ಅವೊಗಾಡ್ರೋ ಸಂಖ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಅವೊಗಾಡ್ರೋ ಸಂಖ್ಯೆ
 
ಚು ಸಣ್ಣ ತಿದ್ದುಪಡಿ
೧ ನೇ ಸಾಲು:
'''ಅವೊಗಾಡ್ರೋ ಸಂಖ್ಯೆ''' ಯಾವುದೇ ಪದಾರ್ಥದ ಒಂದು [[ಮೋಲ್|ಮೋಲ್‌ನಲ್ಲಿರುವ]] ಕಣಗಳ (ಅಣು, ಪರಮಾಣು ಮುಂತಾದ) ಸಂಖ್ಯೆ. ಅವೊಗಾಡ್ರೋ ಸಂಖ್ಯೆಗೆ ಅಳತೆ ಇಲ್ಲ, ಅದೊಂದು ಸಂಖ್ಯೆ ಮಾತ್ರ. ಇದರ ಮಹತ್ವ ಐತಿಹಾಸಿಕ. '''ಅವೊಗಾಡ್ರೋ ನಿಯಂತಾಕ''' 1971ರಿಂದ [[ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ|ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯ]] ಭಾಗವಾಗಿದೆ. ಇದು mol<sup>-1</sup> (ಪರ್ ಮೋಲ್)ನಲ್ಲಿ ಹೇಳಲ್ಪಡುತ್ತದೆ ಮತ್ತು ಇದರ ಚಿಹ್ನೆ ''N<sub>A</sub>'' ಅಥವಾ ''L''. ಇಂದಿನ ಇದರ ಬೆಲೆ 6.022&nbsp;140&nbsp;857(74)×10<sup>-23</sup> mol<sup>−1</sup>. ಅವೊಗಾಡ್ರೋ ಸಂಖ್ಯೆಯು ಮ್ಯಾಕ್ರೋ ಗಾತ್ರ ಮತ್ತು ಮೈಕ್ರೊ ಗಾತ್ರ (ಅಣು, ಪರಮಾಣು ಹಂತದ) ಗಳ ನಡುವೆ ಸಂಬಂಧದ ಕೊಂಡಿ ಬೆಸೆಯುತ್ತದೆ.
==ಇತಿಹಾಸ==
ಅವೊಗಾಡ್ರೋ ಸಂಖ್ಯೆಯ ಇತಿಹಾಸ ಅವೊಗಾಡ್ರೋ ನಿಯಮದ ಇತಿಹಾಸದೊಂದಿಗೆ ಬೆಸೆದು ಕೊಂಡಿದೆ. [[ಅಮೆಡಿಯೋ ಅವೊಗಾಡ್ರೋ]] ಒಂದೇ ತಾಪಮಾನ ಮತ್ತು ಒತ್ತಡದಲ್ಲಿ ಅನಿಲದ ಘನಗಾತ್ರದಲ್ಲಿನ (ವಾಲ್ಯೂಮ್) ಕಣಗಳ ಸಂಖ್ಯೆ ನೇರ ಅನುಪಾತದಲ್ಲಿರುತ್ತದೆ ಎಂದು ಹೇಳಿದ. ಇದು [[ಅವೊಗಾಡ್ರೋ ನಿಯಮ]] ಎಂದು ಪ್ರಸಿದ್ಧಿ ಪಡಿದಿದೆ. ಮುಂದೆ 1909ರಲ್ಲಿ ಜೀನ್ ಪೆರ್ರಿನ್ ಈ ಸಂಖ್ಯೆಯನ್ನು ಅವೊಗಾಡ್ರೋ ನೆನಪಿನಲ್ಲಿ ಅವೊಗಾಡ್ರೋ ಸಂಖ್ಯೆ ಎಂದು ಕರೆಯಲು ಸೂಚಿಸಿದ.<ref>Perrin, Jean (1909). "Mouvement brownien et réalité moléculaire". Annales de Chimie et de Physique. 8e Série. 18: 1–114. Extract in English, translation by Frederick Soddy, From Wikipedia English [[w:Avogadro constant|Avogadro Constant]]</ref> ಜೀನ್ ಪೆರ್ರಿನ್ ತನ್ನ ಪ್ರಯೋಗದಲ್ಲಿ ಕಂಭೋಜ ಮರದ ಅಂಟುರಾಳಗಳಿಂದ ಪಡೆದ ಬ್ರೌನಿಯನ್ ಚಲನೆಯನ್ನು ಅಳೆದ. ಈ ಮೂಲಕ ಅವನು ಐನ್‌ಸ್ಟೀನ್ ಸಿದ್ಧಾಂತಕ್ಕೆ ಪ್ರಾಯೋಗಿಕ ಪುರಾವೆ ಒದಗಿಸಿದ.ಅಲ್ಲದೆ ಅವೊಗಾಡ್ರೋ ಸಂಖ್ಯೆಯನ್ನು ಪಡೆದ ಮತ್ತು ಅಣುಗಳ ಇರುವಿಕೆಗೆ ಸಾಕ್ಷಿ ಒದಗಿಸಿದ. ಈ ಪ್ರಯೋಗಕ್ಕೆ 1926ರಲ್ಲಿ ಅವನಿಗೆ [[ನೊಬೆಲ್ ಪ್ರಶಸ್ತಿ|ನೋಬೆಲ್ ಪ್ರಶಸ್ತಿ]] ಲಭಿಸಿತು.<ref>[https://www.nobelprize.org/nobel_prizes/physics/laureates/1926/press.html Award Ceremony Speech], Nobelprize.org, retrieved 25-01-2017</ref>
೭ ನೇ ಸಾಲು:
ಇಲ್ಲಿ ‌''N<sub>A</sub>'' ‌ಅವೊಗಾಡ್ರೋ ಸಂಖ್ಯೆಯನ್ನೂ; ''F'' ಫ್ಯಾರಡೆ ನಿಯತಾಂಕವನ್ನೂ ಮತ್ತು ''e'' ಎಲೆಕ್ಟ್ರಾನಿನ ಆವೇಶ (ಚಾರ್ಜ್) ತೋರುತ್ತವೆ.
