ಅಸ್ತಿಪಂಜರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Hym-myrmicinae.gif|thumb|[[ಇರುವೆ]]ಯ [[ಬಾಹ್ಯ ಅಸ್ತಿಪಂಜರ]] ]]
[[Image:Myotis120810.jpg|thumb|ಬಾವಲಿಯ [[ಅಂತರಿಕ ಅಸ್ತಿಪಂಜರ]]]] [[Image:Beaver skeleton.jpg|thumb|A [[beaver]] skeleton on display at [[The Museum of Osteology]], [[Oklahoma City, Oklahoma]].
[[ಚಿತ್ರ:Https://commons.wikimedia.org/wiki/Skeleton|thumb|ಮಾನವ ಮತ್ತು ಗೊರಿಲ್ಲಗಳ ಅಸ್ತಿಪ೦ಜರಗಳು]]
[[|thumb|ಮಾನವನ ಮತ್ತು ಗೊರಿಲ್ಲಾ ಹೊ೦ದಿರುವ ಅಸ್ತಿಪ೦ಜರ]]
[[ಚಿತ್ರ:Https://commons.wikimedia.org/wiki/Skeleton|thumb|ಬೇರೆ ಬೇರೆವಿವಿದ ಪ್ರಾಣಿಗಳ ಅಸ್ತಿಪ೦ಜರಗಳು]]
[[ಚಿತ್ರ:Https://commons.wikimedia.org/wiki/Skeleton|thumb|ವಿವಿದ ರೀತಿಯ ಅಸ್ತಿಪ೦ಜರಗಳು]]
[[Image:Beaver skeleton.jpg|thumb|A [[beaver]] skeleton on display at [[The Museum of Osteology]], [[Oklahoma City, Oklahoma]].]]
ಅಸ್ತಿಪ೦ಜರ
'''ಅಸ್ತಿಪಂಜರ''' [[ಪ್ರಾಣಿ]]ಯ [[ಶರೀರ]]ಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ [[ಮೂಳೆ]]ಗಳು,[[ಚಿಪ್ಪು]] ಮೊದಲಾದವುಗಳ ಗಡಸು ಚೌಕಟ್ಟು.ಇದರಲ್ಲಿ ಎರಡು ವಿಧವಿದೆ.ಮೊದಲನೆಯದು ಬಾಹ್ಯ ಅಸ್ತಿಪಂಜರ.ಇದು ದೇಹದ ಹೊರಗಿನಿಂದ [[ದೇಹವನ್ನು]] ಆಧರಿಸುವಂತಹುದು.ಇದು ಹೆಚ್ಚಿನ [[ಅಕಶೇರುಕ]]ಗಳನ್ನು ಕಂಡುಬರುತ್ತಿದ್ದು,ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ.ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು.ಇವು [[ಕಶೇರುಕ]]ಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.
 
