೧೦೧
edits
ಚು (ಅನಗತ್ಯವಾಗಿ ಸೇರಿಸಿದ್ದ ಇಂಗ್ಲಿಶ್ ಪದಗಳನ್ನು ತೆಗೆದಿದೆ) |
ಚು ('ಶಬ್ದದ ಹುಟ್ಟು' ಎನ್ನುವುದನ್ನು ಸೂಚಿಸುವ ಸರಿಯಾದ ಪದ 'ವ್ಯುತ್ಪತ್ತಿ'; ಅದು ಉತ್ಪತ್ತಿ ಅಲ್ಲ.) |
||
ಕಂಪ್ಯೂಟರಿಗೆ ಊಡಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ. ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್ವೇರ್) ಕೆಲಸ. ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು, ದತ್ತಾಂಶ ಸಂಸ್ಕರಣೆಯಲ್ಲಿ [[ತಂತ್ರಾಂಶ]] ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ [[ಯಂತ್ರಾಂಶ]]ದ (ಹಾರ್ಡ್ವೇರ್) ಜವಾಬ್ದಾರಿ.
== ವ್ಯುತ್ಪತ್ತಿ ==
ಲ್ಯಾಟಿನ್ ಪದಗಳಾದ 'computus' ಹಾಗೂ 'computare'ಗಳನ್ನು 'ಕಂಪ್ಯೂಟರ್' ಹೆಸರಿನ ಮೂಲ ಎಂದು ಗುರುತಿಸಲಾಗಿದೆ<ref>http://www.cciw.com/content/computer_etymology.html</ref>. ಇವು ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. ಹಾಗಾಗಿ 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಕಂಪ್ಯೂಟರ್.
==ನೋಡಿ==
*ಲಿನಕ್ಸ್ ವಿತರಣೆಗಳು:
**[[ಉಬುಂಟು]]
**[[ಫೆಡೋರಾ (ಲಿನಕ್ಸ್ ವಿತರಣೆ)]]
**[[ಲಿನಕ್ಸ್]]
**[[ರೆಡ್ ಹ್ಯಾಟ್]]
**[[ಸುಸೇ]]
*ಕಾರ್ಯನಿರ್ವಹಣ ಸಾಧನ:
**[[ಯುನಿಕ್ಸ್]]
**[[ಸೊಲಾರಿಸ್]]
**[[ಮೈಕ್ರೋಸಾಫ್ಟ್]]
== ಉಲ್ಲೇಖಗಳು ==
<references />
== ಬಾಹ್ಯ ಕೊಂಡಿಗಳು ==
* [http://www.ejnana.com/2012/05/blog-post_15.html ಕಂಪ್ಯೂಟರ್ ಕುಟುಂಬ], ಇಜ್ಞಾನ ಡಾಟ್
*[http://www.prajavani.net/news/article/2016/12/12/458302.html ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’]
[[ವರ್ಗ:ಗಣಕ ವಿಜ್ಞಾನ]]
|
edits