ಪ್ರತಿಭಟನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
೫]ಮುಷ್ಕರ : ಜನರು ಗುಂಪಾಗಿ ಅನ್ನ ನೀರನ್ನು ಸೇವಿಸಲಾರದೆ ಅಥವಾ ಕೆಲಸಕ್ಕೆ ಹೋಗದೆ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡಲು ಪ್ರತಿಭಟನೆ ಮಾಡುತ್ತಾರೆ ಉದಾಹರಣೆ : [[ಕಾರ್ಮಿಕರ ಪ್ರತಿಭಟನೆ]]..
==ಉಪಸಂಹಾರ==
ಪ್ರತಿಭಟನೆಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವಜನಿಕ ಅಭಿಪ್ರಾಯ ಅಥವಾ ಸರ್ಕಾರಿ ಕಾರ್ಯನೀತಿಯ ಮೇಲೆ ಪರಿಣಾಮವುಂಟುಮಾಡುವ ಪ್ರಯತ್ನದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಕೇಳುವಂತೆ ಮಾಡುವ ಒಂದು ಮಾರ್ಗವಾಗಿ ಸಂಘಟಿಸಬಹುದು, ಅಥವಾ ಅವರು ಅಪೇಕ್ಷಿತ ಬದಲಾವಣೆಗಳನ್ನು ತಾವೇ ನೇರವಾಗಿ ಜಾರಿಗೆ ತರುವ ಪ್ರಯತ್ನವಾಗಿ ನೇರ ಕ್ರಮವನ್ನು ಆರಂಭಿಸಬಹುದು. ಪ್ರತಿಭಟನೆ ಮತ್ತು ಸಂಕಟಗಳನ್ನು ವ್ಯಕ್ತಪಡಿಸಲು ಬ್ಲಾಗ್ ಮತ್ತು ಸಾಮಾಜಿಕ ಸಂಪರ್ಕಜಾಲ ತಾಣಗಳು ಪರಿಣಾಮಕಾರಿ ಸಾಧನಗಳಾಗಿವೆ.
 
"https://kn.wikipedia.org/wiki/ಪ್ರತಿಭಟನೆ" ಇಂದ ಪಡೆಯಲ್ಪಟ್ಟಿದೆ