==ಇಂದಿನ ವಿಜ್ಞಾನದಲ್ಲಿ==
ವಾಸ್ತವದಲ್ಲಿ ಅವೊಗಾಡ್ರೋ ಸಂಖ್ಯೆಯು ನಮಗೆ ಕಾಣುವಂತಹ ಪ್ರಪಂಚವನ್ನು ಅತಿಸೂಕ್ಷ್ಮ ಕಾಣದ ಅಣು, ಪರಮಾಣು ಪ್ರಪಂಚದೊಂದಿಗೆ ಬೆಸೆಯುತ್ತದೆ.{ರೆ 03} ಅವೊಗಾಡ್ರೋ ಸಂಖ್ಯೆಯ ವಾಸ್ತವ ಬೆಲೆಯನ್ನು ಕೋಡಾಟ ನಾಲ್ಕುವರುಷಗಳಿಗೊಮ್ಮೆ ನಿರ್ಣಯಿಸುತ್ತದೆ. ಇದರ ಸದ್ಯದ ಬೆಲೆ 6.022&nbsp;140&nbsp;857(74)×10<sup>&mbsp;23</sup>.<ref>ಆವರಣದಲ್ಲಿನ ಬೆಲೆಯು ಅನಿಶ್ಚಯತೆಯ ಸೂಚನೆ ನೀಡುತ್ತದೆ. ಹೀಗಾಗಿ ಇದರ ಅರ್ಥ ಬೆಲೆ 6.022&nbsp;140&nbsp;857×10<sup>&nbsp;23</sup>&plusmn;0.000&nbsp;000&nbsp;074 ಎಂದು. ಈ ವಿವರಣೆ ಆವರಣ ಅಥವಾ ಬ್ರ್ಯಾಕೆಟ್‌ನಲ್ಲಿ ಸಂಖ್ಯೆಗಳನ್ನು ಬಳಸಿದ ಎಲ್ಲಕಡೆಯೂ ಅನ್ವಯಿಸುತ್ತದೆ.</ref>
 
ವಿಜ್ಞಾನದಲ್ಲಿ [[ಅನಿಲ ನಿಯತಾಂಕ]], [[ಬೋಲ್ಟ್‌ಜಮನ್ ನಿಯತಾಂಕ]], ಫ್ಯಾರಡೆ ನಿಯತಾಂಕ ಮತ್ತು [[ಏಕೀಕೃತ ಪರಮಾಣು ದ್ರವರಾಶಿ ಏಕಮಾನ|ಏಕೀಕೃತ ಪರಮಾಣು ದ್ರವ್ಯರಾಶಿ ಏಕಮಾನಗಳ]] ಅವೊಗಾಡ್ರೋ ನಿಯತಾಂಕದೊಂದಿಗಿನ ಸಂಬಂಧವನ್ನು ಈ ಕೆಳಗೆ ಕೊಡಲಾಗಿದೆ. ಇಲ್ಲಿನ ಅವೊಗಾಡ್ರೋ ನಿಯತಾಂಕವು ಅಳತೆಯನ್ನು (ಪರ್ ಮೋಲ್‌) ಪಡೆದ ಸಂಖ್ಯೆ ಮತ್ತು ಈ ಅಳತೆಯು mol<sup>-1</sup>. ಹೀಗಾಗಿ ಅವೊಗಾಡ್ರೋ ನಿಯತಾಂಕವು 6.022&nbsp;140&nbsp;857(74)×10<sup>-23</sup>(74) mol<sup>-1</sup>. ಇಲ್ಲಿ ಎಲ್ಲಾ ಅವೊಗಾಡ್ರೋ ಸಂಖ್ಯೆಯ ಚಿಹ್ನೆ N<sub>A</sub>.
<div style="font-size: 60%"><math>R = k_{\rm B} N_{\rm A} = 8.314\,4598(48)\ {\rm J\,mol^{-1}\,K^{-1}}\,</math></div>
ಇಲ್ಲಿಯ ''R'' ಅನಿಲ ನಿಯತಾಂಕ, ''k<sub>B</sub>'' ಬೋಲ್ಟ್‌ಜಮನ್ ನಿಯತಾಂಕ
"https://kn.wikipedia.org/wiki/ಅವೊಗಾಡ್ರೋ_ಸಂಖ್ಯೆ" ಇಂದ ಪಡೆಯಲ್ಪಟ್ಟಿದೆ