬನ್ ಬಿಡುಗಡೆಮಾಡುವ ಮೂಲಕ, ಜಿರಳೆಗಳು ತಮ್ಮ ಆಂಟೆನಾಗಳಿಂದ ಪರಸ್ಪರ ಸಂವಹಿಸುತ್ತವೆ.
==ರೋಗದ ವಾಹಕಗಳು==
[[File:AmericanCockroach.jpg|thumb|AmericanCockroach]]
ಜಿರಳೆಗಳು ವಿವಿಧ ಅಲರ್ಜಿನ್ ವಾಹಕಗಳೆಂದು ನಂಬಲಾಗಿದೆ ಮತ್ತು ಆಸ್ತಮಾ ಅಭಿವೃದ್ಧಿಯಲ್ಲಿ ಜಿರಳೆಗಳದ್ದೇ ದೊಡ್ಡ ಪಾತ್ರ.ಜಿರಳೆಗಳು ಆಹಾರ ಇಲ್ಲದೆ ಕೆಲವು ದಿನಗಳು ಅಥವ ಒಂದು ತಿಂಗಳವರಗೆ ಬದುಕಬಲ್ಲವು.
==ಉಲ್ಲೇಖಗಳು==
|