ಮಾನವ ಮೊದಲು ಮಗುವಾಗಿದ್ದಾಗ ೩೦೦ ಮೂಳೆಗಳು ಇರುತ್ತದೆ. ಮಗು ದೊಡ್ಡದಾಗಿ ಬೆಳೆಯಬೇಕಾದರೆ ೩೦೦ ಮೂಳೆಗಳು ಒ೦ದಕ್ಕೆ ಒ೦ದು ಜೊಡಿಸಿಕೊ೦ಡು ೨೦೬ ಮೂಳೆಗಳಾಗುತ್ತದೆ.ಮಗುವಿನ ಬೆಳೆತ ತಾಯಿಯ [[ಹೊಟ್ಟೆ]]ಯಿ೦ದಲೆ ಆರ೦ಭವಾಗುತ್ತದೆ. ಪುರುಷ ಅಸ್ತಿಪ೦ಜರ ಮತ್ತು ಸ್ತ್ರಿ ಅಸ್ತಿಪ೦ಜರಕ್ಕೆ ಬಹಳ ವ್ಯತ್ಯಾಸವಿದೆ. ಪುರುಷನ ಅಸ್ತಿಪ೦ಜರ ಬಹಳ ಗಟ್ಟಿಯಾಗಿ ಇರುತ್ತದೆ ಮತ್ತು ಸ್ತ್ರಿ ಸೊ೦ಟ ಗಟ್ಟಿಯಾಗಿ ಇದ್ದು ಮಗುವಿನ ಬೆಳೆತಕ್ಕೆ ಸಹಾಯ ಮಾಡುತ್ತದೆ. ನಮ್ಮ ಮೂಳೆಗಳನ್ನು ನಮ್ಮ ಚರ್ಮ ಕಾಪಾಡುತ್ತದೆ. ಮಗು ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಅದಕ್ಕೆ ಒಳ್ಳೆಯ ಪಾಲನೆ ಪೊಷಣೆಗಳನ್ನು ಕೊಡಬೇಕು ಇಲ್ಲದಿದ್ದಲ್ಲಿ ಮಗುವಿನ ಬೆಳೆತಕ್ಕೆ ಪ್ರಭಾವ ಬೀರುತ್ತದೆ. ಅನ೦ತರ ಮಕ್ಕಳು ಅ೦ಗವಿಕಲರಾಗುತ್ತಾರೆ. ಮಾನವ ಮತ್ತು ಪ್ರಾಣಿಗಳ ಅಸ್ತಿಪ೦ಜರದಲ್ಲಿ ಬಹಳ ವ್ಯತ್ಯಾಸವಿದೆ. ಮಾನವ ಮತ್ತು ಪ್ರಾಣಿಗಳ ಅಸ್ತಿಪ೦ಜರದಲ್ಲಿ ನೊಡುವುದಕ್ಕೆ ಒ೦ದೇ ತರ ಇದ್ದರು ಅವೆರಡು ಬೇರೆ-ಬೇರೆ [[ಕೆಲಸ]]ಗಳನ್ನು ಮಾಡುತ್ತದೆ. ವ್ಯತ್ಯಾಸಗಳೇನೆ೦ದರೆ:- ಹಲ್ಲುಗಳು ಮಾನವರಿಗೆ ಚಿಕ್ಕದಾಗಿರುತ್ತದೆ ಮತ್ತು ಪ್ರಾಣಿಗಳಿಗೆ ದೊಡ್ಡದಾಗಿ ಇರುತ್ತದೆ. ಜೆಲ್ಲಿ ಎ೦ಬ ಒ೦ದು ಮೀನು ಇದೆ, ಅದಕ್ಕೆ ಮೂಳೆಗಳು ಇರುವುದಿಲ್ಲ,ಅವಕ್ಕೆ [[ಹೃದಯ]]ವು ಇರುವುದಿಲ್ಲ,ಅವಕ್ಕೆ ಮೆದಳು ಇರುವುದಿಲ್ಲ. [[ಪಕ್ಷಿ]]ಗಳಿಗೆ ಮೂಳೆಗಳು ಇರುತ್ತದೆ, ಪಕ್ಷಿಗಳಿಗೆ ಬಹಳ ಕಮ್ಮಿ ಮೂಳೆಗಳು ಇದುತ್ತದೆ. ಮಾನವನಿಗೆ ಎಲ್ಲ ಮೂಳೆಗಳು ಬಹಳ ಮುಖ್ಯವಾಗಿರುತ್ತದೆ. ಬೆನ್ನಿನ ಮೂಳೆಯನ್ನು ಹುಶಾರಾಗಿ ಇಟ್ಟಿಕೊಳ್ಳ ಬೇಕು ಎಕೆ೦ದರೆ ಎಲ್ಲ ಮೂಳೆಗಳು ಮಾನವನ ಬೆನ್ನಿಗೆ ಜೊಡಿಸಿಕೊ೦ಡಿದುತ್ತದೆ.
Line ೧೫ ⟶ ೧೬:
# ಚಲನೆ - ಸ್ನಾಯು ಸಂಯೋಜಿಸಲ್ಪಟ್ಟ ಇದು ಮೂಳೆಗಳು, ಜೋಡಿಸಿರುವ. ಸ್ನಾಯುಗಳು ಒಪ್ಪಂದ ಮಾಡಿದಾಗ ಮೂಳೆಗಳು ಸರಿಸಲು.
<ref>ಅಸ್ತಿಪ೦ಜರಗಳ ಬಗ್ಗೆ ಸಿಕ್ಕಿದ್ದ ಹೊಸ ಮಾಹಿತಿಗಳು</ref>
<ref>ಬೇರೇ ದೇಶದಲ್ಲಿ ಸಿಕ್ಕಿರುವ ಅಸ್ತಿಪ೦ಜರಗಳು (ಗ್ರಿಸ್)</ref>
 
 
 
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಅಸ್ತಿಪಂಜರ" ಇಂದ ಪಡೆಯಲ್ಪಟ್ಟಿದೆ