ವಿಕಿಪೀಡಿಯ:ನಿರ್ವಾಹಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
 
== ನಿರ್ವಾಹಕರಾಗುವುದು ಹೇಗೆ? ==
ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ '''ಸಕ್ರಿಯವಾಗಿ''' ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕುತಿಳಿದಿರಬೇಕು.
ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು [[ವಿಕಿಪೀಡಿಯ:ನಿರ್ವಾಹಕ ಮನವಿ ಪುಟ|ನಿರ್ವಾಹಕ ಮನವಿ ಪುಟದಲ್ಲಿ]] ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.