ಅಳುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೬ ನೇ ಸಾಲು:
ಅಳುವಿಕೆಯನ್ನು ಗದ್ಗದಿಸುವಿಕೆ ಎಂದು ವಿವರಿಸಲು, ಅದರ ಜೊತೆ ಸಾಮಾನ್ಯವಾಗಿ ಇತರ ಲಕ್ಷಣಗಳ ಸಮೂಹವಿರಬೇಕು, ಉದಾಹರಣೆಗೆ ನಿಧಾನ ಆದರೆ ಅನಿಯಮಿತ [[ಉಸಿರೆಳೆತ]], [[ಉಸಿರು ಹಿಡಿದಿಟ್ಟುಕೊಳ್ಳುವಿಕೆ]]ಯ ಸಾಂದರ್ಭಿಕ ನಿದರ್ಶನಗಳು ಮತ್ತು ಸ್ನಾಯುವಿನ [[ನಡುಕ]].
 
[[ಲ್ಯಾಕ್ರಮಲ್ ಗ್ರಂಥಿ]] ([[ಕಣ್ಣೀರು ನಾಳ]]) ಮತ್ತು ಭಾವನೆಯೊಂದಿಗೆ ತೊಡಗಿಸಿಕೊಂಡಿರುವ ಮಾನವ ಮಿದುಳಿನ ಪ್ರದೇಶಗಳ ನಡುವೆ [[ಜೈವಿಕ ನರತಂತು ಜಾಲ|ನರಕೋಶ ಸಂಪರ್ಕ]] ಇದೆಯೆಂದು ಸಾಬೀತಾಗಿದೆ. ಮಾನವಮಾನವನು ಭಾವನಾತ್ಮಕ ಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ಕಣ್ಣೀರನ್ನು ಉತ್ಪಾದಿಸುವ ಏಕೈಕ ಪ್ರಾಣಿ ಹೌದೋ ಅಥವಾ ಅಲ್ಲವೋ ಎಂಬುದರ ಬಗ್ಗೆ ವಿಜ್ಞಾನಿಗಳಲ್ಲಿ ಚರ್ಚೆ ಇದೆ.<ref name="Cry p44">{{cite journal |author=Walter, Chip |date=December 2006 |title=Why do we cry? |journal=Scientific American Mind |volume=17 |issue=6 |page=44}}</ref>.
 
==ಉಲ್ಲೇಖಗಳು==
"https://kn.wikipedia.org/wiki/ಅಳುವಿಕೆ" ಇಂದ ಪಡೆಯಲ್ಪಟ್ಟಿದೆ