ವಿಕಿಪೀಡಿಯ:ನಮ್ಮ ಬಗ್ಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದ ಮಾಹಿತಿ ತಗೆದು 'Kannnada lipijarana' ಎಂದು ಬರೆಯಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by Sherwin antonie dsouza (talk) to last revision by Pavanaja
೧ ನೇ ಸಾಲು:
[[Image:Kannada.jpg|left]]
Kannnada lipijarana
 
[[ಕನ್ನಡ ವಿಕಿಪೀಡಿಯ]] ಒಂದು ಮುಕ್ತ ಕನ್ನಡ ವಿಶ್ವಕೋಶ. [[ಕನ್ನಡ]]ದಲ್ಲಿ [[:en:|ವಿಕಿಪೀಡಿಯವನ್ನು]] ತರುವ ಒಂದು ಪ್ರಯತ್ನ.
 
ಪ್ರತಿಯೊಬ್ಬರೂ ಬಳಸಬಲ್ಲ, ಸಂಪಾದಿಸಬಲ್ಲ ವಿಶ್ವಕೋಶವಿದು.
 
ಸದ್ಯಕ್ಕೆ ಹಲವಾರು [[ಕನ್ನಡಿಗರು]] ತಮ್ಮ ಬಿಡುವಿನ ಸಮಯದಲ್ಲಿ ವಿಕಿಪೀಡಿಯಾಕ್ಕೆ ಬರೆಯುತ್ತಿರುವರು. ವಿವರಗಳಿಗೆ ಹಾಗು ಪ್ರೆಸ್ ಪ್ರಕಟಣೆಗಳಿಗೆ ಮಾಹಿತಿ ಪಡೆಯಲು ಈ [http://mail.wikipedia.org/mailman/listinfo/wikikn-l ಅಂಚೆಪೆಟ್ಟಿಗೆಗೆ] ಸಂದೇಶ ರವಾನಿಸಿ.
 
ಕನ್ನಡ ವಿಕಿಪೀಡಿಯದ ಬಗ್ಗೆ ಮಾಹಿತಿ ಪಡೆಯಲು, ಅಗತ್ಯವಿದ್ದಲ್ಲಿ, ಇದರ ನಿರ್ವಾಹಕರಾದ [mailto:hpnadigatgmail.com H P Nadig] ಅಥವಾ [mailto:pamriatusers.sourceforge.net Pamri] ಅಥವಾ [mailto:ashwathamatgmail.com Ashwath] ರವರನ್ನು ಸಂಪರ್ಕಿಸಬಹುದು. (Replace ''at'' with '''@''')
 
ವಿಕಿಪೀಡಿಯದಲ್ಲಿ ಸಂಪಾದನೆ ಮಾಡಲು ಉತ್ಸಾಹವಿರುವವರು [[Wikipedia:FAQ | FAQ]] ನೋಡಿ.
 
ವಿಕಿಪೀಡಿಯದಲ್ಲಿರುವ ಪ್ರತಿಯೊಂದು ಲೇಖನವೂ [http://en.wikipedia.org/wiki/GNU_Free_Documentation_License GFDL] ಲೈಸೆನ್ಸ್ ನ ಕೆಳಗೆ ಉಚಿತವಾಗಿ ಲಭ್ಯವಿದೆ. ಲೇಖನಗಳು ಅವುಗಳನ್ನು ಬರೆದವರ ಸ್ವತ್ತು (ಕಾಪಿರೈಟ್ ಆಯಾ ಲೇಖಕರದು).
 
[[Category:ವಿಕಿಪೀಡಿಯ ಪುಟಗಳು]]